daily menu » rate the banner | guess the city | one on oneforums map | privacy policy | DMCA | news magazine

Go Back   SkyscraperCity > Asian Forums > India > South > South India Projects > Karnataka



Reply

 
Thread Tools Rating: Thread Rating: 69 votes, 4.77 average.
Old July 13th, 2014, 04:51 AM   #2181
sunil.kulkarni
Registered User
 
Join Date: Jan 2012
Posts: 3,951
Likes (Received): 1758

300 more medical seats in State this year

he Medical Council of India (MCI) has given its approval for admissions to 300 more medical seats in the State.

Minister of State for Medical Education Sharanprakash Patil told The Hindu from New Delhi on Saturday that admissions had been approved for 100 seats each in the ESIC Medical College in Bangalore and Gulbarga, and 50 enhanced seats each in the Mysore Medical College and Research Institute and the Vijayanagar Institute of Medical Sciences in Bellary for the current academic year.


Recently, the MCI had given its nod for admissions to 100 enhanced seats in the Bangalore Medical College and Research Institute and 50 enhanced seats in the Karnataka Institute of Medical Sciences, Hubli.


Dr. Patil is in New Delhi along with senior officials of the Medical Education Department to meet Union Health Minister Harsh Vardhan and submit the compliance report to the MCI seeking approval for admissions to 150 seats each in the six new government medical colleges proposed in Gulbarga, Koppal, Chamarajanagar, Gadag, Karwar and Kodagu.



“I am hopeful that the MCI’s Executive Committee will consider the State’s plea and the compliance report and allow the admissions in the six colleges,” Dr. Patil said.
He said allowing intake in the six new colleges would help meritorious students with poor economic background.



http://www.thehindu.com/news/nationa...cle6204750.ece
sunil.kulkarni está en línea ahora   Reply With Quote

Sponsored Links
 
Old July 14th, 2014, 05:02 AM   #2182
sunil.kulkarni
Registered User
 
Join Date: Jan 2012
Posts: 3,951
Likes (Received): 1758

ಶರವೇಗದಲ್ಲಿ ಮಂಜೂರಾದ ಗುಲ್ಬರ್ಗ ಜವಳಿ ಪಾರ್ಕ್

ಉರ್ದು ಭಾಷೆಯಲ್ಲಿ ಗುಲ್ಬರ್ಗ ಎಂಬುದರ ಅರ್ಥ "ಹೂ ಮತ್ತು ಎಲೆಗಳ ಪ್ರದೇಶ' - ಅಂದರೆ ಒಂದು ತೋಟ. ಇಂದು ಗುಲ್ಬರ್ಗ ಜಿಲ್ಲೆಯಲ್ಲಿ ಹಲವಾರು ಹೂದೋಟಗಳು ಹುಟ್ಟಿಕೊಂಡು ಅದರ ಹಳೆಯ ವೈಭವ ಮರುಕಳಿಸಿದೆ. ಇವಾನ್-ಎ-ಶಾಹಿ, ಶರಣ ಬಸವೇಶ್ವರ ಕೆರೆ ಹೂದೋಟ, ನಿಸರ್ಗಧಾಮ ಮುಂತಾದೆಡೆಗಳಲ್ಲಿ ಉತ್ತಮ ಹೂದೋಟಗಳಾದುದನ್ನು ಕಂಡು ಸ್ಥಳೀಯ ನಿವಾಸಿ ಕ್ಷೇಮಾಭಿವೃದ್ಧಿ ಸಂಘದವರು ತಮ್ಮ ನೆರೆಹೊರೆಯಲ್ಲೂ ಹೂದೋಟಗಳನ್ನು ಅಭಿವೃದ್ಧಿ ಪಡಿಸಬೇಕೆಂಬ ಬೇಡಿಕೆ ಮುಂದಿಟ್ಟರು. ನಗರ ಪಾಲಿಕೆ ಆಯುಕ್ತರು ಪಾಲಿಕೆಯಡಿಯಲ್ಲಿ ಬರುವ ಸ್ಥಳಗಳಲ್ಲಿ ಹೂದೋಟಗಳನ್ನು ಅಭಿವೃದ್ಧಿ ಪಡಿಸುವ ಸಲುವಾಗಿ ಸಂಘದವರಿಗೆ ಒಂದು ಯೋಜನೆಯನ್ನು ಸೂಚಿಸಿದರು. ತಾವು ಪಾಲಿಕೆಯ ಜಾಗ ಮತ್ತು ಸಸಿಗಳನ್ನು ಒದಗಿಸುವುದಾಗಿಯೂ, ಸಂಘದವರು ಅದರ ನಿರ್ವಹಣೆಯ ಜವಾಬ್ದಾರಿಯನ್ನು ಹೊರಬೇಕೆಂದರು. ಇದರಿಂದಾಗಿ ಅಕ್ರಮವಾಗಿ ಹೂದೋಟಗಳ ಜಾಗಗಳನ್ನು ಆಕ್ರಮಿಸಿಕೊಳ್ಳುವುದಕ್ಕೂ ತಡೆ ಹಾಕಬಹುದೆಂದು ಕ್ರಿಯಾವಾದಿಗಳು ಸಲಹೆ ನೀಡಿದರು. ಜನ ಜಾಗೃತಿಯೊಂದಿಗೆ ಗಿಡಮರಗಳನ್ನು ನೆಟ್ಟಿದುದರಿಂದ ಇಂದು ಗುಲ್ಬರ್ಗ ತನ್ನ ಹೆಸರನ್ನು ಅರ್ಥಪೂರ್ಣವಾಗಿಸಿಕೊಂಡಿದೆ. ಕೋಟೆಯ ಸುತ್ತಲೂ ವಾಸ್ತುಶಾಸ್ತ್ರ ಇಲಾಖೆಯ ಸಹಯೋಗದೊಂದಿಗೆ ವಿಧ ವಿಧವಾದ ಗುಲಾಬಿಗಳ ತೋಟವನ್ನು ಸೃಷ್ಟಿಸಲಾಯಿತು.

ಸಾಂಪ್ರದಾಯಿಕ ಹೂದೋಟಗಳು ಜನರಿಗೆ ಉಲ್ಲಾಸ ಮತ್ತು ಆರೋಗ್ಯವನ್ನಿತ್ತರೆ ನೂತನ ಆರ್ಥಿಕ ಪಾರ್ಕುಗಳು ಹಲವಾರು ಜನರ ಅಭಿವೃದ್ಧಿಗೆ ಕಾರಣವಾಗುತ್ತವೆ. 2009 ರಲ್ಲಿ ಗುಲ್ಬರ್ಗ ಜಿಲ್ಲೆಯಿಂದ ಯಾದಗಿರಿಯನ್ನು ಬೇರ್ಪಡಿಸಿ ಒಂದು ಹೊಸ ಜಿಲ್ಲೆಯನ್ನಾಗಿ ಮಾಡುವವರೆಗೆ ಗುಲ್ಬರ್ಗ ಒಂದು ದೊಡ್ಡ ಜಿಲ್ಲೆಯಾಗಿದ್ದು, ಸುಮಾರು 30 ಲಕ್ಷ ಜನಸಂಖ್ಯೆಯನ್ನು ಹೊಂದಿರುತ್ತದೆ. ಗುಲ್ಬರ್ಗ ಬೆಂಗಳೂರಿನಿಂದ ಉತ್ತರ ದಿಕ್ಕಿಗೆ 613 ಕಿ.ಮೀ. ದೂರದಲ್ಲಿದ್ದು, ಆರ್ಥಿಕ ರಾಜಧಾನಿಯಾದ ಮುಂಬಯಿಗೆ 580 ಕಿ.ಮೀ. ದೂರದಲ್ಲಿದೆ. ಪ್ರಮುಖ ನಗರಗಳಾದ ಹೈದರಾಬಾದ್, ಪುಣೆ, ಸೊಲ್ಲಾಪುರ, ಹುಬ್ಬಳ್ಳಿ ಕೇವಲ 200-250 ಕಿ.ಮೀ. ಅಂತರದಲ್ಲಿವೆ. ಮೇಲ್ಕಂಡ ನಗರಗಳು ಗುಲ್ಬರ್ಗದಿಂದ ಉತ್ತಮ ರಸ್ತೆ ಮತ್ತು ರೈಲು ಸಂಪರ್ಕ ಹೊಂದಿವೆ. ರಾಜ್ಯ ಸರ್ಕಾರವು ಗುಲ್ಬರ್ಗಕ್ಕೆ ಒಂದು ವಿಮಾನ ನಿಲ್ದಾಣವನ್ನು ಮಂಜೂರು ಮಾಡಿದ್ದು, ಇದಕ್ಕಾಗಿ ಸುಮಾರು 700 ಎಕರೆ ಜಮೀನನ್ನು ಉದ್ದೇಶಿತ ಜವಳಿ ಪಾರ್ಕ್ ಬಳಿ ಈಗಾಗಲೇ ಸ್ವಾಧೀನಪಡಿಸಿಕೊಳ್ಳಲಾಗಿದೆ. ಕರ್ನಾಟಕದ ಇತರೆ ಮುಂದುವರಿದ ನಗರಗಳಿಗಿಂತ ಗುಲ್ಬರ್ಗವು ಅತ್ಯಂತ ಅನುಕೂಲಕರವಾದ ಸೌಕರ್ಯಗಳನ್ನು ಹೊಂದಿದೆ.

ಗುಲ್ಬರ್ಗದಲ್ಲಿ ಎಲ್ಲಾ ತರಹದ ಜವಳಿ ಉತ್ಪನ್ನಗಳನ್ನು ತಯಾರಿಸುವ ಉದ್ದಿಮೆಯು ಶತಮಾನಕ್ಕೂ ಮೀರಿದ ಕಸುಬಾಗಿದೆ. ಇಲ್ಲಿ ಸುಮಾರು ನೂರೈವತ್ತು ಸಣ್ಣ ಮತ್ತು ಮಧ್ಯಮ ಪ್ರಮಾಣದ ಉತ್ಪನ್ನದಾರರು ಉಡುಪುಗಳ ಉತ್ಪಾದನಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುತ್ತಾರೆ. ಪ್ರಸ್ತುತ ಅವರು ಎರಡು ಸಾವಿರಕ್ಕೂ ಹೆಚ್ಚು ಜನರಿಗೆ ಅದರಲ್ಲೂ ಗ್ರಾಮೀಣ ಮಹಿಳೆಯರಿಗೆ ಉದ್ಯೋಗಾವಕಾಶ ನೀಡಿರುತ್ತಾರೆ. ಈ ವ್ಯವಹಾರವು ಗುಲ್ಬರ್ಗ ಭಾಗದಲ್ಲಿ ದೊಡ್ಡ ಪ್ರಮಾಣದ ಆರ್ಥಿಕ ಅಭಿವೃದ್ಧಿಗೆ ಸಹಕಾರಿಯಾಗಿದೆ.

ಜಿಲ್ಲೆಯಲ್ಲಿ ಉಡುಪುಗಳನ್ನು ತಯಾರಿಸುವ ಎಲ್ಲಾ ಭಾಗಗಳ ಸದಸ್ಯರನ್ನೊಳಗೊಂಡಂತೆ ಗುಲ್ಬರ್ಗ ಜವಳಿ ಪಾರ್ಕ್ ಪೈ.ಲಿ. ಎಂಬ ಒಂದು ಎಸ್.ಪಿ.ವಿ.ಯನ್ನು (ಸ್ಪೆಷಲ್ ಪರ್ಪಸ್ ವಹಿಕಲ್) ರಚಿಸಲಾಯಿತು. ಇವರೆಲ್ಲ ಎಸ್.ಪಿ.ವಿ. ಪ್ರವರ್ತಕರಾಗಿರುತ್ತಾರೆ: ಸುಭಾಶ್ ಕಮಲಾಪುರೆ, ಅಂಬಾದಾಸ್ ಮಿಸ್ಕಿನ್, ರಮೇಶ್ ಕಮಲಾಪುರೆ, ವಿವೇಕಾನಂದ ಗುಜರಾತಿ, ಅಶ್ವಿನಿ ಮಿಸ್ಕಿನ್. ಇವರೆಲ್ಲ ಹತ್ತಾರು ವರ್ಷಗಳಿಂದ ಉಡುಪು ತಯಾರಿಕಾ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ. ಚಾರ್ಟರ್ಡ್ ಅಕೌಂಟೆಂಟ್*ಉತ್ತಮ್ ಬಜಾಜ್*ರವರ ನೇತೃತ್ವದಲ್ಲಿ ಜವಳಿ ಇಲಾಖೆಯ ಉಪನಿರ್ದೇಶಕರಾದ ವಿಜಯ್ ನಿರಾಲಿಯವರೊಂದಿಗೆ, ಎಲ್ಲಾ ಪ್ರವರ್ತಕರೂ ನನ್ನನ್ನು ಭೇಟಿ ಮಾಡಿದರು. ಅವರು ತಯಾರಿಸಿದ ಜವಳಿಯ ಕೆಲವು ಮಾದರಿಗಳನ್ನು ಕಂಡು ನನಗೆ ಮಹದಾಶ್ಚರ್ಯವಾಯಿತು. ಏಕೆಂದರೆ ಅಂತಹುದೇ ಬಟ್ಟೆಗಳು ಗುಲ್ಬರ್ಗದಲ್ಲಿಯೇ ಅದರ ಹತ್ತು ಪಟ್ಟು ಹೆಚ್ಚಿನ ದರದಲ್ಲಿ ಮಾರಾಟವಾಗುತ್ತಿದ್ದವು. ಉದಾಹರಣೆಗೆ ಮಕ್ಕಳ ಫ್ರಾಕುಗಳು ಕಿಲೋಗ್ರಾಂ ತೂಕದ ಲೆಕ್ಕದಲ್ಲಿ ಮಾರಾಟವಾದಾಗ ಕೇವಲ ರು. ಇಪ್ಪತ್ತಕ್ಕೆ ದೊರಕುತ್ತಿದ್ದು, ಅದೇ ಫ್ರಾಕುಗಳು ಅಂಗಡಿಗಳಲ್ಲಿ ರು. ಮುನ್ನೂರಕ್ಕೆ ಮಾರಾಟವಾಗುತ್ತಿದ್ದವು. ನಾನು ಅವರುಗಳ ಉಡುಪು ತಯಾರಿಕಾ ಘಟಕಗಳನ್ನು ವೀಕ್ಷಿಸಲು ಹೋದೆ. ಅವರುಗಳ ಮನೆಗಳಲ್ಲಿ ಒಂದು ಸಣ್ಣ ಕೋಣೆಯಲ್ಲಿ ಒಬ್ಬ ಮುಖ್ಯ ದರ್ಜಿಯ ಕೆಳಗೆ ಎಂಟು ಹತ್ತು ದರ್ಜಿಗಳು ದಿನಕ್ಕೆ ನೂರಾರು ಬಟ್ಟೆಗಳನ್ನು ಸಿದ್ಧಪಡಿಸುತ್ತಿದ್ದರು. ಒಬ್ಬ ಸದಸ್ಯರು ಉತ್ತಮ ತಂತ್ರಜ್ಞಾನವನ್ನು ಅಳವಡಿಸಿದ ಘಟಕವನ್ನು ನಡೆಸುತ್ತಿದ್ದರು. ವಿಜಯ್ ಅವರು ಕೇಂದ್ರ ಸರ್ಕಾರದ ಸುವರ್ಣ ವಸ್ತ್ರ ನೀತಿಯ ಪ್ರೋತ್ಸಾಹ ಧನದ ವಿಷಯಗಳನ್ನು ಸದಸ್ಯರಿಗೆ ವಿವರಿಸಿದರು. ಅವುಗಳೆಂದರೆ: ಸ್ಥಿರಾಸ್ತಿ ಮೌಲ್ಯದ ಶೇಕಡ 15 ರಷ್ಟು (ಹೆಸರಿಸಲಾದ ಜವಳಿ ಪಾರ್ಕ್*ನ ವ್ಯಾಪ್ತಿಯಲ್ಲಿರುವ ಘಟಕಗಳಿಗೆ ಹೆಚ್ಚುವರಿಯಾಗಿ ಶೇಕಡ 5 ರಷ್ಟು) ಅಥವಾ ರು.15 ಲಕ್ಷ (ಹೆಚ್ಚುವರಿ ರು.5.00 ಲಕ್ಷ) ಇವುಗಳಲ್ಲಿ ಯಾವುದು ಕಡಿಮೆ ಮೊತ್ತದ ಸಹಾಯಧನ.

ಯಂತ್ರೋಪಕರಣ ಮತ್ತು ಬಂಡವಾಳ ಸಾಮಗ್ರಿಗಳ ಮೇಲಿನ ಪ್ರವೇಶ ತೆರಿಗೆಯ ಪೂರ್ಣ ಮರುಪಾವತಿ. ಗುತ್ತಿಗೆ, ಗುತ್ತಿಗೆ ಮತ್ತು ಮಾರಾಟ ಕರಾರು, ಮಾರಾಟ ಪತ್ರ, ಸಾಲ ಮತ್ತು ಸಾಲದ ಕರಾರು ಪತ್ರ, ಅಡಮಾನ ಕರಾರು ಪತ್ರ, ಮುಂತಾದುವುಗಳ ಮೇಲೆ ವಿಧಿಸುವ ಸ್ಟಾಂಪ್ ಶುಲ್ಕದ ಶೇಕಡ 50 ರಷ್ಟು ಮರುಪಾವತಿ. ಇಂಧನ ಸಹಾಯಧನ/ ಪಾವತಿಸಿದ ವಿದ್ಯುತ್ ವೆಚ್ಚದ ಮೇಲೆ ಪ್ರತಿ ಯುನಿಟ್*ಗೆ ರು.1 ರಂತೆ ಮರುಪಾವತಿ.

ಸಾಮರ್ಥ್ಯ ಹೆಚ್ಚಿಸಲು ಸಹಾಯ: (ಅ) ಮಾರುಕಟ್ಟೆ ಅಭಿವೃದ್ಧಿ ಮತ್ತು ಗುರುತಿಸುವಿಕೆ- ಶೇಕಡ 50 ರಷ್ಟು ಯೋಜನಾ ವೆಚ್ಚ ಅಥವಾ ರು.50.00 ಲಕ್ಷ ದರ ಯಾವುದು ಕಡಿಮೆಯೋ ಅಷ್ಟು ಮೊತ್ತದ ಮರುಪಾವತಿ.

(ಆ) ವಿನ್ಯಾಸ ಅಭಿವೃದ್ಧಿ ಮತ್ತು ಬಗೆಬಗೆಯ ಉತ್ಪಾದನೆ- ಶೇಕಡ 50 ರಷ್ಟು ಯೋಜನಾ ವೆಚ್ಚ ಅಥವಾ ರು.25.00 ಲಕ್ಷ, ದರ ಯಾವುದು ಕಡಿಮೆಯೋ ಅಷ್ಟು ಮೊತ್ತದ ಮರುಪಾವತಿ.

(ಇ) ಮಾನಕಗಳು ಮತ್ತು ಅನುಸರಣೆಗಳು- ಶೇಕಡ 50 ರಷ್ಟು ಯೋಜನಾ ವೆಚ್ಚ ಅಥವಾ ರು.2.00 ಲಕ್ಷ ದರ ಯಾವುದು ಕಡಿಮೆಯೋ ಅಷ್ಟು ಮೊತ್ತದ ಮರುಪಾವತಿ. ಆದರೆ ಸದಸ್ಯರುಗಳಿಗೆ ಜಾಗವಾಗಲೀ ಮತ್ತು ಕೇಂದ್ರ ಸರ್ಕಾರದ ಅಂಗೀಕಾರವಾಗಲೀ ದೊರಕದಿದ್ದುದು ಅವರ ಸಮಸ್ಯೆಯಾಗಿತ್ತು. ಆಗ ನಾನು "ಹೇಗಿದ್ದರೂ ಗುಲ್ಬರ್ಗದಲ್ಲಿ ಸಚಿವ ಸಂಪುಟದ ಸಭೆ ನಡೆಯಲಿದೆ. ಮುಖ್ಯ ಮಂತ್ರಿಗಳು ಮತ್ತು ಜವಳಿ ಮಂತ್ರಿಗಳು ಬರುತ್ತಿದ್ದಾರೆ. ಅವರನ್ನು ಕಂಡು ನಿಮ್ಮ ಯೋಜನೆಯನ್ನು ಅವರಿಗೆ ತಿಳಿಸಿ" ಎಂದು ಸಲಹೆ ನೀಡಿದೆ.

ಸಚಿವ ಸಂಪುಟದ ಸಭೆಯ ದಿನ ಮುಖ್ಯ ಮಂತ್ರಿಗಳು ಬೆಳಗಿನ ಐದೂವರೆಯ ರೈಲಿನಲ್ಲಿ ಬಂದಿಳಿದರು. ಬಂದು ಸ್ವಲ್ಪ ಸುಧಾರಿಸಿಕೊಂಡ ನಂತರ ಅವರನ್ನು ಇವಾನ್-ಎ-ಶಾಹಿಯ ಆವರಣದಲ್ಲಿ ಹೊಸದಾಗಿ ಮಾಡಿದ್ದ ಜಪಾನ್ ಮಾದರಿಯ ಹೂದೋಟದ ಅನಾವರಣಕ್ಕೆ ಕರೆದುಕೊಂಡು ಹೋದೆವು. ಬರಡಾಗಿದ್ದ ಜಾಗವು ಈ ರೀತಿ ಓಯಸಿಸ್ ಮಾದರಿಯಲ್ಲಿ ಬದಲಾಗಿರುವುದನ್ನು ಕಂಡು ಮೆಚ್ಚುಗೆ ಸೂಚಿಸಿದರು. ಅಲ್ಲಿದ್ದ ಒಂದು ಕುದುರೆಯ ಶಿಲ್ಪದ ಮುಂದೆ ಕ್ಷಣ ಕಾಲ ನಿಂತು ಆ ಕುದುರೆ ಎಷ್ಟು ನೈಜವಾಗಿದೆಯೆಂದರೆ ಹಿಂದಿನ ರಾಜರುಗಳು ಅದರ ಮೇಲೆ ಸವಾರಿ ಮಾಡುತ್ತಿದ್ದರೇನೋ ಎಂದೆನಿಸುತ್ತಿದೆ ಎಂದರು. ಇವಾನ್-ಎ-ಶಾಹಿಯ ಆವರಣದ ಎರಡನೆಯ ಸುತ್ತು ಬರುತ್ತಿದ್ದಾಗ ನಾನು ಅವರೊಂದಿಗೆ ಜವಳಿ ಪಾರ್ಕ್*ನ ವಿಷಯವನ್ನು ಪ್ರಸ್ತಾಪಿಸಿದೆ. ಅದೇ ವೇಳೆಗೆ ಮುಖ್ಯಮಂತ್ರಿಗಳು ನಡೆಯುತ್ತಿದ್ದಂತೆಯೇ ಎಸ್.ಪಿ.ವಿ. ಯ ಸದಸ್ಯರುಗಳು ಬಂದು ಪಾರ್ಕ್*ನ ಬೆಳವಣಿಗೆಯಿಂದ ಉಂಟಾಗಬಹುದಾದ ಅನುಕೂಲಗಳ ಬಗ್ಗೆ ವಿವರಿಸಿದರು. ತಕ್ಷಣವೇ ಅವರು ತಮ್ಮ ಪ್ರಧಾನ ಕಾರ್ಯದರ್ಶಿಗಳನ್ನು ಕರೆದು ನನ್ನಿಂದ ಅದಕ್ಕೆ ಸಂಬಂಧ ಪಟ್ಟ ಕಡತಗಳನ್ನು ಪಡೆದು ಸಚಿವ ಸಂಪುಟ ಸಭೆಯಲ್ಲಿ ಈ ವಿಷಯವನ್ನು ಮಂಡಿಸಬೇಕೆಂದು ತಿಳಿಸಿದರು. ಮುಖ್ಯ ಮಂತ್ರಿಗಳಿಂದ ಒಪ್ಪಿಗೆ ದೊರಕಿದ ತಕ್ಷಣವೇ ಬೆಳಗ್ಗೆ ಎಂಟರಿಂದ ಒಂಬತ್ತು ಗಂಟೆಯವರೆಗೆ ಎಲ್ಲರೂ ಕುಳಿತು ಟಿಪ್ಪಣಿ ತಯಾರಿಸಿ, ಕೈಗಾರಿಕೆ ಮತ್ತು ಹಣಕಾಸು ಕಾರ್ಯದರ್ಶಿಗಳ ಒಪ್ಪಿಗೆಯನ್ನು ಪಡೆದು ನಂತರ ಮುಖ್ಯ ಕಾರ್ಯದರ್ಶಿಗಳು ಒಪ್ಪಿಗೆಯನ್ನು ಪಡೆಯಲಾಯಿತ್ತು. ಸಚಿವ ಸಂಪುಟ ಆರಂಭವಾಗುವ ಮುನ್ನವೇ ಎಲ್ಲಾ ಸಚಿವರು ಮತ್ತು ಸಂಬಂಧ ಪಟ್ಟವರಿಗೆ ಈ ಟಿಪ್ಪಣಿಯನ್ನು ಹೆಚ್ಚುವರಿ ಕಾರ್ಯಕಲಾಪದ ಪಟ್ಟಿಯನ್ನು ನೀಡಲಾಯಿತು. ನನ್ನ ಜೀವಮಾನದಲ್ಲಿಯೇ ಒಂದು ಯೋಜನೆ ಇಷ್ಟು ವೇಗವಾಗಿ ಒಪ್ಪಿಗೆ ಪಡೆದದ್ದನ್ನು ನಾನು ಕಂಡಿಲ್ಲ. ನಾನು ಅದರ ಒಂದು ಭಾಗವಾಗಿದ್ದುದಕ್ಕೆ ನನಗೆ ಬಹಳ ಸಂತೋಷವಿದೆ. ಜವಳಿ ಪಾರ್ಕ್*ನ ಸ್ಥಾಪನೆಯ ಯೋಜನೆಯನ್ನು ಸಚಿವ ಸಂಪುಟ ಅನುಮೋದಿಸಿತು. ಕೆ.ಐ.ಎ.ಡಿ.ಬಿ.ಯ ನಂದೂರು ಕೆಸರಟಗಿ ಕೈಗಾರಿಕಾ ವಲಯದಲ್ಲಿ ಎಸ್.ಪಿ.ವಿ.ಗೆ ಐವತ್ತು ಎಕರೆ ಜಾಗವನ್ನು ಮಂಜೂರು ಮಾಡಲಾಯಿತು. ಪಾರ್ಕನ್ನು ಸ್ಥಾಪಿಸಲು ರಾಜ್ಯ ಸರ್ಕಾರ ರು. ಎರಡು ಕೋಟಿ ಮಂಜೂರು ಮಾಡಿತು. ಸುವರ್ಣ ವಸ್ತ್ರನೀತಿ 2008-13 ಅಡಿಯಲ್ಲಿ ಕರ್ನಾಟಕ ಸರ್ಕಾರವು ಉದ್ದೇಶಿತ ಜವಳಿ ಪಾರ್ಕ್*ಗೆ ಅನುಮೋದನೆಯನ್ನು ಸಹ ನೀಡಿದೆ.

ಮುಂದಿನ ವಾರ ಜವಳಿ ಪಾರ್ಕ್ ಬಗ್ಗೆ ನಿಮಗೆ ಇನ್ನಷ್ಟು ಮಾಹಿತಿ ಕೊಡುತ್ತೇನೆ.

-ಶಾಲಿನಿ ರಜನೀಶ್, ಐಎಎಸ್

http://www.kannadaprabha.com/columns...8D/230500.html
sunil.kulkarni está en línea ahora   Reply With Quote
Old July 14th, 2014, 01:38 PM   #2183
sunil.kulkarni
Registered User
 
Join Date: Jan 2012
Posts: 3,951
Likes (Received): 1758

ಗುಲ್ಬರ್ಗ ಪೀಠಕ್ಕೆ ಬಳ್ಳಾರಿ, ಕೊಪ್ಪಳ ಸೇರ್ಪಡೆ

ಗುಲ್ಬರ್ಗ: ಬಳ್ಳಾರಿ ಹಾಗೂ ಕೊಪ್ಪಳ ಜಿಲ್ಲೆಗಳನ್ನು ಗುಲ್ಬರ್ಗ ಹೈಕೋರ್ಟ್* ಸಂಚಾರ ಪೀಠ ವ್ಯಾಪ್ತಿಗೆ ಸೇರ್ಪಡೆ ಮಾಡಬೇಕು ಎಂದು ಆಗ್ರಹಿಸಿ ಭಾರತೀಯ ವಕೀಲರ ಸಂಘ ಹೈದರಾಬಾದ್* ಕರ್ನಾಟಕ ಘಟಕದ ನೇತೃತ್ವದಲ್ಲಿ ಈಚೆಗೆ ನಿಯೋಗ ತೆರಳಿ ಸುಪ್ರೀಂಕೋರ್ಟ್*ನ ಮುಖ್ಯ ನ್ಯಾಯಾಧೀಶರಿಗೆ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದೆ ಎಂದು ಕಾರ್ಯಾಧ್ಯಕ್ಷ ಪಿ. ವಿಲಾಸಕುಮಾರ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.


ಸಂವಿಧಾನದ 371(ಜೆ) ಕಲಂ ಜಾರಿ ಆಗಿರುವುದರಿಂದ ಈ ಜಿಲ್ಲೆಗಳನ್ನು ಗುಲ್ಬರ್ಗ ಪೀಠಕ್ಕೆ ವರ್ಗಾವಣೆ ಮಾಡಬೇಕು. ಕೊಪ್ಪಳ, ಬಳ್ಳಾರಿ ಈಗ ಧಾರವಾಡ ಪೀಠದ ವ್ಯಾಪ್ತಿಯಲ್ಲಿವೆ. ಜನರು, ಯುವಕರು, ವಕೀಲರು, ಕೂಡಾ ಸೇರ್ಪಡೆಗೆ ಉತ್ಸುಕರಾಗಿದ್ದು, ಈ ಎರಡು ಜಿಲ್ಲೆಗಳ ವಕೀಲರ ಸಂಘಕ್ಕೆ ಗೊತ್ತುವಳಿ ನಿರ್ಣಯ ಅಂಗೀಕಾರ ಮಾಡುವ ಮೂಲಕ ಈ ಕಾರ್ಯಕ್ಕೆ ಮುಂದಾ ಗುವಂತೆ ಮನವಿ ಮಾಡಲಾಗಿದೆ. ಸುಪ್ರಿಂ ಕೋರ್ಟ್* ನ್ಯಾಯಾಧೀಶರು ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿ ದ್ದಾರೆ ಎಂದು ಅವರು ತಿಳಿಸಿದರು.


ಕೇವಲ ಸಂಪರ್ಕದ ದೃಷ್ಟಿಯಿಂದ ಈ ಜಿಲ್ಲೆಗಳನ್ನು ಧಾರವಾಡ ಹೈಕೋರ್ಟ್ ಪೀಠಕ್ಕೆ ಸೇರ್ಪಡೆ ಮಾಡಲಾಗಿದೆ. ಗುಲ್ಬರ್ಗ ಪೀಠದಲ್ಲಿ ತ್ವರಿತವಾಗಿ ಎಲ್ಲ ಪ್ರಕರಣಗಳನ್ನು ಇತ್ಯರ್ಥ ಮಾಡಲಾಗುತ್ತಿದೆ. 3 ಜನ ನ್ಯಾಯಾಧೀಶರು ಕಾರ್ಯ ನಿರ್ವಹಿಸುತ್ತಿದ್ದಾರೆ. ಗುಲ್ಬರ್ಗ ಸಂಚಾರ ಪೀಠ ವ್ಯಾಪ್ತಿಗೆ 22 ತಾಲ್ಲೂಕುಗಳು ಬರುತ್ತಿವೆ. ಇದ ರಿಂದಾಗಿ ಹಲವು ಪ್ರಕರಣಗಳು ಇತ್ಯರ್ಥವಾಗುವುದು ಸುಲಭ ಎಂದರು. ಎರಡು ಜಿಲ್ಲೆಗಳನ್ನು ಗುಲ್ಬರ್ಗ ಪೀಠಕ್ಕೆ ವರ್ಗಾವಣೆ ಮಾಡುವುದರಿಂದ ಜನರಿಗೆ ಅನುಕೂಲವಾಗುತ್ತದೆ. ಮುಖ್ಯಮಂತ್ರಿ ಈ ಕುರಿತು ಗೊತ್ತುವಳಿ ನಿರ್ಣಯ ಅಂಗೀಕಾರ ಜಾರಿಗೊಳಿಸುವಂತೆ ಮನವಿ ಮಾಡಿದರು.


ಗುಲ್ಬರ್ಗದಲ್ಲಿ ಆಡಳಿತಾತ್ಮಕ ನ್ಯಾಯ ಮಂಡಳಿ(ಕೆಎಟಿ) ಹಾಗೂ ಕೈಗಾರಿಕಾ ನ್ಯಾಯಾಧೀಕರಣ ಆರಂಭ ಮಾಡಬೇಕು. ದೂರದ ಬೆಂಗಳೂರು ಹಾಗೂ ಹುಬ್ಬಳ್ಳಿಗೆ ಹೋಗಲು ಜನರಿಗೆ ತೊಂದರೆಯಾಗುತ್ತದೆ ಎಂದು ತಿಳಿಸಿದರು.
ಹೈದರಾಬಾದ್* ಕರ್ನಾಟಕ ಘಟಕದ ಅಧ್ಯಕ್ಷ ಶಿವಕುಮಾರ ಮಾಲಿ ಪಾಟೀಲ, ಪ್ರಧಾನ ಕಾರ್ಯದರ್ಶಿ ಮಿಲಿಂದ್* ತೆಲಕರ್* ಇತರರು ಇದ್ದರು.


http://www.prajavani.net/article/%E0...B2%A1%E0%B3%86
sunil.kulkarni está en línea ahora   Reply With Quote
Old July 15th, 2014, 11:06 AM   #2184
Maitravaruna
Registered User
 
Maitravaruna's Avatar
 
Join Date: Jun 2012
Location: Hubli
Posts: 791

Quote:
Originally Posted by sunil.kulkarni View Post
ಗುಲ್ಬರ್ಗ: ಬಳ್ಳಾರಿ ಹಾಗೂ ಕೊಪ್ಪಳ ಜಿಲ್ಲೆಗಳನ್ನು ಗುಲ್ಬರ್ಗ ಹೈಕೋರ್ಟ್* ಸಂಚಾರ ಪೀಠ ವ್ಯಾಪ್ತಿಗೆ ಸೇರ್ಪಡೆ ಮಾಡಬೇಕು ಎಂದು ಆಗ್ರಹಿಸಿ ಭಾರತೀಯ ವಕೀಲರ ಸಂಘ ಹೈದರಾಬಾದ್* ಕರ್ನಾಟಕ ಘಟಕದ ನೇತೃತ್ವದಲ್ಲಿ ಈಚೆಗೆ ನಿಯೋಗ ತೆರಳಿ ಸುಪ್ರೀಂಕೋರ್ಟ್*ನ ಮುಖ್ಯ ನ್ಯಾಯಾಧೀಶರಿಗೆ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದೆ ಎಂದು ಕಾರ್ಯಾಧ್ಯಕ್ಷ ಪಿ. ವಿಲಾಸಕುಮಾರ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.


ಸಂವಿಧಾನದ 371(ಜೆ) ಕಲಂ ಜಾರಿ ಆಗಿರುವುದರಿಂದ ಈ ಜಿಲ್ಲೆಗಳನ್ನು ಗುಲ್ಬರ್ಗ ಪೀಠಕ್ಕೆ ವರ್ಗಾವಣೆ ಮಾಡಬೇಕು. ಕೊಪ್ಪಳ, ಬಳ್ಳಾರಿ ಈಗ ಧಾರವಾಡ ಪೀಠದ ವ್ಯಾಪ್ತಿಯಲ್ಲಿವೆ. ಜನರು, ಯುವಕರು, ವಕೀಲರು, ಕೂಡಾ ಸೇರ್ಪಡೆಗೆ ಉತ್ಸುಕರಾಗಿದ್ದು, ಈ ಎರಡು ಜಿಲ್ಲೆಗಳ ವಕೀಲರ ಸಂಘಕ್ಕೆ ಗೊತ್ತುವಳಿ ನಿರ್ಣಯ ಅಂಗೀಕಾರ ಮಾಡುವ ಮೂಲಕ ಈ ಕಾರ್ಯಕ್ಕೆ ಮುಂದಾ ಗುವಂತೆ ಮನವಿ ಮಾಡಲಾಗಿದೆ. ಸುಪ್ರಿಂ ಕೋರ್ಟ್* ನ್ಯಾಯಾಧೀಶರು ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿ ದ್ದಾರೆ ಎಂದು ಅವರು ತಿಳಿಸಿದರು.


ಕೇವಲ ಸಂಪರ್ಕದ ದೃಷ್ಟಿಯಿಂದ ಈ ಜಿಲ್ಲೆಗಳನ್ನು ಧಾರವಾಡ ಹೈಕೋರ್ಟ್ ಪೀಠಕ್ಕೆ ಸೇರ್ಪಡೆ ಮಾಡಲಾಗಿದೆ. ಗುಲ್ಬರ್ಗ ಪೀಠದಲ್ಲಿ ತ್ವರಿತವಾಗಿ ಎಲ್ಲ ಪ್ರಕರಣಗಳನ್ನು ಇತ್ಯರ್ಥ ಮಾಡಲಾಗುತ್ತಿದೆ. 3 ಜನ ನ್ಯಾಯಾಧೀಶರು ಕಾರ್ಯ ನಿರ್ವಹಿಸುತ್ತಿದ್ದಾರೆ. ಗುಲ್ಬರ್ಗ ಸಂಚಾರ ಪೀಠ ವ್ಯಾಪ್ತಿಗೆ 22 ತಾಲ್ಲೂಕುಗಳು ಬರುತ್ತಿವೆ. ಇದ ರಿಂದಾಗಿ ಹಲವು ಪ್ರಕರಣಗಳು ಇತ್ಯರ್ಥವಾಗುವುದು ಸುಲಭ ಎಂದರು. ಎರಡು ಜಿಲ್ಲೆಗಳನ್ನು ಗುಲ್ಬರ್ಗ ಪೀಠಕ್ಕೆ ವರ್ಗಾವಣೆ ಮಾಡುವುದರಿಂದ ಜನರಿಗೆ ಅನುಕೂಲವಾಗುತ್ತದೆ. ಮುಖ್ಯಮಂತ್ರಿ ಈ ಕುರಿತು ಗೊತ್ತುವಳಿ ನಿರ್ಣಯ ಅಂಗೀಕಾರ ಜಾರಿಗೊಳಿಸುವಂತೆ ಮನವಿ ಮಾಡಿದರು.


ಗುಲ್ಬರ್ಗದಲ್ಲಿ ಆಡಳಿತಾತ್ಮಕ ನ್ಯಾಯ ಮಂಡಳಿ(ಕೆಎಟಿ) ಹಾಗೂ ಕೈಗಾರಿಕಾ ನ್ಯಾಯಾಧೀಕರಣ ಆರಂಭ ಮಾಡಬೇಕು. ದೂರದ ಬೆಂಗಳೂರು ಹಾಗೂ ಹುಬ್ಬಳ್ಳಿಗೆ ಹೋಗಲು ಜನರಿಗೆ ತೊಂದರೆಯಾಗುತ್ತದೆ ಎಂದು ತಿಳಿಸಿದರು.
ಹೈದರಾಬಾದ್* ಕರ್ನಾಟಕ ಘಟಕದ ಅಧ್ಯಕ್ಷ ಶಿವಕುಮಾರ ಮಾಲಿ ಪಾಟೀಲ, ಪ್ರಧಾನ ಕಾರ್ಯದರ್ಶಿ ಮಿಲಿಂದ್* ತೆಲಕರ್* ಇತರರು ಇದ್ದರು.


http://www.prajavani.net/article/%E0...B2%A1%E0%B3%86
It will be disastrous for the people of Koppal and Bellary if jurisdiction moved to GLB High Court. I'm pretty sure local advocates/clients won't accept it.
__________________
-----------------------------------------------------------------------------------------------------------------
I love to travel but hate to arrive.. -Albert Einstein

Religion is an insult to human dignity. With or without it you'd have good people doing good things and evil people doing evil things. But for good people to do evil things, it takes religion.
- Steven Weinberg


Maitravaruna no está en línea   Reply With Quote
Old July 16th, 2014, 07:08 AM   #2185
sunil.kulkarni
Registered User
 
Join Date: Jan 2012
Posts: 3,951
Likes (Received): 1758

Quote:
Originally Posted by Maitravaruna View Post
It will be disastrous for the people of Koppal and Bellary if jurisdiction moved to GLB High Court. I'm pretty sure local advocates/clients won't accept it.
Already Bellary Bar association has written letter to Supreme Court Justice, CM etc and want to move to Gulbarga High Court Jurisdiction....
sunil.kulkarni está en línea ahora   Reply With Quote
Old July 16th, 2014, 07:11 AM   #2186
Maitravaruna
Registered User
 
Maitravaruna's Avatar
 
Join Date: Jun 2012
Location: Hubli
Posts: 791

Quote:
Originally Posted by sunil.kulkarni View Post
Already Bellary Bar association has written letter to Supreme Court Justice, CM etc and want to move to Gulbarga High Court Jurisdiction....
but the news report you quoted doesn't say that.
__________________
-----------------------------------------------------------------------------------------------------------------
I love to travel but hate to arrive.. -Albert Einstein

Religion is an insult to human dignity. With or without it you'd have good people doing good things and evil people doing evil things. But for good people to do evil things, it takes religion.
- Steven Weinberg


Maitravaruna no está en línea   Reply With Quote
Old July 17th, 2014, 06:59 AM   #2187
sunil.kulkarni
Registered User
 
Join Date: Jan 2012
Posts: 3,951
Likes (Received): 1758

French cement maker Vicat to buy out Sagar Cements in Indian JV for $72M

Hyderabad-based cement manufacturing firm Sagar Cements Ltd (SCL) is selling its entire stake in its joint venture (JV) Vicat Sagar Cement Pvt Ltd to France-based Parficim SAS, an affiliate of Vicat SA, for Rs 435 crore ($72.3 million), as per a stock market disclosure.


The board of the directors of the company has approved the sale of its entire 6,52,36,399 equity shares held in its JV for Rs 66.68 per share.


Sagar Cements would use a part of the money to purchase some capital equipment for its Matampally plant, while the remaining amount will be deployed to fund organic and inorganic growth for playing a larger role in the cement industry in South India.


In June 2008, Sagar Cements and Vicat had formed a JV to set up a 5.5 million tonne plant in Gulbarga in Karnataka. The first phase of the plant was completed in December 2010 and it started producing 2.75 million tonnes of cement.


Sagar Cements invested Rs 86 crore for the first phase to take 47 per cent stake in the JV.


“This transaction will enable both Vicat and Sagar to better focus on their own strengths and strategies," said Sreekanth Reddy, executive director, Sagar Cements.
Sagar Cements manufactures various varieties of cement and sells them under the brand name Sagar. The company’s current clinker capacity is 2.3 million TPA and its cement capacity is 2.75 million TPA. Its plant is located in the Nalgonda district in Telangana.


Sagar Cements' scrip was trading at Rs 353, up 4.72 per cent on BSE in a strong Mumbai market on Wednesday at 11.20 AM.
Privately held Vicat SA is engaged in the production and sale of cement, ready-mix concrete, aggregates, concrete pipes and mortar. The firm employs more than 7,700 people in 11 countries.


With this acquisition, the firm now has two plants in India. In 2010, it acquired 51 per cent stake in Hyderabad-based Bharathi Cement Corp Ltd for an undisclosed amount.
This marks the third deal in the domestic cement sector since January. Early this year KKR-backed Dalmia Cement (Bharat) struck a deal to buy 74 per cent held by Jaiprakash Associates in its cement joint venture with steel maker SAIL for Rs 690 crore ($113 million).


In another transaction, Chettinad Cement entered into a share purchase agreement to acquire majority stake in Hyderabad-based Anjani Portland Cement Ltd.
Globally, Lafarge and Holcim decided to merge to create a cement behemoth with the number one position in India.


http://www.vccircle.com/news/commodi...-indian-jv-72m
___________________________________________________
Will Vicat now re-brand Bharathi Cement ?
sunil.kulkarni está en línea ahora   Reply With Quote
Old July 17th, 2014, 10:18 AM   #2188
sunil.kulkarni
Registered User
 
Join Date: Jan 2012
Posts: 3,951
Likes (Received): 1758

Quote:
Originally Posted by Maitravaruna View Post
but the news report you quoted doesn't say that.
Friend, here is the news which you were looking... and Bellary Bar has already written its willingness to Join Gulbarga High Court Jurisdiction ... seems issue is only with Koppal... they will also agree and join Gulbarga High Court Soon!!

ಕೋರ್ಟ್* ಕಲಾಪ ಬಹಿಷ್ಕಾರ



ಕೆಎಟಿಗೆ ಹೈ.ಕ ಭಾಗದ ಐದು ಜಿಲ್ಲೆಗಳ ಆಗ್ರಹ


ಗುಲ್ಬರ್ಗ: ಗುಲ್ಬರ್ಗ ಹೈಕೋರ್ಟ್* ಪೀಠದ ವ್ಯಾಪ್ತಿಗೆ ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಗಳನ್ನು ಒಳಪಡಿಸಬೇಕು ಹಾಗೂ ಕರ್ನಾಟಕ ಆಡಳಿತಾತ್ಮಕ ನ್ಯಾಯ-ಮಂಡಳಿಯನ್ನು ಗುಲ್ಬರ್ಗ-ದಲ್ಲೂ ಆರಂಭಿಸಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪೀಠ ವ್ಯಾಪ್ತಿಯ ಐದು ಜಿಲ್ಲೆಗಳಲ್ಲಿ ವಕೀಲರು ಸೋಮವಾರ ಕೋರ್ಟ್* ಕಲಾಪ ಬಹಿಷ್ಕರಿಸಿದ್ದಾರೆ. ಇದು ಜುಲೈ 18ರ ವರೆಗೆ ಮುಂದುವರಿಯಲಿದೆ. ವಿಜಾಪುರ, ಬೀದರ್*, ಗುಲ್ಬರ್ಗ, ಯಾದಗಿರಿ ಮತ್ತು ರಾಯಚೂರು ವಕೀಲರ ಸಂಘಗಳ ಪ್ರಮುಖರೆಲ್ಲ ನಿಯೋಗದ ಮೂಲಕ ಬೆಂಗಳೂರಿಗೆ ಹೋಗಲು ತೀರ್ಮಾನಿಸಲಾಗಿದೆ. ಜು.16ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಹೈಕೋರ್ಟ್* ಮುಖ್ಯ ನ್ಯಾಯಮೂರ್ತಿಗೆ ಮನವಿ ಸಲ್ಲಿಸಿ ಬೇಡಿಕೆಗಳ ಬಗ್ಗೆ ಮನವರಿಕೆ ಮಾಡಿಕೊಡಲಾಗುವುದು ಎಂದು ಗುಲ್ಬರ್ಗ ವಕೀಲರ ಸಂಘದ ಅಧ್ಯಕ್ಷ ಎಸ್*.ಆರ್*. ಭೀಮಳ್ಳಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಈಗಾಗಲೇ ಬಳ್ಳಾರಿ ಜಿಲ್ಲಾ ವಕೀಲರ ಸಂಘವು ಗುಲ್ಬರ್ಗ ಪೀಠದ ವ್ಯಾಪ್ತಿಗೆ ಬರಲು ಸಹಮತ ವ್ಯಕ್ತಪಡಿಸಿ ಮುಖ್ಯನ್ಯಾಯಮೂರ್ತಿಗೆ ಮನವಿ ಸಲ್ಲಿಸಿದೆ. ಹೀಗಾಗಿ ಎರಡು ಜಿಲ್ಲೆಗಳನ್ನು ಗುಲ್ಬರ್ಗ ಹೈಕೋರ್ಟ್* ಪೀಠಕ್ಕೆ ಒಳಪಡಿಸಿ ರಾಜ್ಯ ಸರ್ಕಾರ ನೋಟಿಫಿಕೇಷನ್* ಹೊರಡಿಸಬೇಕು ಎಂದರು.






http://karnataka.indiaeveryday.in/ne...93-7202250.htm
sunil.kulkarni está en línea ahora   Reply With Quote
Old July 18th, 2014, 06:05 AM   #2189
Maitravaruna
Registered User
 
Maitravaruna's Avatar
 
Join Date: Jun 2012
Location: Hubli
Posts: 791

Quote:
Originally Posted by sunil.kulkarni View Post
Friend, here is the news which you were looking... and Bellary Bar has already written its willingness to Join Gulbarga High Court Jurisdiction ... seems issue is only with Koppal... they will also agree and join Gulbarga High Court Soon!!

ಕೋರ್ಟ್* ಕಲಾಪ ಬಹಿಷ್ಕಾರ



ಕೆಎಟಿಗೆ ಹೈ.ಕ ಭಾಗದ ಐದು ಜಿಲ್ಲೆಗಳ ಆಗ್ರಹ


ಗುಲ್ಬರ್ಗ: ಗುಲ್ಬರ್ಗ ಹೈಕೋರ್ಟ್* ಪೀಠದ ವ್ಯಾಪ್ತಿಗೆ ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಗಳನ್ನು ಒಳಪಡಿಸಬೇಕು ಹಾಗೂ ಕರ್ನಾಟಕ ಆಡಳಿತಾತ್ಮಕ ನ್ಯಾಯ-ಮಂಡಳಿಯನ್ನು ಗುಲ್ಬರ್ಗ-ದಲ್ಲೂ ಆರಂಭಿಸಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪೀಠ ವ್ಯಾಪ್ತಿಯ ಐದು ಜಿಲ್ಲೆಗಳಲ್ಲಿ ವಕೀಲರು ಸೋಮವಾರ ಕೋರ್ಟ್* ಕಲಾಪ ಬಹಿಷ್ಕರಿಸಿದ್ದಾರೆ. ಇದು ಜುಲೈ 18ರ ವರೆಗೆ ಮುಂದುವರಿಯಲಿದೆ. ವಿಜಾಪುರ, ಬೀದರ್*, ಗುಲ್ಬರ್ಗ, ಯಾದಗಿರಿ ಮತ್ತು ರಾಯಚೂರು ವಕೀಲರ ಸಂಘಗಳ ಪ್ರಮುಖರೆಲ್ಲ ನಿಯೋಗದ ಮೂಲಕ ಬೆಂಗಳೂರಿಗೆ ಹೋಗಲು ತೀರ್ಮಾನಿಸಲಾಗಿದೆ. ಜು.16ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಹೈಕೋರ್ಟ್* ಮುಖ್ಯ ನ್ಯಾಯಮೂರ್ತಿಗೆ ಮನವಿ ಸಲ್ಲಿಸಿ ಬೇಡಿಕೆಗಳ ಬಗ್ಗೆ ಮನವರಿಕೆ ಮಾಡಿಕೊಡಲಾಗುವುದು ಎಂದು ಗುಲ್ಬರ್ಗ ವಕೀಲರ ಸಂಘದ ಅಧ್ಯಕ್ಷ ಎಸ್*.ಆರ್*. ಭೀಮಳ್ಳಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಈಗಾಗಲೇ ಬಳ್ಳಾರಿ ಜಿಲ್ಲಾ ವಕೀಲರ ಸಂಘವು ಗುಲ್ಬರ್ಗ ಪೀಠದ ವ್ಯಾಪ್ತಿಗೆ ಬರಲು ಸಹಮತ ವ್ಯಕ್ತಪಡಿಸಿ ಮುಖ್ಯನ್ಯಾಯಮೂರ್ತಿಗೆ ಮನವಿ ಸಲ್ಲಿಸಿದೆ. ಹೀಗಾಗಿ ಎರಡು ಜಿಲ್ಲೆಗಳನ್ನು ಗುಲ್ಬರ್ಗ ಹೈಕೋರ್ಟ್* ಪೀಠಕ್ಕೆ ಒಳಪಡಿಸಿ ರಾಜ್ಯ ಸರ್ಕಾರ ನೋಟಿಫಿಕೇಷನ್* ಹೊರಡಿಸಬೇಕು ಎಂದರು.






http://karnataka.indiaeveryday.in/ne...93-7202250.htm
I don't know how Bellary Bar Association could do this as it will be difficult to travel to GLB from Bellary. For Koppal it is too much distance.
__________________
-----------------------------------------------------------------------------------------------------------------
I love to travel but hate to arrive.. -Albert Einstein

Religion is an insult to human dignity. With or without it you'd have good people doing good things and evil people doing evil things. But for good people to do evil things, it takes religion.
- Steven Weinberg


Maitravaruna no está en línea   Reply With Quote
Old July 18th, 2014, 10:50 AM   #2190
sunil.kulkarni
Registered User
 
Join Date: Jan 2012
Posts: 3,951
Likes (Received): 1758

Quote:
Originally Posted by Maitravaruna View Post
I don't know how Bellary Bar Association could do this as it will be difficult to travel to GLB from Bellary. For Koppal it is too much distance.
Yes Bellary Bar has done that... and looks like few guys are more worried about this :-) ... Bellary and Koppal will soon fall in Gulbarga High Court Bench Judistriction... Tension togo bedi :-)
sunil.kulkarni está en línea ahora   Reply With Quote
Old July 18th, 2014, 10:52 AM   #2191
sunil.kulkarni
Registered User
 
Join Date: Jan 2012
Posts: 3,951
Likes (Received): 1758

Bar association members meet Chief Minister

Siddaramaiah assures them of considering their demands


A delegation of the Gulbarga Bar Association on Wednesday met Chief Minister Siddaramaiah and demanded that a Karnataka Administrative Tribunal (KAT) and a Central Administrative Tribunal (CAT) bench each be set up in Gulbarga.


Bar association president Suryakant Bhimalli and senior lawyers and members of the Bidar, Raichur, Yadgir Bar associations pleaded with the Chief Minister that a KAT bench be set up in Gulbarga.


The lawyers said that there was a clear direction from the Supreme Court that administrative tribunals should be established in those places where High Court benches have been established. They demanded that the government establish the Karnataka Revenue Appellate Tribunal, the Karnataka Cooperative Appellate Tribunal and the Karnataka State Consumer Redressal Commission bench be set up in Gulbarga.


Mr. Siddaramaiah has assured the delegation of considering the demands when a decision is taken to establish administrative tribunals outside Bangalore.
The delegation also called on Law and Parliamentary Affairs Minister T.B. Jayachandra and placed its demands before him. The Minister also assured the delegation of considering the demands.


Mr. Jayachandra also gave a positive response to the demand for the inclusion of Koppal and Bellary districts under the Gulbarga Bench of the High Court of Karnataka. These districts are now under the Dharwad Bench of the High Court.


Minister of State for Medical Education Sharanprakash Patil and Municipal Administration Minister Qamarul Islam and legislators from the district accompanied the delegation.


http://www.thehindu.com/todays-paper...cle6223265.ece
sunil.kulkarni está en línea ahora   Reply With Quote
Old July 18th, 2014, 04:18 PM   #2192
sunil.kulkarni
Registered User
 
Join Date: Jan 2012
Posts: 3,951
Likes (Received): 1758

ಗುಲ್ಬರ್ಗಕ್ಕೆ ‘ಸೈಬರ್* ಪೊಲೀಸ್* ಠಾಣೆ’ ಭಾಗ್ಯ

ಗುಲ್ಬರ್ಗ: ಅಂತರ್ಜಾಲ ಮತ್ತು ಕಂಪ್ಯೂಟರ್ ಬಳಸಿ ಮಾಡುವ ಅಪರಾಧಗಳನ್ನು ದಾಖಲಿಸಿಕೊಳ್ಳಲು ಮತ್ತು ಆರೋಪಿಗಳನ್ನು ಪತ್ತೆ ಹಚ್ಚಲು ಜಿಲ್ಲೆಯಲ್ಲಿ ಸೈಬರ್ ಅಪರಾಧ ಪೊಲೀಸ್ ಠಾಣೆ ಆರಂಭಿಸಲಾಗಿದೆ.


ಗೃಹ ಸಚಿವ ಕೆ.ಜೆ.ಜಾರ್ಜ್ ಅವರು ಜಿಲ್ಲೆಗೆ ಮೊದಲ ಬಾರಿಗೆ ಭೇಟಿ ನೀಡಿದಾಗ ಸೈಬರ್ ಪೊಲೀಸ್ ಠಾಣೆ ಮತ್ತು ಪೊಲೀಸರ ಮಕ್ಕಳಿಗಾಗಿ ವಸತಿ ಶಾಲೆ ಆರಂಭಿಸಲಾಗುವುದು ಎಂದು ಭರವಸೆ ನೀಡಿದ್ದರು. 2014ರ ಜನವರಿ 20 ರಿಂದ ನಗರದ ಹಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಆವ ರಣದಲ್ಲಿ ಸೈಬರ್ ಅಪರಾಧ ಪೊಲೀಸ್ ಠಾಣೆ ಕಾರ್ಯಾ ರಂಭ ಮಾಡಿದೆ.


ಕ್ರಿಮಿನಲ್ ಇಂಟೆಲಿಜೆನ್ಸ್* ಯೂನಿಟ್*ನ (ಸಿಐಯು) ಭಾಗವಾಗಿ ಸೈಬರ್ ಅಪರಾಧ ಠಾಣೆ ಕಾರ್ಯ ನಿರ್ವಹಿಸುತ್ತಿದೆ. ಪೊಲೀಸ್ ಇನ್* ಸ್ಪೆಕ್ಟರ್ ಗಣಪತಿ ಆರ್.ಎಲ್ ಹಾಗೂ ಕಾನ್*ಸ್ಟೆಬಲ್*ಗಳಾದ ಲಕ್ಷ್ಮೀಕಾಂತ ಬಾಬಶೆಟ್ಟಿ, ಸದಾಶಿವ ಮಠಪತಿ, ಅಶೋಕ ಜಮಖಂಡಿ ಹಾಗೂ ಮಡೆಪ್ಪ ವಾಡಿ ಅವರನ್ನು ನಿಯೋಜಿಸಲಾಗಿದೆ.


ಕೆಲಸ ನಿರ್ವಹಣೆ ಹೇಗೆ?: ಮಾಹಿತಿ ತಂತ್ರಜ್ಞಾನ ಕಾಯ್ದೆಯ 64 (ಎ) ಕಲಂ ಪ್ರಕಾರ ತಂತ್ರಜ್ಞಾನದ ದುರ್ಬಳಕೆಗೆ ಸಂಬಂಧಿಸಿದಂತೆ ಈ ಠಾಣೆಯಲ್ಲಿ ವಿಚಾರಣೆ ನಡೆಸಲಾಗುತ್ತದೆ. ಆದರೆ, ಘಟನೆ ನಡೆದಾಗ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಬೇಕು. ಆ ಬಳಿಕವಷ್ಟೇ ಪ್ರಕರಣವನ್ನು ಸೈಬರ್ ಠಾಣೆಗೆ ವರ್ಗಾಯಿಸಲಾಗುತ್ತದೆ.
ಮಾಹಿತಿ ತಂತ್ರಜ್ಞಾನ ಕಾಯ್ದೆ 66 (ಸಿ) ಮತ್ತು 66 (ಡಿ) ಪ್ರಕಾರ ಆನ್*ಲೈನ್* ಬ್ಯಾಂಕಿಂಗ್*ನಿಂದ ಹಣ ಲೂಟಿ, ಕ್ರೆಡಿಟ್,ಡೆಬಿಟ್ ಕಾರ್ಡ್*ಗಳ ದುರ್ಬಳಕೆ ಮಾಡಿ ಕೊಂಡಲ್ಲಿ ಸೈಬರ್ ಅಪರಾಧ ಪೊಲೀಸ್ ಠಾಣೆಯಿಂದಲೇ ವಿಚಾರಣೆ ನಡೆಸಲಾಗುತ್ತದೆ.

ಕ್ರೆಡಿಟ್–ಡೆಬಿಟ್* ಕಾರ್ಡ್* ಬಳಸಿ
₨ 1 ಲಕ್ಷಕ್ಕೂ ಅಧಿಕ ಹಣ ವಂಚಿಸಿದಲ್ಲಿ ಅಥವಾ ಆನ್*ಲೈನ್* ಬ್ಯಾಂಕಿಂಗ್ ಮೂಲಕ ₨ 1 –5 ಲಕ್ಷ ಮೋಸ ಮಾಡಿದಲ್ಲಿ ಘಟನೆ ನಡೆದ ವ್ಯಾಪ್ತಿಯ ಪೊಲೀಸ್ ಠಾಣೆಯಲ್ಲೇ ದೂರು ದಾಖ ಲಿಸಬೇಕು. ಅಪಹರಿಸಿರುವ ಮೊತ್ತ ₨ 5 ಲಕ್ಷ ಮೀರಿದಲ್ಲಿ ನೇರವಾಗಿ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಬಹುದಾಗಿದೆ.
ಸಾಮಾನ್ಯವಾಗಿ ಸ್ಥಳೀಯ ಪೊಲೀಸ್ ಠಾಣೆಯಿಂದಲೇ ಪ್ರಕರಣಗಳು ಸೈಬರ್ ಠಾಣೆ ವ್ಯಾಪ್ತಿಗೆ ವರ್ಗಾವಣೆ ಆಗುತ್ತವೆ. ಆದಾಗ್ಯೂ, ಕೆಲವು ವಿಶೇಷ ಪ್ರಕರಣ ಗಳಲ್ಲಿ ಹಾಗೂ ಸುಪ್ರೀಂ ಕೋರ್ಟ್, ಹೈಕೋರ್ಟ್, ರಾಜ್ಯಪಾಲರು, ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಸೂಚಿಸಿದಲ್ಲಿ ಸೈಬರ್ ಠಾಣೆಯಿಂದಲೇ ವಿಚಾರಣೆ ನಡೆಸಲಾಗುತ್ತದೆ.


ಮಾಹಿತಿ ತಂತ್ರಜ್ಞಾನ ಕಾಯ್ದೆ ದುರ್ಬಳಕೆಗೆ ಸಂಬಂಧಿಸಿದಂತೆ ಅವುಗ ಳನ್ನು ಇತ್ಯರ್ಥ ಪಡಿಸಲು ಹಾಗೂ ಆರೋಪಿಗಳನ್ನು ಪತ್ತೆಗೆ ಸ್ಥಳೀಯ ಪೊಲೀಸರು ಸೈಬರ್ ಠಾಣೆ ಸಿಬ್ಬಂದಿಯ ಸಹಾಯ ಪಡೆಯ ಬಹುದಾಗಿದೆ.
‘ಆನ್*ಲೈನ್* ಬ್ಯಾಂಕಿಂಗ್, ಅಂತರ್ಜಾಲ, ಎಟಿಎಂ ಕಾರ್ಡ್ ಮೂಲಕ ಮೋಸದ ಪ್ರಕರಣಗಳನ್ನು ಸೈಬರ್ ಠಾಣೆಯಲ್ಲಿ ದಾಖಲಿಸಿಕೊಳ್ಳ ಲಾಗುತ್ತದೆ. ಆದರೆ, ದುಷ್ಕರ್ಮಿಗಳು ₨ 5 ಲಕ್ಷಕ್ಕಿಂತ ಹೆಚ್ಚಿನ ಮೊತ್ತವನ್ನು ದೋಚಿದಲ್ಲಿ ಮಾತ್ರ ಸೈಬರ್ ಠಾಣೆಯಲ್ಲಿ ನೇರವಾಗಿ ಪ್ರಕರಣ ದಾಖ ಲಾಗುತ್ತದೆ. ಈವರೆಗೆ 2 ಪ್ರಕರಣಗಳು ದಾಖಲಾಗಿವೆ’ ಎಂದು ಸೈಬರ್ ಅಪ ರಾಧ ಪೊಲೀಸ್ ಠಾಣೆಯ ಪೊಲೀಸ್ ಇನ್*ಸ್ಪೆಕ್ಟರ್ ಗಣಪತಿ ಆರ್.ಎಲ್ ‘ಪ್ರಜಾವಾಣಿ’ಗೆ ತಿಳಿಸಿದರು.




http://www.prajavani.net/article/%E0...B3%8D%E0%B2%AF
sunil.kulkarni está en línea ahora   Reply With Quote
Old July 19th, 2014, 07:06 AM   #2193
sunil.kulkarni
Registered User
 
Join Date: Jan 2012
Posts: 3,951
Likes (Received): 1758

‘Super-speciality hospitals on track’

Medical Education Minister Sharanprakash Patil has said that the State government has given all the permissions required for the establishment of super-speciality hospitals in Gulbarga, Belgaum, Hubli and Mysore and the building designs for the proposed hospitals are in the final stages of preparation.


Talking to The Hindu here on Friday, Dr. Patil said the proposed hospital would have treatment facilities for Neurology, Cardiology, Nephrology, Urology, Gastroenterology and Plastic surgery. Apart from this, the government also plans to set up a trauma centre in Gulbarga and Mysore this year.


Dr. Patil said that although the previous UPA government had approved extension of financial assistance to the tune of Rs. 120 crore to the Kidwai Memorial Institute of Oncology in Bangalore, and Rs. 45 crore each for the Peripheral Cancer Treatment centres in Gulbarga and Mandya, the new BJP-led NDA government at the Centre had approved financial assistance only to the Kidwai Memorial Institute of Oncology and the Peripheral Cancer Treatment Centre at Mandya.


The Central government had asked the State government to resubmit the proposal for financial assistance to the Peripheral Cancer Treatment Centre at Gulbarga through the proposed government medical college.


A new proposal would be submitted shortly to the Union government, the Minister said.
Dr. Patil said that the Bhabha Atomic Research Centre (BARC) had given approval to shift over from the archaic Cobalt radiation treatment to the linear radiation treatment at the Peripheral Cancer Treatment Centre in Gulbarga.
Tenders had been floated to execute the works, he said.


Referring to the renovation and revival of the Rajiv Gandhi Super-speciality Hospital at Raichur, Dr. Patil said that with the scheduled inauguration of the Government Hospital at Raichur on August 12 by Chief Minister Siddaramaiah, the pressure on the hospital — which also functions as the government general hospital — would come down.
The work of renovation and installation of state-of-the-art equipment, including the cathlab, would be completed soon.


He said the Cardio Thoracic Surgeons from the Jayadeva Institute of Medical Sciences would be visiting once in a week to take up open heart surgeries if any, at the Rajiv Gandhi Super Speciality Hospital at Raichur.


“Other equipment would be installed after the government general hospital shifts to its new premises. The Rajiv Gandhi Super Speciality Hospital with all its facility would be inaugurated within two or three months,” Dr. Patil said.


http://www.thehindu.com/todays-paper...cle6227047.ece
sunil.kulkarni está en línea ahora   Reply With Quote
Old July 20th, 2014, 06:06 AM   #2194
sunil.kulkarni
Registered User
 
Join Date: Jan 2012
Posts: 3,951
Likes (Received): 1758

Tur Dal Park to come up in Gulbarga

A Tur Dal Park of International standard will be set up in the District, Karnataka Minister Qumeral Islam, who is also District Incharge Minister said today.


Talking to newsmen here, he said the Centre has sanctioned the Park which will be set up at a cost of Rs 100 crore with Central assistance being 70 per cent, State 20 per cent and the APMC 10 per cent.


He said the Hyderabad-Karnataka Development Board (HKDB) will be providing 200 acres of land in Alland and Tajsultanapura area.


The setting up of the Park would help Tur Dal farmers of Gulbarga, Bidar, Raichur and Yadgir Districts.


The Park would be have sophisticated infrastructure like Air conditioned wear house etc, he added. UNI SD MSP AKM AK2108 NNNN



http://news.webindia123.com/news/Art...9/2427215.html
sunil.kulkarni está en línea ahora   Reply With Quote
Old July 21st, 2014, 10:43 AM   #2195
sunil.kulkarni
Registered User
 
Join Date: Jan 2012
Posts: 3,951
Likes (Received): 1758

ಗುಲ್ಬರ್ಗದಲ್ಲಿ ತೊಗರಿ ಪಾರ್ಕ್ ಸ್ಥಾಪಿಸಲು ಸರ&

ಗುಲ್ಬರ್ಗ: ಬಹುದಿನಗಳಿಂದ ಈ ಭಾಗದ ತೊಗರಿ ಬೆಳೆಗಾರರು ನಿರೀಕ್ಷಿಸುತ್ತಿದ್ದ ತೊಗರಿ ಪಾರ್ಕ್ (ಇನ್*ಟ್ಯಾಕ್-ಜಿ)ನ್ನು ಗುಲ್ಬರ್ಗ ನಗರದಲ್ಲಿ ಸ್ಥಾಪಿಸಲು ಸರಕಾರ ಒಪ್ಪಿಗೆ ನೀಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಖಮರುಲ್ ಇಸ್ಲಾಂ ತಿಳಿಸಿದರು.

ಎರಡು ದಿನಗಳ ಹಿಂದೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳ ಸೂಚನೆಯಂತೆ ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವ ಶಾಮನೂರ ಶಿವಶಂಕರಪ್ಪ ಅವರೊಂದಿಗೆ ಗುಲ್ಬರ್ಗ ಎಪಿಎಂಸಿ ಅಧ್ಯಕ್ಷರು, ಸದಸ್ಯರು, ಅಧಿಕಾರಿಗಳು ಹಾಗೂ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಇನ್ನಿತರರು ಕೂಡಿಕೊಂಡು ನಡೆಸಿದ ಸಭೆಯಲ್ಲಿ ಸರಕಾರ ತನ್ನ ಪಾಲಿನ ಅನುದಾನ ಹಾಗೂ ಅಗತ್ಯವಿರುವ ಜಮೀನು ನೀಡಲು ಒಪ್ಪಿಗೆ ನೀಡಲಾಯಿತು ಎಂದು ನಗರದಲ್ಲಿ ಶನಿವಾರ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.

ತೊಗರಿ ಪಾರ್ಕ್ ನಿರ್ಮಿಸಲು ಈ ಹಿಂದೆ 330 ಎಕರೆ ಜಮೀನು ನಿರೀಕ್ಷಿಸಲಾಗಿತ್ತು, ಆದರೆ ಆದರೆ ಆರ್ಥಿಕ ಸ್ಥಿತಿಗತಿ ಮತ್ತು ಇನ್ನಿತರ ಅಂಶಗಳನ್ನು ಪರಿಗಣಿಸಿ 200 ಎಕರೆ ಜಾಗದಲ್ಲಿ ಹಾಗೂ 100 ಕೋಟಿ ವೆಚ್ಚದಲ್ಲಿ ಯೋಜನೆಯನ್ನು ಪೂಣಗೊಳಿಸಲು ಕಾರ್ಯಯೋಜನೆ ಹಾಕಿಕೊಂಡು ಒಪ್ಪಿಗೆ ನೀಡಲಾಯಿತು, ಅದಕ್ಕಾಗಿ ರಾಜ್ಯ ಸರಕಾರದ ಪಾಲಿನ ಶೇ.20 ರಷ್ಟು ಅನುದಾನ, 20 ಕೋಟಿ ರೂಪಾಯಿಗಳನ್ನು ತಕ್ಷಣವೇ ಬಿಡುಗಡೆ ಮಾಡಲು ಮುಖ್ಯಮಂತ್ರಿಗಳು ಒಪ್ಪಿಗೆ ನೀಡಿದ್ದಾರೆ ಎಂದು ಖಮರುಲ್ ತಿಳಿಸಿದರು.

ಕೇಂದ್ರ ಸರಕಾರ ಇನ್*ಟ್ಯಾಕ್-ಜಿ ಸ್ಥಾಪಿಸಲು ಶೇ.70ರಷ್ಟು ಅನುದಾನವನ್ನು ನೀಡಲಿದೆ. ಗುಲ್ಬರ್ಗ ಎಪಿಎಂಸಿ ಶೇ. 10ರಷ್ಟು ಹಣ ನೀಡಲಿದೆ. ಈ ಹಿಂದೆಯೇ ಯೋಜನೆಗೆ ಕೇಂದ್ರ ಸರಕಾರ ಒಪ್ಪಿಗೆ ನೀಡಿತ್ತು, ಅದನ್ನು ರಾಜ್ಯ ಸರಕಾರ ಬಜೆಟ್*ನಲ್ಲಿಯೂ ಸೇರ್ಪಡೆ ಮಾಡಲಾಗಿತ್ತು,ಅದರಂತೆ ಸರಕಾರ ಒಪ್ಪಿಗೆ ನೀಡಿ ಗುಲ್ಬರ್ಗ ಭಾಗದ ತೊಗರಿ ಬೆಳೆಗಾರರ ಬೇಡಿಕೆಯನ್ನು ಈಡೇರಿಸಲು ಮುಂದಾಗಿದೆ ಎಂದರು.

ಆಳಂದ ರಸ್ತೆಯಿಂದ ತಾಜಸುಲ್ತಾನಪುರ ರಸ್ತೆಯಲ್ಲಿ ಇನ್*ಟ್ಯಾಕ್-ಜಿ ನಿರ್ಮಿಸಲು ಅಗತ್ಯವಿರುವ 200 ಎಕರೆ ಜಮೀನು ಸ್ವಾಧೀನಪಡಿಸಿಕೊಳ್ಳಲು ಕೆಐಡಿಬಿಗೆ ಸೂಚನೆ ನೀಡಲಾಗಿದೆ. ಈಗಾಗಲೇ ಜಮೀನು ಗುರುತಿಸಲಾಗಿದ್ದು, ಅದಕ್ಕಾಗಿ ಭೂಸ್ವಾಧೀನಕ್ಕಾಗಿ 4 (1) ಅಧಿಸೂಚನೆ ಹೊರಡಿಸುವಂತೆ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಸಚಿವರು ಹೇಳಿದರು.

ಒಂದೆರಡು ತಿಂಗಳಲ್ಲಿ ಭೂಸ್ವಾಧೀನ ಮುಗಿಸಲಾಗುವುದು, ಮುಂದಿನ ಎರಡು ವರ್ಷದಲ್ಲಿ ತೊಗರಿ ಪಾರ್ಕ್ ಸಂಪೂರ್ಣವಾಗಿ ಅಸ್ತಿತ್ವಕ್ಕೆ ಬರಲಿದೆ. ಇಲ್ಲಿ ತೊಗರಿ ಸಂಸ್ಕರಣೆ, ಮಾರಾಟ ಮಾಡುವ, ಗೋದಾಮುಗಳು ಹೀಗೆ ಎಲ್ಲ ಅತ್ಯಾಧುನಿಕ ಸವಲತ್ತುಗಳು ಇಲ್ಲಿ ಇರಲಿವೆ. ಇದರಿಂದ ರೈತರು ತೊಗರಿ ಮಾರಾಟ ಮಾಡಬಹುದು, ಇಲ್ಲವೇ ಬೇಳೆಯನ್ನಾಗಿ ಮಾರಾಟ ಮಾಡಲು ಸಹ ಅವಕಾಶವಿರುತ್ತದೆ. ಇದು ಸಂಪೂರ್ಣ ಸರಕಾರಿ ಸ್ವಾಮ್ಯದಲ್ಲಿಯೇ ನಡೆಯಲಿದ್ದು, ಎಪಿಎಂಸಿ ಇದನ್ನು ನಿರ್ವಹಿಸಲಿದೆ ಎಂದು ಸಚಿವರು ತಿಳಿಸಿದರು.

ಆಟೋ ಚಾಲಕನಿಂದ ದೌರ್ಜನ್ಯಕ್ಕೊಳಗಾಗಿರುವ ಚಿಂಚೋಳಿ ತಾಲೂಕಿನ ಚಂದನಕೇರಾ ಗ್ರಾಮದ ಮಹಿಳೆ ಮತ್ತು ಲೈಂಗಿಕ ದೌರ್ಜನ್ಯಕ್ಕೊಳಗಾಗಿರುವ ಜೇವರ್ಗಿ ತಾಲೂಕಿನ ಕಾಸರ ಭೊಸಗಾ ಗ್ರಾಮದ ಬಾಲಕಿಯನ್ನು ಶನಿವಾರ ಜಿಲ್ಲಾ ಆಸ್ಪತ್ರೆಯಲ್ಲಿ ಭೇಟಿ ಮಾಡಿ ಧೈರ್ಯ ತುಂಬಿಸಿದ್ದೇವೆ. ಜೇವರ್ಗಿ ಘಟನೆಯಲ್ಲಿ ಆರೋಪಿಯನ್ನು ಬಂಧಿಸಲಾಗಿದ್ದು, ಹಲ್ಲೆ ನಡೆಸಿ 60 ಸಾವಿರ ರೂಪಾಯಿ ಸುಲಿಗೆ ಮಾಡಿರುವ ಆಟೋ ಚಾಲಕನ್ನು ಬೇಗನೆ ಪತ್ತೆ ಮಾಡುವಂತೆ ಪೊಲೀಸರಿಗೆ ತಾಕೀತು ಮಾಡಿದ್ದಾಗಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಎಪಿಎಂಸಿ ಅಧ್ಯಕ್ಷ ಬಸವಣ್ಣಪ್ಪ ಅಂಕಲಗಿ, ಸದಸ್ಯರಾದ ಸುಭಾಷ ಮಠಪತಿ, ಗೌರಿಶಂಕರ ಶಾಸ್ತ್ರಿ, ಪಾಲಿಕೆ ಸದಸ್ಯ ಭೀಮರಡ್ಡಿ ಪಾಟೀಲ್ ಮೊದಲಾದವರಿದ್ದರು.

ನಗರಸಭೆ- ಪುರಸಭೆ ಪರಿವರ್ತನೆ

ಶಹಾಪುರ ಮತ್ತು ಸುರಪುರ ಪುರಸಭೆಗಳನ್ನು ನಗರಸಭೆಗಳನ್ನಾಗಿ, ಅಫಜಲಪೂರ, ಜೇವರ್ಗಿ, ಚಿಂಚೋಳಿ ಪಟ್ಟಣ ಪಂಚಾಯಿತಿಗಳನ್ನು ಪುರಸಭೆಗಳನ್ನಾಗಿ ಪರಿವರ್ತಿಸಲು ಇಲಾಖೆಯಿಂದ ಮಂಜೂರಾತಿ ನೀಡಲಾಗಿದೆ. ಇದನ್ನು ಸಂಪುಟ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಸಚಿವರು ತಿಳಿಸಿದರು. -

http://vijaykarnataka.indiatimes.com...w/38746339.cms
_________________________________________________________________

Good now we have all three talukas in Yadgir dist as City Muncipal corporation :-)
as Shahpur and Surpur are upgraded as Muncipal corporation !
sunil.kulkarni está en línea ahora   Reply With Quote
Old July 21st, 2014, 01:12 PM   #2196
sunil.kulkarni
Registered User
 
Join Date: Jan 2012
Posts: 3,951
Likes (Received): 1758

80 ವೃತ್ತಗಳಲ್ಲಿ ಸಿ.ಸಿ ಕ್ಯಾಮೆರಾ ಕಣ್ಗಾವಲು




ಗುಲ್ಬರ್ಗ: ನಗರದ ಸಂಚಾರ ವ್ಯವಸ್ಥೆ*ಯನ್ನು ಸರಿದಾರಿಗೆ ತರಲು ಪ್ರಮುಖ ವೃತ್ತಗಳಲ್ಲಿ 80 ಸಿ.ಸಿ ಕ್ಯಾಮೆರಾ ಅಳವಡಿ*ಸಲು ಪೊಲೀಸ್* ಇಲಾಖೆ ಸಿದ್ಧತೆ ನಡೆಸಿದೆ. ಇದಕ್ಕಾಗಿ ಯೋಜನೆ ಸಿದ್ಧಪಡಿಸಲಾಗುತ್ತಿದೆ.


ನಗರದಲ್ಲಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ಹೆಚ್ಚಳವಾ*ಗಿದ್ದು, ಇದನ್ನು ನಿಯಂತ್ರಿಸಲು ಇಲಾಖೆ ಮುಂದಾಗಿದೆ. ನಗರದ ಎಲ್ಲ ಪ್ರಮುಖ ವೃತ್ತಗಳಲ್ಲಿ ಅಳವಡಿಸುವ ಕ್ಯಾಮೆರಾ*ಗಳಲ್ಲಿ ಸೆರೆ ಹಿಡಿಯುವ ದೃಶ್ಯಗಳನ್ನು ನೇರವಾಗಿ ವೀಕ್ಷಿಸಲು ಕಂಟ್ರೋಲ್* ರೂಂ (ನಿಯಂತ್ರಣ ಕೊಠಡಿ) ತೆರೆಯ*ಲಾಗುತ್ತದೆ. ಇದನ್ನು ಉನ್ನತ ಅಧಿಕಾರಿ*ಗಳು ವೀಕ್ಷಿಸಬಹುದು. ನಿಯಮ ಉಲ್ಲಂಘಿಸಿದವರಿಗೆ ನೋಟಿಸ್* ನೀಡಲು ಅಥವಾ ದಂಡ ವಿಧಿಸಲು ಇದರಿಂದ ಅನುಕೂಲವಾಗಲಿದೆ. ಅಲ್ಲದೆ ತಡ ರಾತ್ರಿ ನಡೆಯುವ ಅಪಘಾತ ಮತ್ತು ಅಪರಾಧ ಪ್ರಕರಣಗಳಲ್ಲಿ ಆರೋಪಿ*ಗಳನ್ನು ಪತ್ತೆ ಮಾಡಲು ಸಹ ಇದು ಸಹಕಾರಿಯಾಗಲಿದೆ.


ಈಗಾಗಲೇ ತುಮಕೂರಿನಲ್ಲಿ ಸಿ.ಸಿ ಕ್ಯಾಮೆರಾ ಅಳವಡಿಸಿ ನಿಯಂತ್ರಣ ಕೊಠಡಿ ತೆರೆಯಲಾಗಿದೆ. ಅಲ್ಲಿನ ಮಾದರಿ*ಯನ್ನು ಅನುಸರಿಸಿ ಗುಲ್ಬರ್ಗ*ದಲ್ಲಿಯೂ ಸಹ ಕ್ಯಾಮೆರಾ ಅಳವ*ಡಿಸಲು ಮುಂದಾಗಿದ್ದು, ಅಲ್ಲಿನ ವ್ಯವಸ್ಥೆ ವೀಕ್ಷಿಸಲು ಸದ್ಯದಲ್ಲಿಯೇ ಸಂಚಾರ ವಿಭಾಗದ ಪೊಲೀಸ್* ತಂಡ*ವನ್ನು ಕಳುಹಿಸಲು ಇಲಾಖೆ ಮುಂದಾಗಿದೆ.


ಕಳೆದ ಬಜೆಟ್*ನಲ್ಲಿ ಗುಲ್ಬರ್ಗಕ್ಕೆ ನಗರೋತ್ಥಾನ ಯೋಜನೆಯಡಿ ₨100 ಕೋಟಿ ಅನುದಾನ ನೀಡಿದ್ದು, ಅದರಲ್ಲಿ ನಗರದ ಸಂಚಾರ ವ್ಯವಸ್ಥೆ ಸರಿಪಡಿಸಲು ಮತ್ತು ಮೂಲಸೌಲಭ್ಯ ಕಲ್ಪಿಸುವ ಸಲುವಾಗಿ ₨ 5 ಕೋಟಿ ಮೀಸಲಿಡಲಾಗಿದೆ. ಇದನ್ನು ಬಳಕೆ ಮಾಡಿಕೊಳ್ಳಲು ಇಲಾಖೆ ಮುಂದಾಗಿದ್ದು, ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ. ಸಿ.ಸಿ ಕ್ಯಾಮೆರಾ, ಸಿಗ್ನಲ್* ಲೈಟ್*, ರಸ್ತೆ ವಿಭಜಕ, ವೇಗ ನಿಯಂತ್ರಕ, ಪಿಂಕ್ಲರ್* ಲೈಟ್* ಮುಂತಾದವುಗಳನ್ನು ರಸ್ತೆ ಮತ್ತು ವೃತ್ತಗಳಲ್ಲಿ ಅಳವಡಿಸಲು ಯೋಜನಾ ವರದಿ ತಯಾರಿಸಲಾಗುತ್ತಿದೆ ಎಂದು ಸಂಚಾರ ವಿಭಾಗದ ಇನ್*ಸ್ಪೆಕ್ಟರ್* ಡಿ.ಟಿ. ಪ್ರಭು ‘ಪ್ರಜಾವಾಣಿ’ಗೆ ತಿಳಿಸಿದರು.


ನಗರದಲ್ಲಿ 10 ಕಡೆ ಸಿಗ್ನಲ್* ಲೈಟ್* ಅಳವಡಿಸಲಾಗಿದೆ. ಲಾಹೋಟಿ ಪೆಟ್ರೋಲ್* ಬಂಕ್*, ಟೌನ್*ಹಾಲ್*, ರಾಷ್ಟ್ರಪತಿ ವೃತ್ತ, ರಾಮಮಂದಿರ ರಸ್ತೆ, ಸೇಡಂ ರಿಂಗ್* ರಸ್ತೆ, ಹುಮನಾಬಾದ್* ರಿಂಗ್* ರಸ್ತೆ, ಆಳಂದ ರಿಂಗ್* ರಸ್ತೆಯ ವೃತ್ತಗಳಲ್ಲಿ ಸಿಗ್ನಲ್* ಲೈಟ್* ಅಳವಡಿಸಲಾಗಿದೆ. ಇದರಲ್ಲಿ ತಿಮ್ಮಾಪುರಿ ವೃತ್ತ ಸೇರಿದಂತೆ ಹಲವು ಸಿಗ್ನಲ್* ಲೈಟ್*ಗಳು ಕೆಟ್ಟು ನಿಂತಿವೆ. ನಗರದ ಕನಿಷ್ಠ 50 ಕಡೆ ಸಿಗ್ನಲ್* ಲೈಟ್* ಅಳವಡಿಸಬೇಕಾದ ಅಗತ್ಯವಿದೆ.


ಅಲ್ಲದೆ ಬಸ್* ನಿಲ್ದಾಣ, ಜೇವರ್ಗಿ ರಸ್ತೆ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಸಿಗ್ನಲ್* ಲೈಟ್* ಇಲ್ಲ. ಇಂತಹ ಕಡೆ ಪ್ರತಿನಿತ್ಯ ಅಪಘಾತಗಳು ಸಂಭವಿಸುತ್ತವೆ. ವಾಹನ ಸವಾರರು ಗಾಯಗೊಂಡರೂ ಸಾಕಷ್ಟು ಪ್ರಕರಣಗಳು ದಾಖಲಾಗುತ್ತಿಲ್ಲ.


ಅರಿವಿನ ಕೊರತೆ: ನಗರದ ವಾಹನ ಸವಾರರಿಗೆ ಸಂಚಾರ ನಿಯಮಗಳ ಅರಿವಿನ ಕೊರತೆ ಇದೆ. ಈ ಬಗ್ಗೆ ಪೊಲೀಸ್* ಇಲಾಖೆ ಗಮನ ಕೊಡುತ್ತಿಲ್ಲ. ವಾಹನಗಳ ದಾಖಲಾತಿ ಪರಿಶೀಲಿಸಿ ದಂಡ ವಿಧಿಸುವುದಕ್ಕೆ ನೀಡುವ ಆದ್ಯತೆಯನ್ನು, ಸಂಚಾರಿ ನಿಯಮಗಳ ಬಗ್ಗೆ ಅರಿವು ಮೂಡಿಸಲು ನೀಡುತ್ತಿಲ್ಲ. ಅದರಲ್ಲಿಯೂ ಆಟೊ ಚಾಲಕರು ಮತ್ತು ನಗರ ಬಸ್* ಚಾಲಕರಿಗೆ ತರಬೇತಿ ನೀಡಬೇಕಾಗಿದೆ ಎನ್ನುತ್ತಾರೆ ಸಾರ್ವಜನಿಕರು.


http://www.prajavani.net/article/80-...B2%B2%E0%B3%81
sunil.kulkarni está en línea ahora   Reply With Quote
Old July 23rd, 2014, 10:48 AM   #2197
sunil.kulkarni
Registered User
 
Join Date: Jan 2012
Posts: 3,951
Likes (Received): 1758

Making of Gulbarga Institue of Medical Sciences - GIMS



CC: Harsha Seram:

Happy to inform that one of SSC forumers is involved in this project... hope to see more updates :-)
__________________

harshaseram liked this post
sunil.kulkarni está en línea ahora   Reply With Quote
Old Yesterday, 06:24 AM   #2198
sunil.kulkarni
Registered User
 
Join Date: Jan 2012
Posts: 3,951
Likes (Received): 1758

ವಿದ್ಯುತ್ ಉತ್ಪಾದನೆಗೆ ಪ್ಲಾಸ್ಟಿಕ್ ತ್ಯಾಜ್ಯ &





ಗುಲ್ಬರ್ಗ: ನಿರುಪಯುಕ್ತ ವಸ್ತುಗಳಿಂದ ವಿದ್ಯುತ್ ಉತ್ಪಾದಿಸುವ ಸರಳ ವಿಧಾನವನ್ನು ಶಹಬಾದ್*ನ ಇಬ್ಬರು ವಿದ್ಯಾರ್ಥಿಗಳು ನಿರೂಪಿಸಿದ್ದಾರೆ. ಕಡಿಮೆ ಖರ್ಚು, ಸರಳ ತಾಂತ್ರಿಕ ರಚನೆಯ ಈ ವಿಧಾನ ವಿದ್ಯುತ್* ಉತ್ಪಾದನೆಯ ನವ ಅನ್ವೇಷಣೆಯಾಗಿದೆ.
ನಗರದ ಆರ್.ಎಂ ಪಾಲಿಟೆಕ್ನಿಕ್ ವಿದ್ಯಾರ್ಥಿ ಎಂ.ಡಿ. ಆಸ್ಕನ್ ಕೊಲಾರಕರ ಹಾಗೂ ಶಹಾಬಾದ್*ನ ವಿಬಿಎಂ ಹಿರಿಯ ಪ್ರಾಥಮಿಕ ಶಾಲೆಯ ಭಾಗ್ಯರಾಶಿ ಕಟ್ಟಿ ಈ ಸಾಧನದ ರೂವಾರಿಗಳು. ಇಬ್ಬರು ಒಂದೇ ಊರಿನವರು. ಬಿಡುವಿನ ಸಮಯ ಬಳಸಿಕೊಂಡು ಈ ಸಾಧನವನ್ನು ಅಭಿವೃದ್ಧಿಪಡಿಸಿದ್ದಾರೆ.
‘ನಿರುಪಯುಕ್ತ (ಪ್ಲಾಸ್ಟಿಕ್) ವಸ್ತುಗಳಿಂದ ಜಲವಿದ್ಯುತ್ ಉತ್ಪಾದನೆ’ ವಿಷಯ ಕುರಿತು ಇವರು ಪ್ರಯೋಗ ಕೈಗೊಂಡಿದ್ದಾರೆ. ಈ ಕಾರ್ಯ ಅವರ ಕಲಿಕೆಯ ಭಾಗವಲ್ಲ. ಆದರೆ, ವಿಜ್ಞಾನ ಮಾದರಿಗಳ ಪ್ರೀತಿಯ ಪ್ರತೀಕ. ಗ್ರಾಮದ ಕಲಾ ಶಿಕ್ಷಕ ಕೆ.ಎಸ್. ನಾಗುರೇ ಹಾಗೂ ವಿಜ್ಞಾನ ಶಿಕ್ಷಕಿ ಶಿಲ್ಪಾ ಶರ್ಮಾ ಇವರಿಗೆ ಮಾರ್ಗದರ್ಶನ ಮಾಡಿದ್ದಾರೆ.


ಏನು ವಿಧಾನ: ಸ್ಥಳೀಯವಾಗಿ ಸಿಗುವ ತ್ಯಾಜ್ಯಗಳ ಸದ್ಬಳಕೆ ಮಾಡುವುದು ಈ ವಿದ್ಯಾರ್ಥಿಗಳ ಉದ್ದೇಶ. ಅದರಲ್ಲೂ ಪ್ಲಾಸ್ಟಿಕ್ ಮರುಬಳಕೆ ಮೂಲಕ ಪರಿಸರದ ಹಾನಿ ತಡೆಯುವ ಆಶಯ ಹೊಂದಿದ್ದಾರೆ. ನಿರುಪಯುಕ್ತ ಪ್ಲಾಸ್ಟಿಕ್*ನಿಂದ ವಿದ್ಯುತ್ ಉತ್ಪಾದಿಸುವ ಉದ್ದೇಶ ಈಗ ಸಕಾರಗೊಂಡಿದೆ. ಬಳಸಿ, ಎಸೆದ ಪೆನ್ನಿನ ನಾಲ್ಕು ಕಡ್ಡಿಗಳೇ ಅವರ ಸಾಧನ ಮೂಲ ಆಧಾರ.
ಈ ನಾಲ್ಕು ಕಡ್ಡಿಗಳನ್ನು ಸಮನಾಂತರ*ದಲ್ಲಿ ಕತ್ತರಿಸಿ, ಅಧಿಕ ಚಿಹ್ನೆಯ ಆಕಾರ*ದಲ್ಲಿ ಜೋಡಿಸಬೇಕು. ಈ ಆಕಾರದ ನಾಲ್ಕೂ ತುದಿಗೆ ಬಳಸಿ ಎಸೆದಿರುವ ಪ್ಲಾಸ್ಟಿಕ್ ಬಾಟಲ್*ನ ಮುಚ್ಚಳ ಅಳವಡಿಸಬೇಕು. ಆಗ ಅದು ಚಕ್ರ (ಟರ್ಬೈನ್)ದ ರೂಪ ಪಡೆಯುತ್ತದೆ. ಆ ಚಕ್ರದ ಹಿಂಭಾಗ ಡೈನೊಮೊ ಅಳವಡಿಸಲಾಗಿರುತ್ತದೆ. ಜತೆಗೆ ನೀರಿನ ಪೈಪ್ ಸಂಪರ್ಕ ಒದಗಿಸಲಾಗುತ್ತದೆ.
ಪೈಪ್ ಮೂಲಕ ನೀರು ಸಾಗಿ ಪ್ಲಾಸ್ಟಿಕ್ ಮುಚ್ಚಳದ ಮೇಲೆ ಬೀಳುವ ವ್ಯವಸ್ಥೆ ಮಾಡಲಾಗುತ್ತದೆ. ನೀರು ಬಿದ್ದಾಗ ಚಕ್ರ ತಿರುಗುತ್ತದೆ. ಹೀಗೆ ಜಲಚಕ್ರ ತಿರುಗಿದಾಗ 3 ವೋಲ್ಟ್ ವಿದ್ಯುತ್ ಉತ್ಪಾದಿಸಲ್ಪಡುತ್ತದೆ. ಈ ವಿದ್ಯುತ್ ಅನ್ನು ಆ್ಯಂಪ್ಲಿಫೈರ್ (ವಿದ್ಯುತ್ ಸಂಕೇತ ಹಿಗ್ಗಿಸುವ ಸಾಧನ)ನಲ್ಲಿ ಹರಿಸಿದಾಗ ಅಂದಾಜು 12 ವೋಲ್ಟೇಜ್* ವಿದ್ಯುತ್ ಲಭಿಸುತ್ತದೆ. ಇದನ್ನು ಗೃಹಬಳಕೆಗೆ ಬಳಸಬಹುದು. ಈ ವಿಧಾನ ಬೃಹತ್ ಪ್ರಮಾಣದಲ್ಲಿ ಅಳಡಿಸಿದಾಗ ಕೈಗಾರಿಕೆಗಳಿಗೆ ವಿದ್ಯುತ್ ಉತ್ಪಾದನೆ ಮಾಡಬಹುದು.




ಜಿನೇವಾಗೆ ಆಯ್ಕೆ: ಶಹಬಾದ್*ನ ಬಾಲ ವಿದ್ಯಾಮಂದಿ ಆಂಗ್ಲ ಮಾದ್ಯಮ ಶಾಲೆ ವಿದ್ಯಾರ್ಥಿಗಳು ಅಭಿವೃದ್ಧಿ ಪಡಿಸಿದ್ದ ‘ತ್ಯಾಜ್ಯದಿಂದ ಪರಿಸರ ಸ್ನೇಹಿ ವಿದ್ಯುತ್ ಉತ್ಪಾದನೆ’ ವಿಜ್ಞಾನ ಮಾದರಿ ಜಿಲ್ಲೆಯಲ್ಲಿ ಮನ್ನಣೆ ಗಳಿಸಿತ್ತು. ಈ ವಿಜ್ಞಾನ ಮಾದರಿ 2016ರಲ್ಲಿ ಜಿನೇವಾದಲ್ಲಿ ನಡೆಯುವ ಅಂತರರಾಷ್ಟ್ರೀಯ ಸಮ್ಮೇಳನಕ್ಕೆ ಆಯ್ಕೆಯಾಗಿದೆ. ಆಸ್ಕನ್ ಕೊಲಾರಕರ ಕೂಡ ಈ ತಂಡದ ಸದಸ್ಯ. ಈಗ ಈತ ಪ್ಲಾಸ್ಟಿಕ್ ಪರಿಕರಗಳಿಂದ ವಿದ್ಯುತ್ ಉತ್ಪಾದನೆ ಉಪರಣ ಶೋಧಿಸಿ ಮತ್ತೊಮ್ಮೆ ಗಮನ ಸೆಳೆದಿದ್ದಾನೆ.


http://www.prajavani.net/article/%E0...B2%95%E0%B3%86
________________________________________________________


Good work :-)
__________________

Maitravaruna, harshaseram liked this post
sunil.kulkarni está en línea ahora   Reply With Quote
Old Today, 06:30 AM   #2199
sunil.kulkarni
Registered User
 
Join Date: Jan 2012
Posts: 3,951
Likes (Received): 1758

Gulbarga APMC- Mandi Project now a National Role Model :-)



CC: NCDEX Ltd and APMC Gulbarga !
sunil.kulkarni está en línea ahora   Reply With Quote


Reply

Tags
gulbarga

Thread Tools
Rate This Thread
Rate This Thread:

Posting Rules
You may not post new threads
You may not post replies
You may not post attachments
You may not edit your posts

BB code is On
Smilies are On
[IMG] code is On
HTML code is Off



All times are GMT +2. The time now is 11:06 AM.


Powered by vBulletin® Version 3.8.8 Beta 1
Copyright ©2000 - 2014, vBulletin Solutions, Inc.
Feedback Buttons provided by Advanced Post Thanks / Like v3.2.5 (Pro) - vBulletin Mods & Addons Copyright © 2014 DragonByte Technologies Ltd.

vBulletin Optimisation provided by vB Optimise (Pro) - vBulletin Mods & Addons Copyright © 2014 DragonByte Technologies Ltd.

SkyscraperCity ☆ In Urbanity We trust ☆ about us | privacy policy | DMCA policy

Hosted by Blacksun, dedicated to this site too!
Forum server management by DaiTengu