|
|
|
| daily menu » rate the banner | guess the city | one on one |
|
|
#4101 | |
|
Registered User
Join Date: Dec 2010
Posts: 11,306
Likes (Received): 19
|
Freudenberg India plans expansion in Pune, Mysore
Quote:
|
|
|
|
|
|
|
#4102 | |
|
Registered User
Join Date: Dec 2010
Posts: 11,306
Likes (Received): 19
|
FAR in Mysore far from reality?
Quote:
|
|
|
|
|
|
|
#4103 |
|
ಹುಬ್ಬಳ್ಳಿ ಮತ್ತು ಧಾರವಾಡ
Join Date: May 2011
Location: Hubli, bangalore
Posts: 5,309
Likes (Received): 1233
|
Mysore loses lure,sees a 7% dip in foreign visitors
![]() Mysore: Foreign footfall to Mysore has seen a drop in the past one year,indicating a deeper malaise thats afflicting the tourism sector of this historic city. Theres no disputing that the number of tourists both desi and from other shores has been growing at a steady clip,clocking a surprising 100% rate in just two years.But the nearly 7% fall in tourists who wing in from abroad hides a bigger story: that of lack of aggressive roadshows to push Mysore as a must-visit tourist destination and the absence of air connectivity. In 2011-12,Mysore received 35,20,112 visitors,of them 75,206 were foreigners.In 2010-11,the number of foreign visitors motoring down to Mysore had crossed the 80,000 mark.In one year,Mysore lost more than 5,000 foreign tourists.This,despite Karnataka attracting 16.5% more foreign tourists in the current year.And Mysore ranks a shocking 16th in attracting overseas tourists,according to the Karnataka Tourism Department. Mysore Palace Board deputy director Subramanyam told The Times of India that the fall is due to lack of an airport and other reasons.He contended that Mysore,as a tourist place,has many places to offer which cannot be visited in a day.This brings hospitality sector into the picture as stayovers demand better,well-appointed hotels,of which Mysore hasnt many. The Mahajan Tourism Department Institute was part of the International Tourism Bureau held in Berlin.Its director Nagapathi said,At the Berlin do,the Karnataka tourism stall didnt have a single brochure to hardsell Mysore or its signature event,Dasara.Some 187 countries participated in the show.Is this the way to market a heritage city like Mysore He said Agra,Jaipur and Goa,among other places,were seeing a rush of foreign tourists. Vinay,who operates heritage walks for tourists,said recession could be the spoiler.Mysore must have a functional airport and good hotels, he said.Tourism departments deputy director Shivalingappa claimed innocence about the decrease in foreign visitors. Source: http://lite.epaper.timesofindia.com/...=&publabel=TOI |
|
|
|
|
|
#4104 |
|
Registered User
Join Date: Feb 2012
Posts: 130
Likes (Received): 10
|
Improve connectivity to Mysore in terms off all means off "Transport". After that everything will go well.
I had heard that Mysore will get Air Connectivity in June..?? Any news on this .?? |
|
|
|
|
|
#4105 | |
|
Registered User
Join Date: Dec 2010
Posts: 11,306
Likes (Received): 19
|
PREPARE DPR ON ROPEWAY IN TWO DAYS: RAMDAS
Quote:
|
|
|
|
|
|
|
#4106 | |
|
Registered User
Join Date: Dec 2010
Posts: 11,306
Likes (Received): 19
|
DC'S CYCLING IDEA DISCUSSED
Quote:
|
|
|
|
|
|
|
#4107 | |
|
Belgaum Admirer
Join Date: Oct 2008
Location: Belgaum
Posts: 27,644
Likes (Received): 903
|
Quote:
__________________
LOVE INDIA SERVE INDIA TIER TWO CITIES RAKSHAK
|
|
|
|
|
|
|
#4108 |
|
Belgaum Admirer
Join Date: Oct 2008
Location: Belgaum
Posts: 27,644
Likes (Received): 903
|
PREPARE DPR ON ROPEWAY IN TWO DAYS: RAMDAS
Ropeway near Uttanahalli is fine.
__________________
LOVE INDIA SERVE INDIA TIER TWO CITIES RAKSHAK
|
|
|
|
|
|
#4109 | |
|
Belgaum Admirer
Join Date: Oct 2008
Location: Belgaum
Posts: 27,644
Likes (Received): 903
|
N'GUD TO BE DEVELOPED AS A MODEL CONSTITUENCY
Quote:
__________________
LOVE INDIA SERVE INDIA TIER TWO CITIES RAKSHAK
|
|
|
|
|
|
|
#4110 |
|
ಹುಬ್ಬಳ್ಳಿ ಮತ್ತು ಧಾರವಾಡ
Join Date: May 2011
Location: Hubli, bangalore
Posts: 5,309
Likes (Received): 1233
|
ಸಿಟಿ ಬಸ್*ನಿಲ್ದಾಣದ ಸ್ಥಳಾಂತರಕ್ಕೆ ಮರು ಯತ್ನ
ಜೆಕೆ ಮೈದಾನ, ಇಲ್ಲವೇ ಆರ್*ಎಂಸಿ ಜಾಗ: ಪರಿಶೀಲನೆ
ಮೈಸೂರು: ಮೈಸೂರು ವೈದ್ಯ ಕಾಲೇಜಿಗೆ ಸೇರಿದ ಜೆಕೆ ಮೈದಾನ ಇಲ್ಲವೇ ಆರ್*ಎಂಸಿಗೆ ಸೇರಿದ ಜಾಗದಲ್ಲಿ ನಗರ ಬಸ್ ನಿಲ್ದಾಣ ಸ್ಥಳಾಂತರಿಸುವ ಪ್ರಯತ್ನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ.ರಾಮದಾಸ್ ಕೈ ಹಾಕಿದ್ಧಾರೆ. ಈ ಸಂಬಂಧ ಎರಡೂ ಸ್ಥಳವನ್ನೂ ಬುಧವಾರ ಪರಿಶೀಲಿಸಿದ ಸಚಿವರು ಸಂಜೆ ಸುದ್ದಿಗೋಷ್ಠಿ ನಡೆಸಿ, ಒಂದು ತಿಂಗಳೊಳಗೆ ನಗರ ಯೋಜನಾ ಇಲಾಖೆ ಹಾಗೂ ಜಿಲ್ಲಾಡಳಿತ ಸಂಬಂಧಪಟ್ಟವರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇವೆ ಎಂದರು. ರೈಲ್ವೆ ನಿಲ್ದಾಣದ ಎದುರೇ ಸುಮಾರು 16 ಎಕರೆಯಲ್ಲಿ ಜೆಕೆ ಮೈದಾನ ಇರುವುದರಿಂದ ಅಲ್ಲಿಯೇ ನಗರ ಬಸ್ ನಿಲ್ದಾಣಗಳು ಬಂದರೆ ಪ್ರಯಾಣಿಕರಿಗೂ ಒಳ್ಳೆಯದಾಗುತ್ತದೆ. ಇದು ಆಗದೇ ಇದ್ದರೆ ಪಕ್ಕದಲ್ಲೇ ಇರುವ ಸುಮಾರು ೧೩ ಎಕರೆ ಪ್ರದೇಶದ ಆರ್*ಎಂಸಿಯಲ್ಲಾದರೂ ಬಸ್ ನಿಲ್ದಾಣ ರೂಪಿಸಲಾಗುವುದು. ಇದಕ್ಕಾಗಿ ಇರುವ ಅಡೆತಡೆಗಳನ್ನು ಬಗೆಹರಿಸುವ ಪ್ರಯತ್ನ ಅಧಿಕಾರಿಗಳಿಂದ ಆಗಲಿದೆ. ಇದಕ್ಕಾಗಿ ಜನರಿಂದಲೂ ಅಭಿಪ್ರಾಯ ಕೇಳಲಾಗುವುದು ಎಂದರು. ವೈದ್ಯ ಕಾಲೇಜಿಗೆ ಸೇರಿದ ಜಾಗ ಒತ್ತುವರಿ ಯಾಗಿದೆ. ಇದರಲ್ಲಿ ವಿದಾವರ್ಧಕ ಕಾಲೇಜು ಹಾಗೂ ರಾಯಲ್ ಇಂಗ್ಲಿಷ್ ಶಾಲೆ ಕಟ್ಟಡ ಹಾಗೂ ಪೆಟ್ರೋಲ್ ಬಂಕ್ ಜಾಗವೂ ಸೇರಿವೆ. ಅದನ್ನು ತೆರವುಗೊಳಿಸಿದರೆ ಸುಮಾರು 6.50 ಎಕರೆ ಭೂಮಿ ಸಿಗಲಿದ್ದು, ಅಲ್ಲಿ ಎಂಎಂಸಿಯಿಂದ ನರ್ಸಿಂಗ್ ಕಟ್ಟಡ ನಿರ್ಮಾಣಕ್ಕೆ ಸುಲಭವಾಗಲಿದೆ. ಜುಲೈ 30ರೊಳಗೆ ತೆರವಿಗೆ ಆದೇಶ ಹೊರಡಿಸಲಾಗುವುದು ಎಂದರು. ಜಿಲ್ಲಾ ಸಂಕೀರ್ಣ: ಮೈಸೂರಿನಲ್ಲಿ ಎಲ್ಲಾ ಸರಕಾರಿ ಇಲಾಖೆಗಳು ಒಂದೇ ಕಡೆ ಕೆಲಸ ಮಾಡಲು ಸೂಕ್ತ ಕಚೇರಿಗಳಿಲ್ಲ. ಇದಕ್ಕಾಗಿ ಪ್ರೀಮಿಯರ್ ಸ್ಟುಡಿಯೋ ಬಳಿ ಇರುವ ಜಾಗವನ್ನೂ ಬಳಸಿಕೊಂಡು ಜಿಲ್ಲಾ ಸಂಕೀರ್ಣ ರೂಪಿಸಲಾಗುವುದು ಎಂದರು. ಕೆಡಿಪಿ ಸಭೆ ಕರಿತೀನಿ: ಜಿಲ್ಲೆಯಲ್ಲಿ ಹಲವು ತಿಂಗಳಿನಿಂದ ಪ್ರಗತಿ ಪರಿಶೀಲನಾ ಸಭೆಯೇ ನಡೆದಿಲ್ಲ ಎನ್ನುವ ಸಂಸದ ಆರ್.ಧೃವನಾರಾಯಣ್ ಆರೋಪಕ್ಕೆ ಉತ್ತರಿಸಿದ ರಾಮದಾಸ್, ಕೆಲವು ಕಾರಣಗಳಿಂದ ಸಭೆ ಆಗಿರಲಿಲ್ಲ. ಸದ್ಯವೇ ದಿನಾಂಕ ನಿಗದಿಪಡಿಸಲಾಗುತ್ತದೆ ಎಂದರು. ಸದಾನಂದಗೌಡರೇ ಬರ್*ತಾರೆ...: ಜಿಲ್ಲೆಯಲ್ಲಿ ಜುಲೈ ಮೊದಲ ವಾರ ಹಲವು ಕಾರ್*ಯಕ್ರಮ ಆರಂಭಕ್ಕೆ ಮುಖ್ಯಮಂತ್ರಿ ಬರ್*ತಾರೆ ಎಂದು ರಾಮದಾಸ್ ಹೇಳಿದ್ದು ಚರ್ಚೆಗೆ ಅವಕಾಶ ಮಾಡಿಕೊಟ್ಟಿತು. ಬಿಜೆಪಿಯಲ್ಲಿ ಮತ್ತೆ ಬಣ ರಾಜಕೀಯ ಶುರುವಾಗಿದೆ. ಮುಖ್ಯಮಂತ್ರಿ ಬದಲಿಸುವ ಗಂಭೀರ ಒತ್ತಾಯ ಕೇಳಿ ಬರುತ್ತಿವೆ. ನೀವು ಮುಖ್ಯಮಂತ್ರಿ ಹೆಸರು ಹೇಳಲಿಲ್ಲ , ಬರುವವರು ಯಾರು ಎಂದು ಪತ್ರಕರ್ತರೊಬ್ಬರು ಪ್ರಶ್ನಿಸಿದರು. ಸದಾನಂದಗೌಡರೇ ಕಾರ್*ಯಕ್ರಮಕ್ಕೆ ಬರುತ್ತಾರೆ ಎಂದು ನಕ್ಕ ರಾಮದಾಸ್, ರಾಜಕೀಯ ಭಿನ್ನಾಭಿಪ್ರಾಯಗಳು ಇರಬಹುದು. ಇದರಿಂದ ಜಿಲ್ಲೆಯಲ್ಲಿ ಅಭಿವೃದ್ಧಿಗೇನೂ ಹಿನ್ನಡೆಯಾಗಿಲ್ಲ. ಇದಕ್ಕಾಗಿಯೇ ಇಷ್ಟೆಲ್ಲಾ ಸಭೆ ನಡೆಸಿರುವುದು. ರಾಷ್ಟ್ರೀಯ ನಾಯಕರೊಬ್ಬರ ಮಗನ ಮದುವೆ ಎರಡು ದಿನದಲ್ಲಿ ಮುಗಿಯಲಿದ್ದು, ಆನಂತರ ರಾಜ್ಯದ ಬಿಜೆಪಿ ಗೊಂದಲ ಬಗೆಹರಿಸಲು ಗಮನ ನೀಡಲಿದ್ದಾರೆ ಎಂದು ಸಮಜಾಯಿಷಿ ನೀಡಿದರು.ದಕ್ಷಿಣ ಶಿಕ್ಷಕರ ಕ್ಷೇತ್ರದ ಎಂಎಲ್ಸಿ ಚುನಾವಣೆಯಲ್ಲಿ ಪಕ್ಷ ೩ನೇ ಸ್ಥಾನಕ್ಕೆ ಹೋಗಿದ್ದಕ್ಕೆ ನೋವಿದೆ. ಶಿಕ್ಷಕರೂ ರಾಜಕೀಯ ಪಕ್ಷಗಳಂತೆ ಮತ ನೀಡಿದ್ದೂ ಬೇಸರ ತಂದಿದೆ ಎಂದರು. ಕಾರ್*ಯಕ್ರಮ ಸಾಲು ಸಾಲು: ಬಜೆಟ್*ನಲ್ಲಿ ಪ್ರಕಟಿಸಿದ ಯೋಜನೆಗಳೂ ಸೇರಿ ರಾಮದಾಸ್ ಅವರು ರೂಪಿಸಿರುವ ಹಲವು ಯೋಜನೆ ಹಾಗೂ ಕಾರ್*ಯಕ್ರಮಗಳು ಜೂನ್ ಹಾಗೂ ಜುಲೈ ತಿಂಗಳಲ್ಲಿ ಸಾಲು ಸಾಲಾಗಿ ನಡೆಯಲಿವೆ. ನಗರ ಪ್ರದಕ್ಷಿಣಿ, ಅಧಿಕಾರಿಗಳ ನಿರಂತರ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಕಾರ್*ಯಕ್ರಮಗಳ ವಿವರ ನೀಡಿದರು. [COLOR="rgb(139, 0, 0)"]*ಜೂನ್ 29ರಂದು ಪಾಲಿಕೆಯ ಮೂರು (ದಟ್ಟಗಳ್ಳಿ, ವಿಜಯನಗರ 3ನೇ ಹಂತ, ಸಾತಗಳ್ಳಿ 1ನೇ ಹಂತ) ಹಾಗೂ 14 ಖಾಸಗಿ ಬಡಾವಣೆ ಪಾಲಿಕೆಗೆ ಹಸ್ತಾಂತರ. *ಮೈಸೂರಿನ ಸಮಗ್ರ ಅಭಿವೃದ್ಧಿ ಯೋಜನೆ (ಸಿಡಿಪಿ)ಗೆ ಸರಕಾರದ ಒಪ್ಪಿಗೆ. ಜುಲೈ 1ರಿಂದ ಸಾರ್ವಜನಿಕರಿಂದ ಆಕ್ಷೇಪಣೆ ಸ್ವೀಕಾರ. 60 ದಿನ ನಂತರ ಅನುಷ್ಠಾನ ಪ್ರಕ್ರಿಯೆ ಆರಂಭ. *ಜುಲೈ 9ರಂದು ನಮ್ಮ ಮನೆ ನಮ್ಮ ವೈದ್ಯರು ಎನ್ನುವ ಕಾರ್*ಯಕ್ರಮಕ್ಕೆ ನಂಜನಗೂಡಿನಲ್ಲಿ ಚಾಲನೆ. ಕೆಆರ್*ಆಸ್ಪತ್ರೆ ತಜ್ಞ ವೈದ್ಯ ತಂಡದಿಂದ ತಿಂಗಳಿಗೆ ಒಂದು ದಿನ ಒಂದೊಂದು ತಾಲೂಕಿನಲ್ಲಿ ಕ್ಯಾಂಪ್. *ಬಾಡಿಗೆ ಮನೆಯಲ್ಲಿ ಇರುವವರಿಗೆ, ಅದರಲ್ಲೂ ಕಡು ಬಡವರಿಗೆ ಸ್ವಂತ ಸೂರಿನ ಊರು ಕಾರ್ಡ್ ವಿತರಣೆ ಜುಲೈ 21ಕ್ಕೆ. ಈ ಕಾರ್ಡ್ ಪಡೆದವರಿಗೆ ನಿವೇಶನ ಇಲ್ಲವೇ ಮನೆ ವಿತರಣೆಯಲ್ಲಿ ಆದ್ಯತೆ. *ಜುಲೈ 30ರಿಂದ ನಮ್ಮ ನಗರ ಸಪ್ತಾಹ. ಮೈಸೂರು ರಾಜ್ಯವಿದ್ದಾಗ ಜಗನ್ಮೋಹನ ಅರಮನೆ ಹಾಗೂ ಅಠಾರ ಕಚೇರಿಯಲ್ಲಿ ಮೊದಲೆರಡು ಅಧಿವೇಶನಗಳು ನಡೆದಿವೆ. ಇದರ ನೆನಪಿನ ಜತೆಗೆ ಪಾಲಿಕೆಯ 150 ವರ್ಷವನ್ನು ವಿಜೃಂಭಣೆಯಿಂದ ಆಚರಿಸಲಾಗುವುದು. *ಹೊರ ವರ್ತುಲ ರಸ್ತೆಯ ಬನ್ನೂರು ಮಾರ್ಗದ ಕಾಮಗಾರಿ ಪೂರ್ಣ. ಜುಲೈ ಮೊದಲ ವಾರದಲ್ಲಿ ಮುಖ್ಯಮಂತ್ರಿಯಿಂದ ಚಾಲನೆ, ಮೂರು ಬಡಾವಣೆಗಳ ನಿವೇಶನ ವಿತರಣೆ. *ಮರಳು ನೀತಿಗೆ ಪೂರಕವಾಗಿ ಕಾರ್ಮಿಕರಿಗೆ ಆಗಸ್ಟ್ ೧ರಿಂದ ಗುರುತಿನ ಚೀಟಿ ವಿತರಣೆ. ಮತ್ತೆ ಆರು ಪ್ಯಾಕೇಜ್*ಗೆ ಟೆಂಡರ್. ಅದರಲ್ಲೂ ಮರಳು ಸಹಕಾರ ಸಂಘಗಳಿಗೆ ಮೊದಲ ಆದ್ಯತೆ[/COLOR] Source: http://vijaykarnataka.indiatimes.com...w/14321996.cms |
|
|
|
|
|
#4111 | |
|
Belgaum Admirer
Join Date: Oct 2008
Location: Belgaum
Posts: 27,644
Likes (Received): 903
|
‘ITC shirking from its responsibility’
Quote:
I support the farmers,bloody ITC has no shame.
__________________
LOVE INDIA SERVE INDIA TIER TWO CITIES RAKSHAK
|
|
|
|
|
|
|
#4112 | ||
|
────✩
Join Date: Apr 2010
Posts: 6,590
Likes (Received): 101
|
Quote:
![]() Quote:
Instead such money should be put to better use like underpasses, airport runway expansion that will help deploying larger aircrafts etc.. longer runway means more chance of getting a flight connectivity
__________________
|
||
|
|
|
|
|
#4113 | |
|
ಹುಬ್ಬಳ್ಳಿ ಮತ್ತು ಧಾರವಾಡ
Join Date: May 2011
Location: Hubli, bangalore
Posts: 5,309
Likes (Received): 1233
|
Quote:
ಮೈಸೂರು: ಇವರೆಲ್ಲಾ ಮೈಸೂರು ಮಹಾನಗರ ವಾಸಿಗಳಾಗಿದ್ದು, ಪಾಲಿಕೆ ಚುನಾವಣೆಯಲ್ಲಿ ಮತ ಚಲಾಯಿಸಿದರೂ ಎರಡು ದಶಕದಿಂದ ಅತಂತ್ರ ಸ್ಥಿತಿಯಲ್ಲೇ ಇದ್ದವರು. ತೆರಿಗೆ ಪಾವತಿಸಿ ಮೂಲ ಸೌಕರ್*ಯವನ್ನು ಪಡೆದುಕೊಂಡರೂ ಇನ್ನಷ್ಟು ಸೌಲಭ್ಯ ವಂಚಿತರಾದವರು. ಅವರಿಗೆ ಈಗ ಮುಕ್ತಿ ಸಿಗುತ್ತಿದೆ. ಇವರೆಲ್ಲಾ ಅಧಿಕೃತವಾಗಿ ಪಾಲಿಕೆ ವ್ಯಾಪ್ತಿಯವರಾಗಲಿದ್ದಾರೆ... ಇಷ್ಟೆಲ್ಲಾ ಹೇಳಬೇಕಾಗಿರುವುದು ಅತ್ತ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೂ ಸೇರದೇ ಇತ್ತ ನಗರ ಪಾಲಿಕೆಗೂ ಸೇರ್ಪಡೆಯಾಗದ ಹಲವು ವರ್ಷಗಳಿಂದ ಖಾಸಗಿ ಬಡಾವಣೆಗಳ ಬಗ್ಗೆ ಸರಕಾರ ಕೃಪೆ ತೋರಿದ ಫಲವಾಗಿ ನಗರ ವ್ಯಾಪ್ತಿಯ ೧೪ ಖಾಸಗಿ ಬಡಾವಣೆಗಳು ಜುಲೈ ಮೊದಲ ವಾರದಲ್ಲಿ ಪಾಲಿಕೆಗೆ ಹಸ್ತಾಂತರವಾಗುತ್ತಿವೆ. ಖಾಸಗಿಯವರು ರೂಪಿಸಿದ ಈ ಬಡಾವಣೆಗಳನ್ನು ಮುಡಾ ಮಧ್ಯಸ್ಥಿಕೆ ವಹಿಸಿ ಪಾಲಿಕೆ ಸುಪರ್ದಿಗೆ ವಹಿಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಭಾಗ್ಯವಂತ ಬಡಾವಣೆಗಳು: ನಾಗರಿಕ ಯೋಗ ಕ್ಷೇಮ ಬಡಾವಣೆ ಬೋಗಾದಿ, ವಾಸು ಗೃಹ ನಿರ್ಮಾಣ ಸಹಕಾರ ಸಂಘ ದಟ್ಟಗಳ್ಳಿ, ಕೆವಿ ಅರ್ಕನಾಥ್ ಮತ್ತು ಇತರರು ನಿರ್ಮಿಸಿದ ಬಡಾವಣೆ ಬೋಗಾದಿ, ಟೆಲಿಕಾಂ ಬಡಾವಣೆ ಬೋಗಾದಿ ವಾಗ್ದೇವಿ ನಗರ, ಟೆಲಿಕಾಂ ನೌಕರರ ಬಡಾವಣೆ ಬೋಗಾದಿ, ಮುಖ್ಯ ಎಂಜಿನಿಯರ್ ನೀರಾವರಿ ಅವರ ನೌಕರರ ಕ್ಷೇಮಾಭಿವೃದ್ಧಿ ಸಂಘದ ಬಡಾವಣೆ ಬೋಗಾದಿ, ಸಿಎಫ್*ಟಿಆರ್*ಐ ನೌಕರರ ಬಡಾವಣೆ ಬೋಗಾದಿ, ಕೆ.ರಾಮಮೂರ್ತಿ ಹಾಗೂ ಇತರರ ಬಡಾವಣೆ ಬೋಗಾದಿ, ದೇವನೂರು (32/2 ಸರ್ವೇ ನಂ) ಬಡಾವಣೆ, ಗುರುರಾಜ ಲೇಔಟ್, ಸೆಂಚುರಿಯನ್ ಪಾರ್ಕ್ ಕಾರಂಜಿಕೆರೆ, ಮಹಾಜನ ಬಡಾವಣೆ, ಶ್ರೀಮಹಾದೇಶ್ವರ ಬಡಾವಣೆ (ಹೆಬ್ಬಾಳ), ಎಲ್*ಐಸಿ ಬಡಾವಣೆ, ಶ್ರೀರಾಂಪುರ ಎಷ್ಟು ಬಡಾವಣೆಗಳಿವೆ?: ಒಂದು ಕಾಲಕ್ಕೆ ಪಾರಂಪರಿಕ ನಗರಿ, ಅರಮನೆಗಳ ತಾಣ, ನಿವೃತ್ತರ ಸ್ವರ್ಗ ಎಂದೆಲ್ಲಾ ಕರೆಯಿಸಿಕೊಳ್ಳುತ್ತಿದ್ದ ಮೈಸೂರಿನ ಚಹರೆ ಬರೀ ಒಂದು ದಶಕದಲ್ಲಿ ಬದಲಾಗಿದೆ. ಇಡೀ ನಗರದಲ್ಲಿ ಇದ್ದ ಬಡಾವಣೆಗಳ ಸಂಖ್ಯೆ ನೂರರ ಆಜು ಬಾಜು. ಮೂರು ದಶಕದಿಂದೀಚೆಗೆ ಹೊಸ ಬಡಾವಣೆಗಳು ಬಂದವು. ನಾಲ್ಕೈದು ವರ್ಷದಲ್ಲಿ 500ಕ್ಕೂ ಹೆಚ್ಚು ಬಡಾವಣೆಗಳು ನಿರ್ಮಾಣಗೊಂಡಿವೆ. ಇದರಲ್ಲಿ ಮುಡಾ ನಿರ್ಮಿಸಿದ ಪ್ರಮಾಣ ಶೇ.10ರಷ್ಟಿರಬಹುದು. ಉಳಿಕೆ ಬಡಾವಣೆಗಳು ಖಾಸಗಿಯವರದ್ದೇ. ಮುಡಾದಲ್ಲಿ ಲಭ್ಯವಿರುವ ಮಾಹಿತಿ ಪ್ರಕಾರ ಖಾಸಗಿ ಬಡಾವಣೆಗಳ ಸಂಖ್ಯೆ 500 ಕ್ಕೂ ಹೆಚ್ಚು,. ಅದರಲ್ಲಿ 200ಕ್ಕೂ ಹೆಚ್ಚು ಬಡಾವಣೆಯಲ್ಲಿ ಮನೆಗಳು ಬಹುಪಾಲು ಬಂದಿವೆ. ಅಂದರೆ ಇವೆಲ್ಲಾ ಪಾಲಿಕೆಗೆ ಹಸ್ತಾಂತರವಾಗಲು ಕಾಯುತ್ತಿವೆ. ಆದರೆ ಈಗ ಈ ಅವಕಾಶ ಸಿಗುತ್ತಿರುವುದು 14 ಬಡಾವಣೆಗಳಿಗೆ ಮಾತ್ರ. ಇನ್ನಷ್ಟು ಬಡಾವಣೆ ಇದೇ ಅವಧಿಯಲ್ಲಿ ಸೇರಬೇಕಾಗಿತ್ತಾದರೂ ಕಾನೂನು ತೊಡಕಿನಿಂದ ಅವಕಾಶವಾಗಿಲ್ಲ. ಏನೇನು ಲಾಭ?: ಪಾಲಿಕೆ ವ್ಯಾಪ್ತಿಗೆ ಬರುವುದರಿಂದ ಬಡಾವಣೆಯವರಿಗೆ ಮೂಲಸೌಕರ್*ಯ ಪಡೆಯುವ ಹಕ್ಕು ಬರಲಿದೆ. ಅದರಲ್ಲೂ ನೀರು, ಒಳಚರಂಡಿ, ಬೀದಿದೀಪದಂಥ ಸೌಲಭ್ಯಗಳು ಪಾಲಿಕೆಯಿಂದ ಈ ಬಡಾವಣೆಗಳಿಗೆ ಬರಲಿವೆ. ಇಲ್ಲದೇ ಇದ್ದರೆ ಬಡಾವಣೆ ನಿರ್ಮಿಸಿದ ಖಾಸಗಿ ವ್ಯಕ್ತಿಯನ್ನೇ ಇದಕ್ಕಾಗಿ ಬೇಡಿಕೊಂಡು ಹೋಗಬೇಕಾದ ಸ್ಥಿತಿ. ಅದೂ ನದಿ ದಾಟಿದ ಮೇಲೆ ಅಂಬಿಗನ ಹಂಗ್ಯಾಕೆ ಎನ್ನುವಂತೆ ನಿವೇಶನ ಕೊಟ್ಟ ನಂತರ ಖಾಸಗಿಯವರೂ ಕೈ ತೊಳೆದುಕೊಳ್ಳುವ ವಾತಾವರಣವೇ ಹೆಚ್ಚಾಗಿರುವಾಗ ನಮ್ಮದೂ ಒಂದು ಸೂರು ಇರಲಿ ಎಂದು ಕನಸು ಕಾಣುವ ಮಧ್ಯಮವರ್ಗದವರು ಹಣ ತೆತ್ತರೂ ಒಳ್ಳೆ ವ್ಯವಸ್ಥೆ ಸಿಗದೇ ಇದ್ದಾಗ ಭ್ರಮನಿರಸನಗೊಳ್ಳುವ ಸಾಧ್ಯತೆಯೇ ಇರುತ್ತದೆ. ಇಂಥ ಸಂದರ್ಭದಲ್ಲಿ ತೆರಿಗೆ ಪಡೆಯುವ ಪಾಲಿಕೆಯನ್ನು ಕೇಳುವ ಹಕ್ಕಾದರೂ ನಿವಾಸಿಗಳಿಗೆ ಬರಲಿದೆ. ಕೋಟ್ ಕಾರ್ನರ್ ಹೆಸರಿಗೆ ನಾವು ಒಳ್ಳೆಯ ಬಡಾವಣೆಯಲ್ಲಿದ್ದೇವೆ. ಇಲ್ಲಿ ರಸ್ತೆ, ಚರಂಡಿ ಸಮಸ್ಯೆಯನ್ನು ಯಾರೂ ಕೇಳೋರು ಇಲ್ಲ. ಪಾಲಿಕೆಗೆ ತೆರಿಗೆ ಪಾವತಿಸಿದರೂ ಧೈರ್*ಯವಾಗಿ ಕೇಳದ ಸ್ಥಿತಿ. ಖಾಸಗಿ ಬಡಾವಣೆ ಎನ್ನುವ ಕಾರಣಕ್ಕೋ ಏನೋ ಈ ಭಾಗದ ಜನಪ್ರತಿನಿಧಿಗಳು ನಮ್ಮ ಸಮಸ್ಯೆಗೆ ಕಿವಿಗೊಡುತ್ತಲೇ ಇಲ್ಲ. -ಜಗದೀಶ್ ಗುತ್ತಿಗೆದಾರ, ಟೆಲಿಕಾಂ ಬಡಾವಣೆ ನಿವಾಸಿ ವಾಸು ಲೇಔಟ್*ನಲ್ಲಿ ಎಲ್ಲಾ ಸೌಲಭ್ಯ ನೀಡಲಾಗುತ್ತದೆ ಎಂದು ನಿವೇಶನ ಹಂಚಲಾಯಿತು. ರಸ್ತೆಯೆಲ್ಲಾ ಗುಂಡಿ ಬಿದ್ದು ನೀರು ನಿಲ್ಲುತ್ತದೆ. ಆರು ವರ್ಷದ ಹಿಂದೆ ಮನೆ ಕಟ್ಟಿಸಿಕೊಂಡು ಇಲ್ಲೇ ವಾಸಿಸುತ್ತಿದ್ದೇವೆ. ಇನ್ನೂ ಸೌಲಭ್ಯ ಬರಬೇಕು. ಪಾಲಿಕೆ ಸದಸ್ಯರ ಭೇಟಿ ಇಲ್ಲಿಗೆ ನಾಮ್*ಕೇವಾಸ್ತೆ ಎನ್ನುವಂತಾಗಿದೆ. -ಲೀಲಾ ಹಾಗೂ ಶೋಭಾ ವಾಸು ಲೇಔಟ್ ನಿವಾಸಿಗಳು ಈಗ ಪಾಲಿಕೆ ವ್ಯಾಪ್ತಿಗೆ ಒಳಪಡುತ್ತಿರುವ ಹಲವು ಖಾಸಗಿ ಬಡಾವಣೆಗಳಲ್ಲಿ ಇನ್ನಷ್ಟು ಮೂಲ ಸೌಕರ್*ಯ ಆಗಬೇಕು. ಇದಕ್ಕಾಗಿಯೇ ಬಾಕಿ ಉಳಿದಿರುವ ಸೌಕರ್*ಯ ಒದಗಿಸುವ ಪತ್ರವನ್ನು ಬಡಾವಣೆಯವರಿಂದ ಮುಡಾ ಪಡೆದು ಅದನ್ನು ಪೂರೈಸಲಿದೆ. -ಡಾ.ಸಿ.ಜಿ.ಬೆಟಸೂರ ಮಠ ಮುಡಾ ಆಯುಕ್ತರು. Source: http://vijaykarnataka.indiatimes.com...w/14341416.cms Last edited by pavan9741650414; June 22nd, 2012 at 05:47 PM. |
|
|
|
|
|
|
#4114 |
|
Belgaum Admirer
Join Date: Oct 2008
Location: Belgaum
Posts: 27,644
Likes (Received): 903
|
How about a BRTS between Mysore and Nanjangud? Your views please.
__________________
LOVE INDIA SERVE INDIA TIER TWO CITIES RAKSHAK
|
|
|
|
|
|
#4115 | |
|
Registered User
Join Date: Sep 2009
Location: Mysore
Posts: 147
Likes (Received): 0
|
Your passport woes might end soon
Quote:
__________________
Yashas |
|
|
|
|
|
|
#4116 | |
|
ಹುಬ್ಬಳ್ಳಿ ಮತ್ತು ಧಾರವಾಡ
Join Date: May 2011
Location: Hubli, bangalore
Posts: 5,309
Likes (Received): 1233
|
Quote:
|
|
|
|
|
|
|
#4117 | |
|
Registered User
Join Date: Dec 2010
Posts: 11,306
Likes (Received): 19
|
Mysore varsity proposes power station
Quote:
|
|
|
|
|
|
|
#4120 |
|
Registered User
Join Date: Aug 2009
Posts: 4,318
Likes (Received): 53
|
|
|
|
|
![]() |
| Thread Tools | |
| Display Modes | |
|
|