SkyscraperCity Forum banner

Your Choice!!

Status
Not open for further replies.

Karnataka Assembly Elections 2013 - News,Updates,Analysis,Predictions & Results

280K views 3K replies 56 participants last post by  pavan9741650414 
#1 · (Edited)
Needs no more introduction

Just Enjoy
 
#1,339 ·
Addressing the media at the BJP office, Michael Lobo said that Goa has 75% minority and it is a caring state. "Even though it has majority of the minority community, the people of Goa have fought against the corruption of the Congress party. BJP has given 33% reservation for the minority." He further said that in the name of communalism Congress is trying to sell and destroy Goa. "The BJP has given opportunity to the minority; out of 21 MLAs, 7 MLAs are from the minority community."
"We are here to support the BJP candidates in the forthcoming assembly elections. We talk about secularism but we are not ready to join hands with the BJP", Lobo said. He urged the minority community to join hands with the BJP. "Vote for the BJP government and do justice to people. Minority people should join BJP and support them. We have met the Bishop of Mangalore and urged him to ask the Christian community to support the BJP."
When asked why there were attacks on churches and after so many problems how the minorities would support the BJP, Michael said, "BJP is not directly involved in the church attacks. There are various elements which are trying to destroy peace in the society".
Curchorem Constituency MLA Nilesh Cabral, speaking on the occasion said that the Congress party is filled with corruption. Most of the leaders are involved in various scams. Goa is a fully changed state and there is no corruption. He urged the minorities to support the BJP and bring them to power.
A hi-tech LED screen vehicle was flagged off for the election campaign; it will project the development work done by the BJP government in 5 years of its tenure. MLA Michael Lobo and MLA Glen Souza flagged off the election campaign vehicle. Speaking on the occasion MLC Karnik said that the BJP government has done lot of development in the district as well as in the state and we are reaching to the people with our development work. Thus the people of the district will be aware of the good work done and vote for the BJP.


 
#1,341 ·
Addressing the media at the BJP office, Michael Lobo said that Goa has 75% minority and it is a caring state. "Even though it has majority of the minority community, the people of Goa have fought against the corruption of the Congress party. BJP has given 33% reservation for the minority." He further said that in the name of communalism Congress is trying to sell and destroy Goa. "The BJP has given opportunity to the minority; out of 21 MLAs, 7 MLAs are from the minority community."
"We are here to support the BJP candidates in the forthcoming assembly elections. We talk about secularism but we are not ready to join hands with the BJP", Lobo said. He urged the minority community to join hands with the BJP. "Vote for the BJP government and do justice to people. Minority people should join BJP and support them. We have met the Bishop of Mangalore and urged him to ask the Christian community to support the BJP."
When asked why there were attacks on churches and after so many problems how the minorities would support the BJP, Michael said, "BJP is not directly involved in the church attacks. There are various elements which are trying to destroy peace in the society".
Curchorem Constituency MLA Nilesh Cabral, speaking on the occasion said that the Congress party is filled with corruption. Most of the leaders are involved in various scams. Goa is a fully changed state and there is no corruption. He urged the minorities to support the BJP and bring them to power.
A hi-tech LED screen vehicle was flagged off for the election campaign; it will project the development work done by the BJP government in 5 years of its tenure. MLA Michael Lobo and MLA Glen Souza flagged off the election campaign vehicle. Speaking on the occasion MLC Karnik said that the BJP government has done lot of development in the district as well as in the state and we are reaching to the people with our development work. Thus the people of the district will be aware of the good work done and vote for the BJP.
Nice development. Good to see minorities are supporting BJP, I.,e Development works.
 
#1,350 ·
ಇಂದು ಮೋದಿ ಬೆಂಗ್ಳೂರಿಗೆ

ಕ.ಪ್ರ.ವಾರ್ತೆ , ಬೆಂಗಳೂರು , ಏ.27

ವಿಧಾನಸಭೆ ಚುನಾವಣೆ ಬಿಜೆಪಿ ಪರ ಪ್ರಚಾರಕ್ಕೆ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಭಾನುವಾರ ಬೆಂಗಳೂರಿಗೆ ಆಗಮಿಸಲಿದ್ದಾರೆ. ಭಾನುವಾರ ಸಂಜೆ 5.30ಕ್ಕೆ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಅವರು ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಭಾಷಣ ಮಾಡಲಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ, ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತಕುಮಾರ್ ಸೇರಿದಂತೆ ಪಕ್ಷದ ಬೆಂಗಳೂರು ನಗರ ಜಿಲ್ಲೆಯ ಅಭ್ಯರ್ಥಿಗಳು ಪಾಲ್ಗೊಳ್ಳಲಿದ್ದಾರೆ.

ಸದ್ಯ ಆಗಿರುವ ನಿರ್ಧಾರದಂತೆ ನರೇಂದ್ರ ಮೋದಿ ಅವರು ಒಂದು ದಿನ ಮಾತ್ರ ಚುನಾವಣಾ ಪ್ರಚಾರದಲ್ಲಿ ತೊಡಗಲಿದ್ದಾರೆ.

ಮೋದಿ ಅವರ ಕಾರ್ಯಕ್ರಮದ ಕುರಿತಂತೆ ವಿವರ ನೀಡಿದ ಬಿಜೆಪಿ ಸಹ ವಕ್ತಾರ ಅಶ್ವತ್ಥನಾರಾಯಣ ಅವರು, ಸಮಾವೇಶದಲ್ಲಿ ಒಂದು ಲಕ್ಷ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ರಾಜ್ಯದ ವಿವಿಧೆಡೆಗಳಿಂದ ಕಾರ್ಯರ್ತರು, ಬಿಜೆಪಿ ಅಭಿಮಾನಿಗಳು ಆಗಮಿಸಲಿದ್ದಾರೆ ಎಂದರು.

ಸಂಜೆ 5 ಗಂಟೆಗೆ ವಿಶೇಷ ವಿಮಾನದ ಮೂಲಕ ನರೇಂದ್ರ ಮೋದಿ ಅವರು ಎಚ್*ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದು, ಸಂಜೆ 5.45ರ ವೇಳೆಗೆ ನ್ಯಾಷನಲ್ ಕಾಲೇಜು ಮೈದಾನ ತಲುಪುವರು. ರಾತ್ರಿ 7 ಗಂಟೆಯೊಳಗೆ ಪ್ರಚಾರ ಸಭೆ ಮುಗಿಸಿ ಅವರು ವಾಪಸ್ ಗುಜರಾತ್*ಗೆ ತೆರಳಲಿದ್ದಾರೆ ಎಂದು ಹೇಳಿದರು.

ಈ ಮಧ್ಯೆ ಇನ್ನೂ ಒಂದು ಅಥವಾ ಎರಡು ದಿನ ರಾಜ್ಯದಲ್ಲಿ ಪಕ್ಷದ ಅಭ್ಯರ್ಥಿಗಳ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಳ್ಳುವಂತೆ ಭಾನುವಾರ ರಾಜ್ಯದ ಬಿಜೆಪಿ ಮುಖಂಡರು ನರೇಂದ್ರ ಮೋದಿ ಅವರನ್ನು ಕೋರಲಿದ್ದಾರೆ ಎಂದು ಪಕ್ಷದ ಮೂಲಗಳು ಹೇಳಿವೆ.

ಪ್ರಸ್ತುತ ಉತ್ತರ ಕರ್ನಾಟಕ ಮತ್ತು ಕರಾವಳಿ ಕರ್ನಾಟಕ ಭಾಗದಲ್ಲಿ ಕಾರ್ಯಕರ್ತರಲ್ಲಿ ಇನ್ನಷ್ಟು ಹುರುಪು ತುಂಬುವ ಕೆಲಸ ಮಾಡಬೇಕಿದೆ. ಹೀಗಾಗಿ ಹುಬ್ಬಳ್ಳಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದು ದಿನ ಪ್ರಚಾರ ಸಭೆಯಲ್ಲಿ ಮೋದಿ ಭಾಗವಹಿಸಬೇಕು ಎಂಬುದು ರಾಜ್ಯ ಬಿಜೆಪಿಯ ಆಕಾಂಕ್ಷೆ. ಈ ಕುರಿತಂತೆ ಮೋದಿ ಅವರೊಂದಿಗೆ ಚರ್ಚಿಸಿ ಮತ್ತೆ ರಾಜ್ಯಕ್ಕೆ ಬರುವಂತೆ ಮನವೊಲಿಸುವ ಪ್ರಯತ್ನ ನಡೆಯಲಿದೆ.

ಬೆಂಗಳೂರಿನಲ್ಲಿ ನಡೆಯಲಿರುವ ನರೇಂದ್ರ ಮೋದಿ ಅವರ ಪ್ರಚಾರಸಭೆಯ ನೇರ ಪ್ರಸಾರವನ್ನು http://yuva4india.tvಮೂಲಕ ವೀಕ್ಷಿಸಬಹುದು ಎಂದು ಬಿಜೆಪಿ ಹೇಳಿದೆ.

http://kannadaprabha.com/top-news/ಇಂದು-ಮೋದಿ-ಬೆಂಗ್ಳೂರಿಗೆ/46061.html

Live telecast at - http://yuva4india.tv
 
#1,351 ·
ಸಿಎಂ ಆದರೆ ಬೆಳಗಾವಿಯಲ್ಲಿ ಪ್ರಮಾಣವಚನ

ಹುಬ್ಬಳ್ಳಿ: ಉತ್ತರ ಕರ್ನಾಟಕದಿಂದ ಜೆಡಿಎಸ್*ಗೆ ಕನಿಷ್ಠ 30 ಸ್ಥಾನಗಳು ಲಭಿಸಿ ಅಧಿಕಾರಕ್ಕೆ ಬಂದದ್ದೇ ಆದಲ್ಲಿ ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣ ಸ್ವೀಕರಿಸಿ ಈ ಭಾಗದ ಆಶೋತ್ತರಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತೇನೆ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ಶುಕ್ರವಾರ, ಹು-ಧಾ ಸೆಂಟ್ರಲ್ ಕ್ಷೇತ್ರದಿಂದ ಸ್ಪರ್ಧಿಸಿರುವ ಜೆಡಿಎಸ್ ಅಭ್ಯರ್ಥಿ ತಬ್ರೇಜ್ ಶಂಸಿ ಮತ್ತು ಹು-ಧಾ ಪಶ್ಚಿಮ ವಿಧಾನಸಭಾ ಕ್ಷೇತ್ರದ ಪಕ್ಷದ ಅಭ್ಯರ್ಥಿ ಆಲ್ಕೋಡ್ ಹನುಮಂತಪ್ಪ ಅವರ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು.

ಉತ್ತಮ ಆಡಳಿತ ನೀಡಬಹುದು ಎಂದು ಐದು ವರ್ಷಗಳ ಹಿಂದೆ ಬಿಜೆಪಿಯನ್ನು ಆಯ್ಕೆ ಮಾಡಿದ್ದ ಜನರಿಗೆ ಆ ಪಕ್ಷ ನೀಡಿದ ಆಡಳಿತ ನೋಡಿ ಬೇಸರವಾಗಿದೆ. ಪೆಟ್ರೋಲ್, ನಿತ್ಯೋಪಯೋಗಿ ವಸ್ತುಗಳ ಬೆಲೆಗಳ ಏರಿಕೆಗೆ ಕಾರಣವಾಗಿರುವ ಕೇಂದ್ರ ಸರ್ಕಾರ ಜನರ ಬದುಕಿನಿಂದ ನೆಮ್ಮದಿ ಕಸಿದುಕೊಂಡಿದೆ. ಚುನಾವಣೆ ಎದುರಿಸುತ್ತಿರುವ ಕಾಂಗ್ರೆಸ್ ಮತ್ತು ಬಿಜೆಪಿ ಭ್ರಷ್ಟಾಚಾರದ ಬಗ್ಗೆ ಪರಸ್ಪರ ಆರೋಪ ಪ್ರತ್ಯಾರೋಪಗಳಲ್ಲಿ ತೊಡಗಿವೆ ವಿನಃ ನಾಡಿನ ಜ್ವಲಂತ ಸಮಸ್ಯೆಗಳ ಪರಿಹಾರದ ಕುರಿತು ಮಾತನಾಡುತ್ತಿಲ್ಲ. ಜೆಡಿಎಸ್ ಮಾತ್ರ ಆರೋಪ ಪ್ರತ್ಯಾರೋಪಗಳ ಬಗ್ಗೆ ಮಾತನಾಡದೇ ನಾಡಿನ ಅಭಿವೃದ್ಧಿ ಕುರಿತು ಚಿಂತನೆ ಮಾಡಿದ್ದು, ಅದೇ ಸಂಗತಿಯನ್ನು ಚುನಾವಣಾ ಪ್ರಣಾಳಿಕೆಯಲ್ಲಿ ಸ್ಪಷ್ಟಪಡಿಸಿದ್ದೇವೆ.

Read more:

http://kannadaprabha.com/districts/dharwad/ಸಿಎಂ-ಆದರೆ-ಬೆಳಗಾವಿಯಲ್ಲಿ-ಪ್ರಮಾಣವಚನ/45983.html
 
#1,352 ·
ವಿನಯ್ ಕುಲಕರ್ಣಿ ಪರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಚಾರ

ಧಾರವಾಡ: ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗದೀಪ ಶುಕ್ರವಾರ ಧಾರವಾಡ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಲಕರ್ಣಿ ಅವರ ಪ್ರಚಾರಾರ್ಥ ಆಗಮಿಸಿದಾಗ ಮಕ್ಕಳು, ಯುವಕ-ಯುವತಿಯರು ಅವರನ್ನು ಮುತ್ತಿಕೊಂಡು ಜೈಕಾರ ಕೂಗಿದರು. ಅರ್ಧ ಗಂಟೆ ಅವರ ಬೆನ್ನು ಬಿಡದೆ 'ದರ್ಶನ' ಪಡೆದರು.

ಸಂಜೆ 4ರ ಹೊತ್ತಿಗೆ ಬೆಳಗಾವಿಯಿಂದ ದಾರವಾಡ ತಾಲೂಕಿನ ನರೇಂದ್ರ ಗ್ರಾಮಕ್ಕೆ ಆಗಮಿಸಿದ ದರ್ಶನ್ ತೆರೆದ ವಾಹನದಲ್ಲಿ ಜನರತ್ತ ಕೈ ಬೀಸುತ್ತಾ ವಿನಯ ಕುಲಕರ್ಣಿ ಪರ ಪ್ರಚಾರ ಮಾಡಿದರು. ವಿನಯ ಕುಲಕರ್ಣಿ ಜತೆ ಅನೇಕ ವರ್ಷಗಳ ಸ್ನೇಹವಿದೆ. ನಾನಿಲ್ಲಿ ರಾಜಕೀಯ ಉದ್ದೇಶದಿಂದ ಬಂದಿಲ್ಲ. ಅವರ, ನಿಮ್ಮ ಸ್ನೇಹಕ್ಕೆ ಬಂದಿದ್ದು, ಈ ಬಾರಿ ಅವರಿಗೆ ಮತ ನೀಡಿ ಗೆಲ್ಲಿಸಿ ಎಂದು ಮನವಿ ಮಾಡಿದರು. ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ದರ್ಶನ್, ನಾನು ಯಾವುದೇ ಪಕ್ಷದ ಸ್ವತ್ತಲ್ಲ. ಯಾವ ಪಕ್ಷದ ಪರವೂ ಇಲ್ಲ. ಸ್ನೇಹಕ್ಕಾಗಿ ಕೆಲವೆಡೆ ಹೋಗಿ ಪ್ರಚಾರ ಮಾಡುತ್ತಿದ್ದೇನೆ. ಚಿತ್ರರಂಗದ ರಾಜಕೀಯದಿಂದಲೇ ನಾನು ದೂರವಿದ್ದು, ಈ ರಾಜಕೀಯ ಏತಕ್ಕೆ ಬೇಕು? ಎಂದರು.

ಗರಗ ಗ್ರಾಮದಲ್ಲಿ ದರ್ಶನ್ ಪ್ರಚಾರ ಭಾಷಣ ಮಾಡಿದರು. ಉಪ್ಪಿನ ಬೆಟಗೇರಿ, ಅಮ್ಮಿನಬಾವಿ, ಹೆಬ್ಬಳ್ಳಿಯಲ್ಲೂ ಪ್ರಚಾರ ನಡೆಸಿದರು. ರಾತ್ರಿ ನಗರದ 3ರಿಂದ 10ನೇ ವಾರ್ಡ್*ಗಳಲ್ಲಿ ತೆರೆದ ವಾಹನದಲ್ಲಿ ರೋಡ್ ಶೋ ನಡೆಸಿದರು. ಕಾಂಗ್ರೆಸ್ ಮುಖಂಡರಾದ ಪ್ರಭು ಕೇಶಗೊಂಡ, ಮನೋಜ ಕರ್ಜಗಿ, ಆನಂದ ಸಿಂಗನಾಥ್ ಇದ್ದರು.

http://kannadaprabha.com/districts/...ಪರ-ಚಾಲೆಂಜಿಂಗ್-ಸ್ಟಾರ್-ದರ್ಶನ್-ಪ್ರಚಾರ/45966.html
 
#1,353 ·
ಕಾರ್ಯಕರ್ತರಿಲ್ಲದೆ ಅರವಿಂದ ಅನಾಥ

ಚುನಾವಣೆ ಪ್ರಚಾರಕ್ಕೆ ಪಕ್ಷದ ಕಾರ್ಯಕರ್ತರಿಲ್ಲದೆ ಅನಾಥ ಪ್ರಜ್ಞೆಯ ಸ್ಥಿತಿಯಲ್ಲಿದ್ದಾರೆ ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅರವಿಂದ ಬೆಲ್ಲದ.

ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದಲ್ಲಿ ಬಿಜೆಪಿಯ ಅರವಿಂದ ಬೆಲ್ಲದ ಪರ ಪ್ರಚಾರಕ್ಕೆ ಬೆರಳೆಣಿಕೆಯ ಕಾರ್ಯಕರ್ತರಷ್ಟೇ ಇರುವುದು ಆ ಪಕ್ಷದಲ್ಲಿನ ಅಸಮಾಧಾನಕ್ಕೆ ಹಿಡಿದ ಕನ್ನಡಿ.

ಪಕ್ಷದ ಸಂಘಟನೆಯಲ್ಲಿ ಯಾವತ್ತೂ ತೊಡಗಿಕೊಳ್ಳದ ಅರವಿಂದ ಬೆಲ್ಲದ ಅವರಿಗೆ ಚುನಾವಣೆ ಟಿಕೆಟ್ ನೀಡಿರುವುದು ಬಿಜೆಪಿ ಕಾರ್ಯಕರ್ತರ ಅಸಮಾಧಾನಕ್ಕೆ ಪ್ರಮುಖ ಕಾರಣ. ಈ ಮೊದಲು ಈರೇಶ ಅಂಚಟಗೇರಿ ಹಾಗೂ ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ಮಹೇಶ ಟೆಂಗಿನಕಾಯಿ ಈ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳಾಗಿದ್ದರು. ನಂತರ ಈರೇಶ ಅಂಚಟಗೇರಿ ಕಣದಿಂದ ಹಿಂದೆ ಸರಿದಿದ್ದರಿಂದ ಮಹೇಶ ಟೆಂಗಿನಕಾಯಿ ಅವರಿಗೇ ಟಿಕೆಟ್ ನೀಡುವ ಸಾಧ್ಯತೆ ನಿಚ್ಚಳವಾಗಿತ್ತು. ಆದರೆ ಶಾಸಕ ಚಂದ್ರಕಾಂತ ಬೆಲ್ಲದ ರಾಜಕೀಯ ನಿವೃತ್ತಿಯ ನಂತರ ಅವರ ಪುತ್ರ ಅರವಿಂದ ಬೆಲ್ಲದ ಅವರಿಗೆ ಬಿಜೆಪಿ ಏಕಾಏಕಿ ಟಿಕೆಟ್ ಪ್ರಕಟಿಸಿತು. ಪಕ್ಷದ ಈ ಅನಿರೀಕ್ಷಿತ ನಿರ್ಧಾರ ಬಿಜೆಪಿ ಕಾರ್ಯಕರ್ತರಲ್ಲಿ ಅಸಮಾಧಾನ ಹುಟ್ಟಲು ಕಾರಣವಾಯಿತು. ರಾಜಕೀಯ ನಿವೃತ್ತಿ ಪೂರ್ವದಲ್ಲಿ ಶಾಸಕ ಚಂದ್ರಕಾಂತ ಬೆಲ್ಲದ ಬಿಜೆಪಿ-ಕೆಜೆಪಿಗಳೆರಡೂ ಪಕ್ಷಗಳಲ್ಲಿ ಕಾಣಿಸಿಕೊಳ್ಳುತ್ತಿರುವುದು ಬಿಜೆಪಿ ನಿಷ್ಠಾವಂತ ಕಾರ್ಯಕರ್ತರನ್ನು ಕೆರಳಿಸಿತ್ತು. ಇಂತಹ ಸಂದರ್ಭದಲ್ಲಿ ಚಂದ್ರಕಾಂತ ಬೆಲ್ಲದ ಪುತ್ರ ಅರವಿಂದ ಬೆಲ್ಲದಗೆ ಪಕ್ಷ ಮಣೆ ಹಾಕಿದ್ದು ಕಾರ್ಯಕರ್ತರಲ್ಲಿನ ಅಸಮಾಧಾನದ ಬೆಂಕಿಗೆ ತುಪ್ಪ ಸುರಿದಂತಾಯಿತು.

ಬಿಜೆಪಿಗರ ಆಕ್ರೋಶ: ವಿಧಾನಸಭೆ ಚುನಾವಣೆಗೆ ಟಿಕೆಟ್ ಅಧಿಕೃತಗೊಂಡ ನಂತರ ಅರವಿಂದ ಬೆಲ್ಲದ ಪಕ್ಷದ ಜಿಲ್ಲೆಯ ಮುಖಂಡರನ್ನಾಗಲಿ ಹಾಗೂ ಕಾರ್ಯಕರ್ತರನ್ನಾಗಲಿ ಒಂದು ಬಾರಿಯೂ ಭೇಟಿ ಮಾಡಲಿಲ್ಲ ಹಾಗೂ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲವೆಂಬ ಆರೋಪಗಳು ಬಿಜೆಪಿಯಲ್ಲಿ ಕೇಳಿಬರುತ್ತಿವೆ.

Read more:

http://kannadaprabha.com/districts/dharwad/ಕಾರ್ಯಕರ್ತರಿಲ್ಲದೆ-ಅರವಿಂದ-ಅನಾಥ/46267.html
BJP may lose this seat (Hubli-Dharwad West - my constituency) to Mr More (Congress) due to wrong decision in allocating ticket.. If it retains that would be miracle.
 
#1,356 ·
ಸಮೀಕ್ಷೆ ಸುಳ್ಳಾಗಿಸುವುದು ಬಿಜೆಪಿಗೆ ಮಾತ್ರ ಸಾಧ್ಯ

ಬೆಂಗಳೂರು, ಏ.28: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ಸಿಗಲಿದೆ. ಮತ್ತೊಮ್ಮೆ ಅಧಿಕಾರ ಚುಕ್ಕಾಣಿ ಹಿಡಿಯುವುದು ನಿಶ್ಚಿತ ಎಂದು ಖಾಸಗಿ ಮಾಧ್ಯಮಗಳು ನೀಡಿರುವ ಚುನಾವಣಾ ಪೂರ್ವ ಸಮೀಕ್ಷೆ ವಿರುದ್ಧ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಕಿಡಿ ಕಾರಿದ್ದಾರೆ.
ಮಾಧ್ಯಮಗಳ ಸಮೀಕ್ಷೆಗಳೇ ನಿರ್ಣಾಯಕ ಎನ್ನುವುದು ತಪ್ಪು ಸಂದೇಶ ಹೊರಡಿಸಿದ ಹಾಗೆ ಆಗುತ್ತದೆ. ಮಾಧ್ಯಮಗಳ ಪ್ರಯತ್ನ, ಶ್ರಮದ ಬಗ್ಗೆ ನನಗೆ ಗೌರವವಿದೆ. ಆದರೆ, ಚುನಾವಣಾ ಸಮೀಕ್ಷೆ ಸುಳ್ಳಾಗಲಿದೆ ಎಂದು ಜಗದೀಶ್ ಶೆಟ್ಟರ್ ಅಭಿಪ್ರಾಯಪಟ್ಟರು.
ರಾಜ್ಯದಲ್ಲಿ ಕಾಂಗ್ರೆಸ್ ಸಂಪೂರ್ಣ ಬಹುಮತ ಗಳಿಸಲಿದೆ. ಹೆಚ್ಚಿನ ಸ್ಥಾನ ಗಳಿಸಲಿದೆ ಎಂಬುದು ಸುಳ್ಳಾಗಲಿದೆ. ಸಮೀಕ್ಷೆಗಳನ್ನು ಸುಳ್ಳು ಮಾಡುವುದು ಬಿಜೆಪಿಗೆ ಮಾತ್ರ ಸಾಧ್ಯ.
2008ರಲ್ಲಿ ಕೂಡಾ ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯವೇ ಇಲ್ಲ ಎಂದು ಅನೇಕ ಸಮೀಕ್ಷೆಗಳು ಹೇಳಿತ್ತು. ಆದರೆ, ಬಿಜೆಪಿ ಅಧಿಕಾರಕ್ಕೆ ಬಂತು. ಇಂಥ ಸಮೀಕ್ಷೆಗಳು ಅದರ ಅಂಕಿ ಅಂಶ ಕೇಳಲು ಖುಷಿಯಾಗಿರುತ್ತೆ ಹೊರತೂ ಜನರ ನಂಬಿಕೆಯನ್ನು ಪಡೆಯುವುದಿಲ್ಲ. ಸಮೀಕ್ಷೆಗಳನ್ನು ಸುಳ್ಳಾಗಿಸಿ ಎನ್ ಡಿಎ ಸರ್ಕಾರ ಅಧಿಕಾರಕ್ಕೆ ಬಂದಿದ್ದು ಎಂಬುದನ್ನು ನೆನಪಿಡಿ
ಸಮೀಕ್ಷೆಗಳನ್ನು ನೋಡಿ ಜನ ಮತ ಹಾಕುವುದಿಲ್ಲ. ಬಿಜೆಪಿ ಸರ್ಕಾರ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳನ್ನು ಜನ ನೋಡಿದ್ದಾರೆ. ಹೀಗಾಗಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ. ಸಮೀಕ್ಷೆಗಳು ತಲೆಕೆಳಗಾಗಲಿದೆ ನೋಡುತ್ತಿರಿ ಎಂದು ಶೆಟ್ಟರ್ ಹೇಳಿದರು.

Read more:

http://kannada.oneindia.in/news/2013/04/28/bjp-cm-shettar-on-election-poll-survey-media-073569.html
 
#1,364 ·
BJP unlikely to repeat 2008 outcome in Bangalore segments

It seems it would be an uphill task for the BJP to repeat its stellar poll performance of 2008 and it would certainly be hard-pressed as the Congress is determined to improve its tally and JDS appearing to be "resurgent" in some three-four constitutencies, including Chamarajpet, where its MLA B Z Zameer Ahmed Khan is seeking re-election.

JDS is fancying its chances in particular in Yeshwantpura and Byatarayanapura segments.

read more: http://www.daijiworld.com/news/news_disp.asp?n_id=171978
 
#1,376 ·
jds gonna win in 4 more seat in bangalore for sure

yelahanka ( B Chandrappa) sure winner

byatrayanapura ( Hanumanthe gowda) sure winner

yeshvanthapura ( TN Javarayi gowda ) sure winner

mahalakshmi layout ( K Gopalaiah ) 50-50 chances

hebbal ( Abdul Azeem ) 50-50 chances

chamarajpet ( zameer ) sure winner

sarvajnanagr ( Syed mohd altaf ) sure winner

rajaji nagara ( s t anand ) 50-50 chances

basavanagudi ( k bagegowda ...real estate guy)

padhmanaba nagar ( mrv prasad ....brahmin dr famous figure) 50-50 chances


all these are strong candidates who are giving good fights.... among this 4-5 seats will be won .
 
#1,365 ·
ಮೋದಿ ಭಾಷಣದ ವೈಖರಿಗೆ ಬೆಂಗಳೂರಿಗರು ಮೋಡಿ

ಬೆಂಗಳೂರು, ಏ. 28 : ಆಗಸದಲ್ಲಿ ಕಪ್ಪಡರಿದ ಮೋಡಗಳು ಮಳೆ ಸುರಿಸಲಿಲ್ಲ, ಆದರೆ ಗುಜರಾತ್ ಮುಖ್ಯಮಂತ್ರಿ ಮಾತಿನ ಹೊಳೆ ಹರಿಸಿದರು. ಬೆಂಗಳೂರಿನ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನೆರೆದಿದ್ದ ಲಕ್ಷಾನುಗಟ್ಟಲೆ ಜನರು ಮೋದಿ ಮಾತಿನ ಮಳೆಗೆ, ಮೋಡಿಗೆ ತೊಯ್ದು ತೊಪ್ಪೆಯಾದರು.
ಸುಮಾರು ಒಂದೂವರೆ ಗಂಟೆ ಪ್ರಖರ ಭಾಷಣ ಮಾಡಿದ ನರೇಂದ್ರ ಮೋದಿ, ಬಿಜೆಪಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ಆಡಳಿತ ವೈಖರಿಯನ್ನು, ಮೆದುಮಾತಿನ ಅವರ ವ್ಯಕ್ತಿತ್ವವನ್ನು, ರಾಜ್ಯವನ್ನು ಮುನ್ನಡೆಸುವ ಸಾಮರ್ಥ್ಯವನ್ನು ಹಾಡಿಹೊಗಳಿದರು. ಮೇ 5ರಂದು ನಡೆಯಲಿರುವ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಮಲದ ಗುರುತಿಗೆ ಮತ ನೀಡಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಬೇಕೆಂದು ಆಶೀರ್ವಾದ ಮಾಡಿರಿ ಎಂದು ಕೋರಿದರು.
ಭಾಷಣದುದ್ದಕ್ಕೂ ರಾಜ್ಯದ ಬಿಜೆಪಿಯ ಸಾಧನೆಯನ್ನು ಹೊಗಳುವುದಕ್ಕಿಂತ, ದೆಹಲಿಯಲ್ಲಿ ದೇಶದ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ಆಡಳಿತವನ್ನು ಹೆಚ್ಚಾಗಿ ತೆಗಳಿದರು. ಚಿನ್ನದ ಚಮಚವನ್ನು ಬಾಯಲ್ಲಿ ಹುಟ್ಟಿದ ನಾಯಕರಿಗೆ ದೇಶದ ಇತಿಹಾಸದ, ಭದ್ರತೆಯ, ಅಭಿವೃದ್ಧಿಯ ಮತ್ತು ಸುರಕ್ಷತೆಯ ಬಗ್ಗೆ ಎಲ್ಲಿ ಕಾಳಜಿ ಇರುತ್ತದೆ ಎಂದು ಪರೋಕ್ಷವಾಗಿ ರಾಹುಲ್ ಗಾಂಧಿ ಅವರನ್ನು ವಾಚಾಮಗೋಚರವಾಗಿ ತರಾಟೆ ತೆಗೆದುಕೊಂಡರು.


Read more:

http://kannada.oneindia.in/news/201...n-narendra-modi-in-bangalore-live-073574.html
 
Status
Not open for further replies.
You have insufficient privileges to reply here.
Top