daily menu » rate the banner | guess the city | one on oneforums map | privacy policy | DMCA | news magazine | posting guidelines

Go Back   SkyscraperCity > Asian Forums > India > South > South India Projects > Karnataka

Global Announcement

As a general reminder, please respect others and respect copyrights. Go here to familiarize yourself with our posting policy.

View Poll Results: What is the best possible combination we will see
INC 15-28 BJP 15-28 JDS 0 AAP/Other 0 8 17.78%
INC 20-28 BJP 10-15 JDS 3 AAP/Other 0 5 11.11%
INC 10-15 BJP 20-28 JDS 3 AAP/Other 0 26 57.78%
INC 0-108 BJP 0-14 JDS 4 AAP/Other 2 6 13.33%
Voters: 45. You may not vote on this poll

Closed Thread

Thread Tools
Old January 24th, 2014, 05:24 PM   #21
sujaysjn
Hoo-Balli Singa-Pura
 
Join Date: Oct 2011
Location: Hubballi, Singapore
Posts: 4,809
Likes (Received): 1242

Bharatha Gellisi Ratha Yathre - Vikasa Vahini to be inaugurated on 25/1/2014 at Hubli

This Rath Yathre will go for Tour in Dharwad Lokasabha Area. This "Vikasa Vahini" is equipped with a 65 inch LCD Screen TV and public addressing system at the rear end of vehicle. This will go to 120 places of Eight Vidhansabha kshetra of Dharwad Lokasabha constituency for about 32 days from 27/1/2014 to 1/3/2014. A documentary on Narendra Modi development in Gujarath State and Sri PralhadJoshi's Development work in Dharwad Lokasabha Area will be shown to the people in the campaign. First phase (27/1/2014 to 17/2/2014) of this campaign will also become a preparatory meeting for Narendra Modi Massive Rally which is scheduled on 18/2/2014 at Hubli....Moorusaviramath Ground - at 4pm.

Source - Pralhad Joshi in FB
__________________
Hubli-Dharwad BRTS - www.skyscrapercity.com/showthread.php?t=1461723&page=66
sujaysjn no está en línea  

Sponsored Links
 
Old January 25th, 2014, 02:39 PM   #22
sunil.kulkarni
Registered User
 
Join Date: Jan 2012
Posts: 4,609
Likes (Received): 2078

ಲೋಕಸಭೆ: ಪ್ರಚಾರಕ್ಕೆ ಸ್ಟಾರ್* ಕಳೆ, ತಾಂತ್ರಿಕ ಸ

ಗುಲ್ಬರ್ಗ: ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಪ್ರಚಾರದ ಸಿದ್ಧತೆಯ ಕಾವು ಏರುತ್ತಿದೆ. ಈ ಬಾರಿಯ ಚುನಾ*ವಣೆಯಲ್ಲಿ ‘ಸ್ಟಾರ್* ಪ್ರಚಾರಕರು’ ಹಾಗೂ ‘ತಂತ್ರಜ್ಞಾನ’ದ ನೆರವಿನ ಮೊರೆ ಹೋಗಲು ವಿವಿಧ ಪಕ್ಷಗಳು ಸಿದ್ಧತೆ ನಡೆಸಿವೆ.

ಕಾಂಗ್ರೆಸ್*ನಿಂದ ಸೋನಿಯಾ ಗಾಂಧಿ, ಬಿಜೆಪಿಯ ನರೇಂದ್ರ ಮೋದಿ, ಆಮ್* ಆದ್ಮಿಯ ಅರವಿಂದ ಕೇಜ್ರಿವಾಲ್* ನಗರಕ್ಕೆ ಬರುವುದು ಬಹುತೇಕ ಖಚಿತ*ವಾಗಿದೆ. ಫೆ.18ರಂದು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಬೃಹತ್* ಸಮಾವೇಶ ನಡೆಯಲಿದೆ. ಕನಿಷ್ಠ 3 ಲಕ್ಷ ಜನ ಸೇರಿಸುವ ಗುರಿ*ಯಿದೆ. ಪೂರ್ವಭಾವಿಯಾಗಿ ಜ.26*ರಂದು ನಗರದಲ್ಲಿ ಮಾಜಿ ಉಪ*ಮುಖ್ಯಮಂತ್ರಿ ಆರ್. ಅಶೋಕ ನೇತೃತ್ವ*ದಲ್ಲಿ ಸಭೆ ನಡೆಯಲಿದ್ದು, ರೂಪುರೇಷೆ ಸಿದ್ಧಗೊಳ್ಳಲಿದೆ.

‘ಸಮಾವೇಶಕ್ಕೆ ಮೊದಲು ಪ್ರತಿ ಮನೆ ಮನೆಗೆ ಹೋಗಿ ಮತದಾರರ ಮೊಬೈಲ್**ನಿಂದ 07820078200 ಸಂಖ್ಯೆಗೆ ಮಿಸ್* ಕಾಲ್* ನೀಡಲಾಗುವುದು. ಆ ಮನೆಯ ಎಲ್ಲ ಸದಸ್ಯರ ಹೆಸರನ್ನು ನೋಂದಾಯಿಸಲಾಗುವುದು. ಮುಂದಿನ ಎಲ್ಲ ವಿವರಗಳು ಅವರಿಗೆ ಎಸ್*ಎಂಎಸ್* ಮೂಲಕ ಬರಲಿದೆ’ ಎನ್ನುತ್ತಾರೆ ಬಿಜೆಪಿ ನಗರ ಘಟಕದ ಅಧ್ಯಕ್ಷ ವಿದ್ಯಾಸಾಗರ ಶಹಬಾದಿ.

‘ಫೆ.18ರ ಮೋದಿ ಕಾರ್ಯಕ್ರಮ*ವನ್ನು ನಗರದ ಎಲ್ಲೆಡೆ ವೀಕ್ಷಿಸಲು ವಿಶೇಷ ವ್ಯವಸ್ಥೆ ಮಾಡಲಾಗುವುದು. ನಗರದಾದ್ಯಂತ ಪ್ರಮುಖ ಸ್ಥಳದಲ್ಲಿ ಬೃಹತ್* ಪರದೆ ಅಳವಡಿಸಿ ನೇರ ಪ್ರಸಾರ ಮಾಡಲಾಗುವುದು. ಕೇಬಲ್* ಟಿವಿ ಹಾಗೂ ಇಂಟರ್*ನೆಟ್* ಮೂಲಕ ಮನೆಯಲ್ಲೇ ಭಾಷಣವನ್ನು ಆಲಿಸ*ಬಹುದು. ಚುನಾವಣಾ ಪ್ರಚಾರದ ‘ಐಟಿ ಸೆಲ್*’ ಮತದಾರರನ್ನು ತಂತ್ರ*ಜ್ಞಾನ*ಗಳ ಮೂಲಕ ತಲುಪುವ ಕಾರ್ಯ*ಕ್ರಮವನ್ನು ರೂಪಿಸುತ್ತಿದೆ’ ಎನ್ನುತ್ತಾರೆ ಜಿಲ್ಲಾ ಘಟಕದ ಅಧ್ಯಕ್ಷ ರಾಜಕುಮಾರ ಪಾಟೀಲ ತೇಲ್ಕೂರ.

ಕಾಂಗ್ರೆಸ್*: ‘ಮಲ್ಲಿಕಾರ್ಜುನ ಖರ್ಗೆ ಅವರ ಕಾರ್ಯಗಳು ಜನತೆಯ ಮುಂದಿವೆ. ಜನರ ಜೊತೆ ನೇರ ಸಂಪರ್ಕ, ಕೆಲಸ, ಸಾಧನೆಗಳ ಮೂಲಕವೇ ಮನಗೆಲ್ಲಬೇಕು ಎಂಬುದು ಅವರ ನಿಲುವು. ಆದರೂ ಬದಲಾದ ಕಾಲದಲ್ಲಿ ತಂತ್ರಜ್ಞಾನ ಅನಿವಾರ್ಯವಾಗಿದೆ. ಹೀಗಾಗಿ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ’ ಎನ್ನುತ್ತಾರೆ ಅವರ ಪುತ್ರ, ಶಾಸಕ ಪ್ರಿಯಾಂಕ್* ಖರ್ಗೆ

‘ಖರ್ಗೆ ಅವರ ವೆಬ್*ಸೈಟ್* ಮತ್ತು ಫೇಸ್*ಬುಕ್ ಖಾತೆ ಹಾಗೂ ಜನತೆಗೆ ಎಸ್*ಎಂಎಸ್* ಮೂಲಕ ಮಾಹಿತಿ ನೀಡುವ ವ್ಯವಸ್ಥೆಯನ್ನು ಫೆಬ್ರುವರಿ*ಯಲ್ಲಿ ಆರಂಭಿಸಲಾಗುವುದು. ಮಾಹಿ*ತಿಗೆ ಮೊಬೈಲ್* ಸಂಖ್ಯೆಯನ್ನೂ ಬಿಡು*ಗಡೆ ಮಾಡಲಾಗು*ವುದು. ಫೆ.1ರಂದು ಸೋನಿಯಾ ಗಾಂಧಿ ನಗರಕ್ಕೆ ಬರುತ್ತಿ*ದ್ದಾರೆ. ಮುಂದೆ ರಾಹುಲ್* ಗಾಂಧಿ ಹಾಗೂ ಪಕ್ಷದ ಇತರ ಮುಖಂಡರನ್ನು ಕರೆಯಿಸುವ ಪ್ರಯತ್ನವೂ ಇದೆ’ ಎನ್ನುತ್ತಾರೆ ಪ್ರಿಯಾಂಕ್. ‘ಇನ್ನೊಂದೆಡೆ ಯುವ ಕಾಂಗ್ರೆಸ್* ಮತ್ತಿತರ ತಂಡಗಳು ತಂತ್ರಜ್ಞಾನದ ಮೂಲಕ ಪ್ರಚಾರದ ಸಿದ್ಧತೆಯನ್ನು ಮಾಡಿಕೊಳ್ಳುತ್ತಿವೆ’ ಎಂದರು.

ಆಮ್* ಆದ್ಮಿ ಪಾರ್ಟಿ: ಆಮ್* ಆದ್ಮಿ ಪಾರ್ಟಿಯೂ ಜಿಲ್ಲೆಯಲ್ಲಿ ಸಕ್ರಿಯ*ವಾಗಿದೆ. ನಗರದಲ್ಲೇ 5ಸಾವಿರ ಸದಸ್ಯತ್ವ ಮಾಡಿದೆ.

ಇನ್ನು ಆನ್*ಲೈನ್* ಮೂಲಕ ಸದಸ್ಯತ್ವ ಪಡೆದವರ ದಂಡೇ ಇದೆ. ಪಕ್ಷವು ಈಗಾಗಲೇ ವೆಬ್*ಸೈಟ್*, ಫೇಸ್*ಬುಕ್*, ಎಸ್*ಎಂಎಸ್*, ಮೊಬೈಲ್* ಕರೆಗಳ ಮೂಲಕ ಮತದಾರರನ್ನು ತಲುಪುತ್ತಿದೆ.

‘ಇಲ್ಲಿ ಕೇವಲ ತಂತ್ರಜ್ಞಾನದ ಮೂಲಕ ಮತದಾರರನ್ನು ತಲುಪುವುದು ಕಷ್ಟ. ಇಲ್ಲಿ ಬಹಳಷ್ಟು ಮಂದಿಗೆ ಈ–ಮೇಲ್ ಖಾತೆ ಇಲ್ಲ. ಹೀಗಾಗಿ ತಂತ್ರಜ್ಞಾನದ ಜೊತೆ ಮಹಾತ್ಮ ಗಾಂಧಿ ಜನತೆಯನ್ನು ತಲುಪಿದ ಮಾರ್ಗವನ್ನು ಳವಡಿಸಿಕೊಳ್ಳುವ ಪ್ರಯತ್ನದಲ್ಲಿದ್ದೇವೆ.

ಸದ್ಯ ಅರ್ಜಿಯನ್ನು ಕೊಟ್ಟು ನೋಂದಣಿ ಮಾಡಿಕೊಳ್ಳುತ್ತೇವೆ. ಬಳಿಕ ನಾವೇ ಅದನ್ನು ಆನ್*ಲೈನ್*ಗೆ ಅಪ್*ಲೋಡ್* ಮಾಡುತ್ತೇವೆ.

ಶೀಘ್ರವೇ ಸಹಾಯವಾಣಿ ತೆರೆಯುತ್ತೇವೆ. ಅಲ್ಲದೇ ಸಂಪರ್ಕ ಸಂಖ್ಯೆಯನ್ನು ಪ್ರಕಟಿಸುವ ಮೂಲಕ ಜನತೆ ನೇರ ಸಂಪರ್ಕ ಸಾಧಿಸಲು ಅನುವುಮಾಡಿ ಕೊಡುತ್ತೇವೆ’ ಎನ್ನುತ್ತಾರೆ ಆಪ್* ಜಿಲ್ಲಾ ಸಂಯೋಜಕ ವಿಶಾಲ್* ಪ್ರತಾಪ್* ಸಿಂಗ್*. ಬೆಂಗಳೂರಿನಲ್ಲಿರುವ ಗುಲ್ಬರ್ಗ ಮೂಲದ ಸಾಫ್ಟ್*ವೇರ್* ತಂತ್ರಜ್ಞರ ದೊಡ್ಡ ತಂಡವೊಂದು ಚುನಾವಣೆ ವೇಳೆ ತಾಂತ್ರಿಕ ಹಾಗೂ ಆರ್ಥಿಕ ನೆರವಿನ ಜೊತೆ ಪ್ರಚಾರದ ರೂಪುರೇಷೆಯನ್ನು ರೂಪಿಸಲಿದೆ ಎಂಬುದು ಪಕ್ಷದ ಹಿತೈಷಿಗಳ ಮಾತು.

ಜೆಡಿಎಸ್*: ‘ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಅದರ ಜೊತೆ ಪ್ರಚಾರ ಸಿದ್ಧತೆಗಳ ಬಗ್ಗೆಯೂ ಚರ್ಚೆ ನಡೆಯಲಿದೆ’ ಎನ್ನುತ್ತಾರೆ ಜೆಡಿಎಸ್* ಜಿಲ್ಲಾ ಘಟಕದ ವಕ್ತಾರ ಉದಯಕುಮಾರ್ ಜೇವರ್ಗಿ.

http://www.prajavani.net/article/%E0...B3%8D%E0%B2%B6

______________________________________________________________

Mr Kharge Saab is star performer of UPA-II and hence Mrs. Sonia/Congress wants to highlight his development activities and market it :-) And she will start 2014 election campaign from Gulbarga itself .... Mr Kharge is a Development Man!!
sunil.kulkarni no está en línea  
Old January 25th, 2014, 04:41 PM   #23
sujaysjn
Hoo-Balli Singa-Pura
 
Join Date: Oct 2011
Location: Hubballi, Singapore
Posts: 4,809
Likes (Received): 1242

Quote:
Originally Posted by sunil.kulkarni View Post

People will gather only in Gulbarga for her rally else no where...
__________________
Hubli-Dharwad BRTS - www.skyscrapercity.com/showthread.php?t=1461723&page=66
sujaysjn no está en línea  
Old January 25th, 2014, 04:56 PM   #24
sujaysjn
Hoo-Balli Singa-Pura
 
Join Date: Oct 2011
Location: Hubballi, Singapore
Posts: 4,809
Likes (Received): 1242

ಸಾಕ್ಷ್ಯಚಿತ್ರ ಸಿಡಿ ಬಿಡುಗಡೆಗೆ ತಾರಾ ಮೆರುಗು

Quote:

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಜ. 24

ಬಿಜೆಪಿಯ 'ವಿಕಾಸ ವಾಹಿನಿ' ಭಾರತ ಗೆಲ್ಲಿಸಿ ರಥ ಯಾತ್ರೆ ಹಾಗೂ 'ಪ್ರಗತಿಯ ಪರ್ವ' ಸಾಕ್ಷ್ಯಚಿತ್ರ ಸಿಡಿ ಬಿಡುಗಡೆ ಸಮಾರಂಭಕ್ಕೆ ತಾರಾ ಮೆರುಗು ನೀಡಲಾಗುತ್ತಿದೆ. ಕನ್ನಡ ಚಿತ್ರರಂಗದ ಗೋಲ್ಡನ್ ಸ್ಟಾರ್ ಎಂದೇ ಖ್ಯಾತಿ ಪಡೆದಿರುವ ನಟ ಗಣೇಶ ಶನಿವಾರ ಸಂಜೆ 4.30ಕ್ಕೆ ಮೂರು ಸಾವಿರ ಮಠದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಸಿಡಿ ಬಿಡುಗಡೆ ಮಾಡಲಿದ್ದಾರೆ.

ಲೋಕಸಭೆ ಚುನಾವಣೆಯನ್ನು ಗುರಿಯಾಗಿಸಿಟ್ಟುಕೊಂಡು ನಡೆಯುತ್ತಿರುವ ರಥ ಯಾತ್ರೆ ಹಾಗೂ ಸಾಕ್ಷ್ಯ ಚಿತ್ರ ಬಿಡುಗಡೆ ಸಮಾರಂಭಕ್ಕೆ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ. ಶುಕ್ರವಾರ ಬೆಳಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಶಿ ಮೂರು ಸಾವಿರ ಮಠ ಮೈದಾನಕ್ಕೆ ಭೇಟಿ ನೀಡಿ ಸಿದ್ಧತೆ ಪರಿಶೀಲಿಸಿ, ಸೂಕ್ತ ಸಲಹೆ ಸೂಚನೆ ನೀಡಿದರು.

ಸಮಾರಂಭದ ಹಿನ್ನೆಲೆಯಲ್ಲಿ ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಫ್ಲೆಕ್ಸ್, ಬ್ಯಾನರ್, ಎತ್ತರದ ಕಟೌಟ್ಗಳು, ಬಿಜೆಪಿ ಧ್ವಜ ರಾರಾಜಿಸುತ್ತಿವೆ. ಸಮಾರಂಭ ಅಚ್ಚುಕಟ್ಟುಗೊಳಿಸಲು ಹಾಗೂ ಜನರ ಕಣ್ಮನ ಸೆಳೆಯಲು ಭರ್ಜರಿ ಸಿದ್ಧತೆ ಮಾಡಲಾಗಿದೆ.

ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಧಾರವಾಡ ಲೋಕಸಭೆ ಕ್ಷೇತ್ರದ ಸಂಸದ ಪ್ರಹ್ಲಾದ ಜೋಶಿ, 10 ವರ್ಷದಲ್ಲಿ ಕೈಗೊಂಡ ಪ್ರಗತಿಪರ ಕಾರ್ಯಗಳು, ಅಭಿವೃದ್ಧಿಯ ಚಟುವಟಿಕೆಯುಳ್ಳ 'ಪ್ರಗತಿಯ ಪರ್ವ' ಸಾಕ್ಷ್ಯಚಿತ್ರದ ಸಿಡಿಯನ್ನು ಗಣೇಶ ಬಿಡುಗಡೆಗೊಳಿಸುವರು. ರೈತರ ಬೆಳೆ ವಿಮೆ ಸಮಸ್ಯೆ, ಹುಬ್ಬಳ್ಳಿ ವಿಮಾನ ನಿಲ್ದಾಣ ಅಂತಾರಾಷ್ಟ್ರೀಯ ಮಟ್ಟಕ್ಕೇರಿಸುವುದು, ಹುಬ್ಬಳ್ಳಿ-ಧಾರವಾಡದ ನಾಗರಿಕ ಸೌಲಭ್ಯಕ್ಕೆ ಒತ್ತು ನೀಡಿರುವ ಎಲ್ಲ ಅಂಶಗಳನ್ನು ಸಿಡಿ ಒಳಗೊಂಡಿದೆ. ಜತೆಗೆ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯವರ ಅಭಿವೃದ್ಧಿ ಸಾಧನೆಗಳನ್ನು ಮನೆ ಮನೆಗೆ ತಲುಪಿಸುವ ಉದ್ದೇಶದಿಂದ ಸಾಕ್ಷ್ಯಚಿತ್ರದ ಸಿಡಿಯೂ ಬಿಡುಗಡೆಗೊಳ್ಳಲಿದೆ.

ಇದೇ ವೇಳೆ ಭಾರತ ಗೆಲ್ಲಿಸಿ ರಥ ಯಾತ್ರೆ 'ವಿಕಾಸ ವಾಹಿನಿ'ಗೂ ಚಾಲನೆ ಸಿಗಲಿದೆ. ಈ ರಥ ಧಾರವಾಡ ಲೋಕಸಭೆ ಕ್ಷೇತ್ರದಲ್ಲಿ ಜ. 26ರಿಂದ ಮಾ. 1ರ ವರೆಗೆ ಸಂಚರಿಸಲಿದೆ. ರಥದಲ್ಲಿ ಅಳವಡಿಸಿರುವ ಟಿವಿ ಮೂಲಕ ಧಾರವಾಡ ಲೋಕಸಭೆ ಕ್ಷೇತ್ರದ 120 ಕಡೆಗಳಲ್ಲಿ ಮೋದಿ, ಜೋಶಿಯವರು ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳನ್ನು ಬಿಂಬಿಸುವ ಸಾಕ್ಷ್ಯಚಿತ್ರದ ಪ್ರದರ್ಶನ ನಡೆಯಲಿದೆ.

ಇಂದು ಚಾಲನೆ

ವಿಕಾಸ ವಾಹಿನಿಗೆ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತ ಕುಮಾರ, ಮಾಜಿ ಉಪಮುಖ್ಯಮಂತ್ರಿ ಕೆ. ಎಸ್. ಈಶ್ವರಪ್ಪ, ಮಾಜಿ ಸಚಿವ ಬಸವರಾಜ ಬೊಮ್ಮಾಯಿ ಚಾಲನೆ ನೀಡುವರು. ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಶಿ ಅಧ್ಯಕ್ಷತೆ ವಹಿಸುವರು. ಶಾಸಕ ಅರವಿಂದ ಬೆಲ್ಲದ, ವಿಧಾನ ಪರಿಷತ್ ಸದಸ್ಯ ಸೋಮಣ್ಣ ಬೇವಿನಮರದ ಮತ್ತಿತರರು ಪಾಲ್ಗೊಳ್ಳುವರು.

http://www.kannadaprabha.com/districts/dharwad/ಸಾಕ್ಷ್ಯಚಿತ್ರ-ಸಿಡಿ-ಬಿಡುಗಡೆಗೆ-ತಾರಾ-ಮೆರುಗು/167696.html

__________________
Hubli-Dharwad BRTS - www.skyscrapercity.com/showthread.php?t=1461723&page=66
sujaysjn no está en línea  
Old January 25th, 2014, 04:59 PM   #25
sujaysjn
Hoo-Balli Singa-Pura
 
Join Date: Oct 2011
Location: Hubballi, Singapore
Posts: 4,809
Likes (Received): 1242

ಸಮೀಕ್ಷೆ: ಇತರರ ಕೈಗೆ ಹೆಚ್ಚು ಬಲ, ಅಧಿಕಾರ ಹೊಸ್ತಿಲಲ್ಲಿ ಎನ್*ಡಿಎ, ಕಾಂಗ್ರೆಸ್*ಗೆ ಆಘಾತ

Quote:

ಹೊಸದಿಲ್ಲಿ: 2014ರ ಚುನಾವಣೆಗಳ ಬಗೆಗೆ ಕುತೂಹಲ ಹೆಚ್ಚಿರುವಂತೆಯೇ ಶುಕ್ರವಾರ ಬಿಡುಗಡೆಗೊಂಡ ಎರಡು ಸಮೀಕ್ಷಾ ವರದಿಗಳು ನರೇಂದ್ರ ಮೋದಿ ನೇತೃತ್ವದ ಬಿಜೆಪಿಗೆ ಕೂಟಕ್ಕೆ ಹೆಚ್ಚಿನ ಮತಗಳು ದೊರೆಯಲಿವೆ ಎಂದು ಹೇಳಿವೆ.

ಲೋಕಸಭೆ ಚುನಾವಣೆಗಳಲ್ಲಿ ಬಿಜೆಪಿ ಪಕ್ಷವೊಂದೇ 180ರಿಂದ 210 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಗಳಿದ್ದು, ಅದರ ನೇತೃತ್ವದ ಎನ್*ಡಿಎ ಮೈತ್ರಿಕೂಟಕ್ಕೆ ಕನಿಷ್ಠ 210 ಸ್ಥಾನಗಳು ದೊರೆಯಲಿವೆ ಎಂದು ಸಮೀಕ್ಷೆ ತಿಳಿಸಿದೆ.

ಎರಡೂ ಸಮೀಕ್ಷೆಗಳಲ್ಲಿ ಯುಪಿಎ ಮತ್ತು ಕಾಂಗ್ರೆಸ್*ಗೆ ತೀರಾ ಹಿನ್ನಡೆ ಕಂಡುಬಂದಿದೆ. ಆಡಳಿತಾರೂಢ ಮಿತ್ರಕೂಟಕ್ಕೆ 130ಕ್ಕಿಂತಲೂ ಕಡಿಮೆ ಸ್ಥಾನ ದೊರೆಯಲಿದ್ದು, ಮೊದಲ ಬಾರಿ ಕಾಂಗ್ರೆಸ್ ಪಕ್ಷವು ಮೂರಂಕಿಗಿಂತ ಕೆಳಗಿನ ಸ್ಥಾನ ಪಡೆಯಲಿದೆ.

ಪಕ್ಷ/ಮಿತ್ರಕೂಟ ಇಂಡಿಯಾ ಟುಡೇ/ ಸಿ-ವೋಟರ್ ಸಿಎನ್ಎನ್-ಐಬಿಎನ್/ ಸಿಎಸ್*ಡಿಎಸ್ ಈಗಿನ ಸ್ಥಾನಗಳು ಸಮೀಕ್ಷೆಯ ಪಕ್ಷಿನೋಟ: 'ಇತರರ' ಕೈಯಲ್ಲಿ ಭಾರತದ ಅಧಿಕಾರ ಎನ್*ಡಿಎ 212 211-231 130 ಬಿಜೆಪಿ 188 192-210 112 ಶಿವಸೇನೆ 14 NA 11 ಯುಪಿಎ 103 107-127 230 ಕಾಂಗ್ರೆಸ್ 91 92-108 230 ಎನ್*ಸಿಪಿ 5 NA 9 ಇತರರು 228 195-215 173 ಎಡ ರಂಗ 29 15-23 24 ತೃಣಮೂಲ 23 20-28 19 ಎಐಎಡಿಎಂಕೆ 29 15-23 9 ಬಿಎಸ್ಪಿ 25 10-16 21 ಎಸ್ಪಿ 20 8-14 22

ಎಐಎಡಿಎಂಕೆ, ಟಿಡಿಪಿ, ಟಿಆರ್*ಎಸ್ ಮತ್ತು ಬಿಜೆಡಿಗಳು ಸಂಭವನೀಯ ಬಿಜೆಪಿ ಮಿತ್ರಪಕ್ಷಗಳಾಗಿರುವುದರಿಂದ ಮತ್ತು ಇವುಗಳಿಂದ ಕನಿಷ್ಠ 50 ಸ್ಥಾನಗಳು ದೊರೆಯುವ ಸಾಧ್ಯತೆಗಳಿರುವುದರಿಂದ ಇದು ಬಿಜೆಪಿ ಮತ್ತು ಮೋದಿಗೆ ಒಳ್ಳೆಯ ಸುದ್ದಿಯಾಗಲಿದೆ.

ಇಂಡಿಯಾ ಟುಡೇ ಮತ್ತು ಸಿ-ವೋಟರ್ ಜತೆಯಾಗಿ ನಡೆಸಿದ ಸಮೀಕ್ಷೆಯ ಪ್ರಕಾರ, ಎನ್*ಡಿಎಗೆ 212 ಸ್ಥಾನಗಳು ದೊರೆಯಲಿದ್ದರೆ, ಸಿಎನ್ಎನ್-ಐಬಿನ್ ಮತ್ತು ಸಿಎಸ್*ಡಿಎಸ್ ಜತೆಯಾಗಿ ನಡೆಸಿದ ಸಮೀಕ್ಷೆ ಪ್ರಕಾರ, ಈಗ ಚುನಾವಣೆ ನಡೆದರೆ ಎನ್*ಡಿಎ ಕೂಟಕ್ಕೆ 211ರಿಂದ 231 ಸ್ಥಾನಗಳು ಲಭ್ಯವಾಗಲಿವೆ ಮತ್ತು ಬಿಜೆಪಿಯೊಂದಕ್ಕೇ 192ರಿಂದ 210 ಸ್ಥಾನಗಳು ಲಭಿಸುವ ಸಾಧ್ಯತೆಗಳಿವೆ. ಹೀಗಾದರೆ, ಲೋಕಸಭೆಯಲ್ಲಿ ಬಹುಮತ ದೊರೆಯಲು ಬಿಜೆಪಿ ಮೈತ್ರಿಕೂಟಕ್ಕೆ 41 ಸ್ಥಾನಗಳು ಬೇಕಾಗುತ್ತವೆ.

ವಿಶಾಲ ಚಿತ್ರಣ ಹೀಗಿದ್ದರೆ, ಆಮ್ ಆದ್ಮೀ ಪಕ್ಷಕ್ಕೆ ದಿಲ್ಲಿ ಹೊರತಾಗಿ ಬೇರೆಲ್ಲೂ ಒಳ್ಳೆಯ ಪ್ರತಿಕ್ರಿಯೆ ದೊರೆಯುವುದಿಲ್ಲ ಎನ್ನುತ್ತವೆ ಸಮೀಕ್ಷೆಗಳು. ಬಿಹಾರದಲ್ಲಿ ಕೇವಲ 4 ಸ್ಥಾನಗಳೊಂದಿಗೆ ಜೆಡಿಯು ಆಘಾತ ಎದುರಿಸಲಿದೆ ಎಂದು ಸಿ-ವೋಟರ್ ಸಮೀಕ್ಷೆ ಹೇಳಿದರೆ, ಸಿಎಸ್*ಡಿಎಸ್ ಸಮೀಕ್ಷೆಯ ಪ್ರಕಾರ, ಅದಕ್ಕೆ 7ರಿಂದ 13 ಸ್ಥಾನ ದೊರೆಯಲಿದೆ. ಎರಡೂ ಸಮೀಕ್ಷೆಗಳು ಬಿಜೆಪಿಗೆ 40 ಸ್ಥಾನ ದೊರಕಲಿದೆ ಎಂದು ಹೇಳಿವೆ. ಆದರೆ ಉಳಿದ ಸ್ಥಾನಗಳು ಆರ್*ಜೆಡಿ ಮತ್ತು ಜೆಡಿಯು ನಡುವೆ ಹಂಚಿಹೋಗಲಿದೆ ಎಂಬುದನ್ನು ತಳ್ಳಿ ಹಾಕುತ್ತವೆ.

http://vijaykarnataka.indiatimes.com/articleshow/29348760.cms

__________________
Hubli-Dharwad BRTS - www.skyscrapercity.com/showthread.php?t=1461723&page=66
sujaysjn no está en línea  
Old January 26th, 2014, 07:02 AM   #26
mangalore mania
Indian First
 
mangalore mania's Avatar
 
Join Date: Jun 2009
Location: Mangalore/Abu Dhabi
Posts: 12,091
Likes (Received): 2269

__________________
My Flickr

Changing from Enjoying the Mangalore's rise to Karnataka's Pride

Mangalore Forum
mangalore mania no está en línea  
Old January 26th, 2014, 07:57 AM   #27
sujaysjn
Hoo-Balli Singa-Pura
 
Join Date: Oct 2011
Location: Hubballi, Singapore
Posts: 4,809
Likes (Received): 1242

Crazy guy!
__________________
Hubli-Dharwad BRTS - www.skyscrapercity.com/showthread.php?t=1461723&page=66
sujaysjn no está en línea  
Old January 26th, 2014, 12:51 PM   #28
mangalore mania
Indian First
 
mangalore mania's Avatar
 
Join Date: Jun 2009
Location: Mangalore/Abu Dhabi
Posts: 12,091
Likes (Received): 2269

Sangh Parivar proposes journo Pratap Simha for Udupi-Chikmagalur constituency

Quote:
Udupi, Jan 25: Cautiously experimenting with new faces as candidates in few constituencies for the upcoming Lok Sabha elections, Bharatiya Janata Party and Sangh Parivar are attempting to try the same in Karnataka.
As part of this experiment, Sangh Parivar leaders has proposed fielding diehard fan Gujarat chief minister Narendra Modi, and pro-Hindutva Kannada columnist Pratap Simha against sitting popular MP Jayaprakash Hegde in the Udupi-Chikmagalur constituency in the upcoming elections.
It is said that there has been a positive response in this regard, with Pratap Simha willing to contest from Udupi-Chikmagalur if he indeed gets a ticket from the BJP.

If reports are to be believed, the state BJP is contemplating giving tickets to four new faces in the party.

DVS hesitant

Former chief minister D V Sadananda Gowda, who had earlier contested from Udupi-Chikmagalur constituency, has reportedly refused to contest from the same constituency this time. Apart from Sadananda Gowda, the only names that were resounded within the party for this constituency were that of C T Ravi and Shobha Karandlaje’s.

However, due to several reasons, there is not much preference for either of them contesting from this constituency. Hence, when Sangh Parivar suggested fielding a new face from the party this time from Udupi-Chikmagalur, Pratap Simha’s name was proposed and accepted by the selection committee, with hopes of winning from this constituency.
http://www.coastaldigest.com/index.p...r-constituency
__________________
My Flickr

Changing from Enjoying the Mangalore's rise to Karnataka's Pride

Mangalore Forum
mangalore mania no está en línea  
Old January 26th, 2014, 03:44 PM   #29
sujaysjn
Hoo-Balli Singa-Pura
 
Join Date: Oct 2011
Location: Hubballi, Singapore
Posts: 4,809
Likes (Received): 1242

ಪ್ರತಿಪಕ್ಷಗಳಿಗೆ ಅಶ್ವಮೇಧ ಕಟ್ಟಿಹಾಕಲು ಸವಾಲು

Quote:

ಹುಬ್ಬಳ್ಳಿ:' ಪ್ರಹ್ಲಾದ ಜೋಶಿ ಅಶ್ವಮೇಧ ಇದ್ದಂತೆ, ಧಾರವಾಡ ಲೋಕಸಭಾ ಕ್ಷೇತ್ರ ಕೃಷ್ಣ ಇದ್ದಂತೆ, ಅನಂತಕುಮಾರ್ ಅರ್ಜುನ ಇದ್ದಂತೆ, ಜಗದೀಶ್ ಶೆಟ್ಟರ್ ಭೀಷ್ಮ ಇದ್ದಂತೆ.. ಮುಂದಿನ ಲೋಕಸಭಾ ಚುನಾವಣೆಯಲ್ಲಿ 'ಜೋಶಿ ಅಶ್ವಮೇಧ'ವನ್ನು ಕಟ್ಟಿ ಹಾಕುವ ಸಾಮರ್ಥ್ಯ ಕಾಂಗ್ರೆಸ್ ಪಕ್ಷಕ್ಕೆ ಇದೆಯೇ..?' ಹೀಗೆಂದು ಮಾಜಿ ಸಚಿವ ಬಸವರಾಜ ಬೊಮ್ಮಾಯಿ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತ್*ಕುಮಾರ್ ಮುಂಬರುವ ಲೋಕಸಭಾ ಚುನಾವಣಾ ಕಣವನ್ನು ಆಧುನಿಕ ಮಹಾಭಾರತಕ್ಕೆ ಹೋಲಿಸಿಕೊಳ್ಳುವ ಮೂಲಕ ಪ್ರತಿಪಕ್ಷಗಳನ್ನು ಕೌರವರ ಸ್ಥಾನದಲ್ಲಿ ನಿಲ್ಲಿಸಿದ್ದಾರೆ.

ಸಂದರ್ಭ: ನಗರದ ಮೂರುಸಾವಿರಮಠದ ಮೈದಾನದಲ್ಲಿ ಶನಿವಾರ ಸಂಜೆ ನಡೆದ ಭಾರತ ಗೆಲ್ಲಿಸಿ ಅಭಿಯಾನದ ವಿಕಾಸ ವಾಹಿನಿಗೆ ಚಾಲನೆ ಹಾಗೂ ಸಂಸದ ಪ್ರಹ್ಲಾದ ಜೋಶಿ ಸಾಧನೆಯ 'ಪ್ರಗತಿಯ ಪರ್ವ' ಸಿಡಿ ಬಿಡುಗಡೆ ಸಮಾರಂಭ.

ಮುಂಬರುವ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಕೊಂಡು ದೇಶದಲ್ಲಿ ಬಿಜೆಪಿಯನ್ನು ಪಾಂಡವರಿಗೂ, ಪ್ರತಿಪಕ್ಷಗಳನ್ನು ಕೌರವರಿಗೂ ಹೋಲಿಸಿಕೊಂಡ ಬಿಜೆಪಿ ಮುಖಂಡರು, ನರೇಂದ್ರ ಮೋದಿ ದೇಶದ ಪ್ರಧಾನಿಯಾಗುವುದು ಹಾಗೂ ಸಂಸದ ಜೋಶಿ ಪುನರಾಯ್ಕೆಯಾಗುವುದು ಖಚಿತ. ಮೋದಿ ರೇಸ್ ಕೋರ್ಸ್ ರಸ್ತೆಯ ಪ್ರಧಾನಮಂತ್ರಿ ನಿವಾಸ ವಶಪಡಿಸಿಕೊಳ್ಳುವುದೂ ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾರ್ಯಕ್ರಮದುದ್ದಕ್ಕೂ ಮಾತನಾಡಿದ ಎಲ್ಲ ನಾಯಕರು, ಮಹಾಭಾರತದ ಪಾತ್ರಗಳನ್ನೇ ಉದಾಹರಿಸಿ ದೇಶದ ಮುಂದಿನ ಲೋಕಸಭಾ ಚುನಾವಣೆಯನ್ನು ಮಹಾಭಾರತಕ್ಕೆ ಹೋಲಿಸಿದರು.

ಕೇಂದ್ರದ ಮಾಜಿ ಸಚಿವ ಅನಂತ್*ಕುಮಾರ್ ಮಾತನಾಡಿ, ದೇಶದಲ್ಲಿ ಮೋದಿ ಎಂಬ ಅಶ್ವಮೇಧಯಾಗ ನಡೆದಿದ್ದು, ಅದನ್ನು ಕಟ್ಟಿ ಹಾಕಲು ಸಾಧ್ಯವಿಲ್ಲ. ಹಾಗೆಯೇ ಧಾರವಾಡ ಕ್ಷೇತ್ರದಲ್ಲಿ ಸಂಸದ ಜೋಶಿ ಹ್ಯಾಟ್ರಿಕ್ ಸಾಧನೆ ಹಾಗೂ ಬೆಂಗಳೂರು ದಕ್ಷಿಣದಲ್ಲಿ ನಾನು ಸಿಕ್ಸರ್ ಬಾರಿಸುವುದನ್ನು ತಪ್ಪಿಸಲು ಯಾರಿಗೂ ಸಾಧ್ಯವಿಲ್ಲ ಎಂದು ಹೇಳಿದರು.

ರಾಜ್ಯದಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 19 ಸ್ಥಾನಗಳಲ್ಲಿ ಜಯ ಗಳಿಸಿತ್ತು. ಈ ಬಾರಿ ಕನಿಷ್ಠ 20 ಸ್ಥಾನ ಗಳಿಸುವ ಮೂಲಕ ದೇಶದಲ್ಲಿ ಬಿಜೆಪಿ 272 ಸ್ಥಾನಗಳ ಗಡಿ ದಾಟಿಸುವ ಜವಾಬ್ದಾರಿ ದೇಶದ ಜನರ ಮೇಲಿದೆ. ಅಲ್ಲದೇ ಈ ಗುರಿ ತಲುಪುವ ಮೂಲಕ ಮಾಧ್ಯಮಗಳ ಸಮೀಕ್ಷೆಯನ್ನು ಮೀರುವ ಶಕ್ತಿ ಪಕ್ಷದ ಕಾರ್ಯಕರ್ತರಿಗೆ ಇದೆ. ಮುಂದಿನ ಮಾರ್ಚ್ ವೇಳೆಗೆ ಮಾಧ್ಯಮಗಳೇ ಬಿಜೆಪಿಯ ಸರಕಾರ ರಚನೆ ಕುರಿತಂತೆ ಸಮೀಕ್ಷೆ ನೀಡಲಿವೆ ಎಂದು ಭವಿಷ್ಯ ನುಡಿದರು.

ಇದಕ್ಕೂ ಮೊದಲು ಮಾತನಾಡಿದ ಮಾಜಿ ಸಚಿವ ಬಸವರಾಜ ಬೊಮ್ಮಾಯಿ ಇಡೀ ಮಹಾಭಾರತ ವೃತ್ತಾಂತಕ್ಕೆ ಪೀಠಿಕೆ ಹಾಕಿದರು. 'ಗೋವಾದಿಂದ ನರೇಂದ್ರ ಮೋದಿ ಅಶ್ವಮೇಧ ಯಾಗ ಆರಂಭಗೊಂಡಿದೆ. ಈ ಕುದುರೆ ದೇಶಾದ್ಯಂತ ಈಗ ಸಂಚರಿಸುತ್ತಿದೆ. ಹಾಗೆಯೇ ಧಾರವಾಡ ಕ್ಷೇತ್ರದಲ್ಲಿ ಜೋಶಿ ಕುದುರೆ ಈಗಾಗಲೇ ತನ್ನ ಸಂಚಾರ ಆರಂಭಿಸಿದೆ. ಆದರೆ ಎದುರಾಳಿ ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಪ್ರತಿಸ್ಪರ್ಧಿ ಕಾಣುತ್ತಿಲ್ಲ. ಜೋಶಿ ಎಂಬ ಕುದುರೆ ಕಟ್ಟುವ ಶಕ್ತಿ ಅವರಿಗಿಲ್ಲ. ಆದಾಗ್ಯೂ ಜೋಶಿ ಎಡೆಬಿಡದೇ ತಾಲೀಮು ನಡೆಸಿದ್ದಾರೆ. ಕಳೆದ ಬಾರಿ 1.30 ಲಕ್ಷ ಮತಗಳ ಅಂತರದಿಂದ ಗೆದ್ದ ಜೋಶಿ ಈ ಬಾರಿ ಅದರ ಎರಡು ಪಟ್ಟು ಅಂತರದಿಂದ ಗೆಲ್ಲುತ್ತಾರೆ' ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಮಾತನಾಡಿ, ನಮ್ಮದೇ ತಪ್ಪಿನಿಂದ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋತಿದ್ದೇವೆ. ಆದರೆ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮತ್ತೆ ಬಿಜೆಪಿಗೆ ವಾಪಸಾಗಿದ್ದು, ಪಕ್ಷ ಮತ್ತಷ್ಟು ಬಲಿಷ್ಠಗೊಂಡಿದೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ರಾಜ್ಯದಲ್ಲಿ ಅತಿ ಹೆಚ್ಚು ಸ್ಥಾನ ಗಳಿಸುವುದರಲ್ಲಿ ಅನುಮಾನವೇ ಇಲ್ಲ. ಇದಕ್ಕಾಗಿ ರಾಜ್ಯ ಅಧ್ಯಕ್ಷ ಜೋಶಿ ರಾಜ್ಯಾದ್ಯಂತ ಪ್ರವಾಸ ಮಾಡುವಂತಾಗಲು ಅವರಿಗೆ ಅವಕಾಶ ನೀಡಬೇಕು. ಕೇವಲ ಧಾರವಾಡ ಕ್ಷೇತ್ರಕ್ಕೆ ಅವರು ಸೀಮಿತಗೊಳ್ಳಬಾರದು ಎಂದರು.

ಅಧ್ಯಕ್ಷತೆ ವಹಿಸಿದ್ದ ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬರಲು ನಮ್ಮ ಒಳಜಗಳವೇ ಕಾರಣವಾಯಿತು. ಹೀಗಾಗಿ ಸಿದ್ದರಾಮಯ್ಯ ಲಾಟರಿ ಸಿಎಂ ಆಗಿದ್ದಾರೆ. ಆದರೆ ನಮ್ಮ ತಪ್ಪನ್ನು ನಾವು ಸರಿಪಡಿಸಿಕೊಂಡಿದ್ದೇವೆ. ಯಡಿಯೂರಪ್ಪ ಮತ್ತೆ ಪಕ್ಷಕ್ಕೆ ಬಂದಿರುವುದರಿಂದ ನಮ್ಮ ಬಲ ಹೆಚ್ಚಾಗಿದೆ. ಕಳೆದ ಬಾರಿಗಿಂತ ಅಂದರೆ 2009ರಲ್ಲಿ ಗಳಿಸಿದ್ದ 19 ಸ್ಥಾನಗಳನ್ನು ಮೀರಿ ಈ ಬಾರಿ ನಾವು ಎಲ್ಲ 28 ಸ್ಥಾನಗಳಲ್ಲಿ ಜಯಗಳಿಸುವ ವಿಶ್ವಾಸವಿದೆ. ಕಾರ್ಯಕರ್ತರಲ್ಲಿ ಆ ಹುಮ್ಮಸ್ಸು ಕಾಣುತ್ತಿದ್ದೇವೆ. ಪ್ರಹ್ಲಾದ ಜೋಶಿ ಕೂಡ ರಾಜ್ಯದಲ್ಲೇ ಅತಿ ಹೆಚ್ಚು ಅಂತರದಿಂದ ಗೆಲ್ಲುತ್ತಾರೆ ಎಂದು ಹೇಳಿದರು.

ಪ್ರಾಸ್ತಾವಿಕ ಮಾತನಾಡಿದ ಸಂಸದ ಪ್ರಹ್ಲಾದ ಜೋಶಿ, ಐದು ವರ್ಷಗಳಲ್ಲಿ ಲೋಕಸಭೆಯ ಅಧಿವೇಶನಗಳಲ್ಲಿ 59 ಬಾರಿ ನೇರ ಹಾಗೂ 49 ಬಾರಿ ಸಾಮೂಹಿಕ ಚರ್ಚೆಯಲ್ಲಿ ಪಾಲ್ಗೊಳ್ಳುವ ಮೂಲಕ ಧಾರವಾಡ ಕ್ಷೇತ್ರ ಹಾಗೂ ರಾಜ್ಯದ ಜನರ ಸಮಸ್ಯೆಗಳ ಬಗೆಗೆ ಕೇಂದ್ರ ಸರಕಾರದ ಗಮನ ಸೆಳೆದಿದ್ದೇನೆ. ಮುಂದೆಯೂ ಕೂಡ ಪ್ರತಿಯೊಬ್ಬ ಮತದಾರರ ಸಮಸ್ಯೆಗಳಿಗೆ ಖುದ್ದಾಗಿ ಸ್ಪಂದಿಸುತ್ತೇನೆ ಎಂದು ಭರವಸೆ ನೀಡಿದರು.

ಚಿತ್ರನಟ ಗಣೇಶ್ ಅವರು ಸಂಸದ ಪ್ರಹ್ಲಾದ ಜೋಶಿ ಸಾಧನೆಯ 'ಪ್ರಗತಿಯ ಪರ್ವ' ಸಿಡಿ ಬಿಡುಗಡೆಗೊಳಿಸಿ ಮಾತನಾಡಿ, ಸಂಸದ ಜೋಶಿ ಅವರ ಸರಳತೆ ನನಗೆ ಇಷ್ಟವಾಗಿದೆ ಎಂದು ಪ್ರಶಂಸಿಸಿದರು.

ಶಾಸಕರಾದ ಸೋಮಣ್ಣ ಬೇವಿನಮರದ, ಪರಣ್ಣ ಮುನವಳ್ಳಿ, ಕರಡಿ ಸಂಗಣ್ಣ, ಮಹಾಂತೇಶ ಕವಟಗಿಮಠ, ಮಾಜಿ ಶಾಸಕರಾದ ಎಸ್.ಐ.ಚಿಕ್ಕನಗೌಡರ, ಮೋಹನ ಲಿಂಬಿಕಾಯಿ, ಅಶೋಕ ಕಾಟವೆ, ಸೀಮಾ ಮಸೂತಿ, ವೀರಭದ್ರಪ್ಪ ಹಾಲಹರವಿ, ರಾಜಶೇಖರ ಸಿಂಧೂರ, ಮುಖಂಡರಾದ ಮಾ.ನಾಗರಾಜ, ಲಿಂಗರಾಜ ಪಾಟೀಲ್, ಮಹೇಶ ಟೆಂಗಿನಕಾಯಿ, ಷಣ್ಮುಖ ಗುರಿಕಾರ, ಸಿ.ಎಂ.ನಿಂಬಣ್ಣವರ ಮತ್ತಿತರರಿದ್ದರು.

http://vijaykarnataka.indiatimes.com...w/29367368.cms

I hope he will win this time with more than 2 lakh margin and wish him to get good portfolio in NAMO's government...
__________________
Hubli-Dharwad BRTS - www.skyscrapercity.com/showthread.php?t=1461723&page=66
sujaysjn no está en línea  
Old January 26th, 2014, 03:46 PM   #30
sujaysjn
Hoo-Balli Singa-Pura
 
Join Date: Oct 2011
Location: Hubballi, Singapore
Posts: 4,809
Likes (Received): 1242

Quote:
Originally Posted by mangalore mania View Post
Sangh Parivar proposes journo Pratap Simha for Udupi-Chikmagalur constituency

http://www.coastaldigest.com/index.p...r-constituency
Any idea which part of Karnataka he belongs to.. Strange selection.
__________________
Hubli-Dharwad BRTS - www.skyscrapercity.com/showthread.php?t=1461723&page=66
sujaysjn no está en línea  
Old January 28th, 2014, 12:15 AM   #31
naveen_blr
Registered User
 
naveen_blr's Avatar
 
Join Date: Jul 2010
Location: ನಮ್ಮ ಬೆಂಗಳೂರು/NY
Posts: 3,205
Likes (Received): 681

Quote:
Originally Posted by sujaysjn View Post
Any idea which part of Karnataka he belongs to.. Strange selection.
u should read his columns bettele jagattu or his book modi yaru nadiyada hadi
__________________
ಇಂತಿ ನಿಮ್ಮ, ಆದಿ (Adi)
----ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ -----
| Doc.Aneesh's Phase 2 map | Cygnus's Phase 3 map| UG Progress in Google maps | Namma Metro Google Group |Metro Phase 3 DPR planned
naveen_blr no está en línea  
Old January 28th, 2014, 06:43 AM   #32
sunil.kulkarni
Registered User
 
Join Date: Jan 2012
Posts: 4,609
Likes (Received): 2078

After seeing Times Now Interview yesterday would like to say INC- RIP

After seeing Times Now Interview yesterday would like to say INC- RIP....
sunil.kulkarni no está en línea  
Old January 28th, 2014, 06:47 AM   #33
sujaysjn
Hoo-Balli Singa-Pura
 
Join Date: Oct 2011
Location: Hubballi, Singapore
Posts: 4,809
Likes (Received): 1242

Quote:
Originally Posted by sunil.kulkarni View Post
After seeing Times Now Interview yesterday would like to say INC- RIP....
Yes true.
__________________
Hubli-Dharwad BRTS - www.skyscrapercity.com/showthread.php?t=1461723&page=66
sujaysjn no está en línea  
Old January 28th, 2014, 07:00 AM   #34
Maitravaruna
Registered User
 
Maitravaruna's Avatar
 
Join Date: Jun 2012
Location: Hubli
Posts: 932

Quote:
Originally Posted by sujaysjn View Post
Yes true.
I missed that interview.. what did Rahul say?
__________________
-----------------------------------------------------------------------------------------------------------------
I love to travel but hate to arrive.. -Albert Einstein

Religion is an insult to human dignity. With or without it you'd have good people doing good things and evil people doing evil things. But for good people to do evil things, it takes religion.
- Steven Weinberg

Maitravaruna no está en línea  
Old January 28th, 2014, 07:10 AM   #35
sunil.kulkarni
Registered User
 
Join Date: Jan 2012
Posts: 4,609
Likes (Received): 2078

Quote:
Originally Posted by Maitravaruna View Post
I missed that interview.. what did Rahul say?

Check this link

sunil.kulkarni no está en línea  
Old January 28th, 2014, 05:17 PM   #36
sujaysjn
Hoo-Balli Singa-Pura
 
Join Date: Oct 2011
Location: Hubballi, Singapore
Posts: 4,809
Likes (Received): 1242

ಮೋದಿ ನಾಲ್ಕು ಸಮಾವೇಶದ ದಿನಾಂಕ ಬದಲು

Quote:

ಬೆಂಗಳೂರು,ಜ.28 : ಫೆಬ್ರವರಿ ತಿಂಗಳಿನಲ್ಲಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಕರ್ನಾಟಕದಲ್ಲಿ ನಾಲ್ಕು ಸಮಾವೇಶಗಳನ್ನು ಉದ್ದೇಶಿಸಿ ಮಾತನಾಡಬೇಕಿತ್ತು. ಸದ್ಯ, ಸಮಾವೇಶಗಳ ದಿನಾಂಕಗಳು ಬದಲಾವಣೆಯಾಗಿದ್ದು, ಫೆ.18 ಮತ್ತು 28ಕ್ಕೆ ಮೋದಿ ನಾಲ್ಕು ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದಾರೆ.ಸೋಮವಾರ ಬಿಜೆಪಿ ಕಚೇರಿಯಲ್ಲಿ ನಡೆದ ಸಭೆಯ ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಿದ ರಘುನಾಥ್ ಮಲ್ಕಾಪುರೆ, ಹಿಂದೆ ಫೆ.12 ಮತ್ತು 18ರಂದು ಮೋದಿ ಸಮಾವೇಶ ನಡೆಸಲು ತೀರ್ಮಾನಿಸಲಾಗಿತ್ತು. ಸದ್ಯ, ಅವುಗಳ ದಿನಾಂಕಗಳು ಬದಲಾವಣೆಯಾಗಿವೆ. ಮೋದಿ ಅವರ ವೇಳಾಪಟ್ಟಿ ಹಿನ್ನಲೆಯಲ್ಲಿ ಈ ಬದಲಾವಣೆ ಮಾಡಲಾಗಿದೆ ಎಂದರು.ಹಿಂದಿನ ವೇಳಾಟಪಟ್ಟಿಯಂತೆ ನರೇಂದ್ರ ಮೋದಿ ದಾವಣಗೆರೆ, ಮಂಗಳೂರು, ಗುಲ್ಬರ್ಗ ಮತ್ತು ಹುಬ್ಬಳ್ಳಿಯಲ್ಲಿ ಸಮಾವೇಶಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಆದರೆ, ಅವುಗಳ ದಿನಾಂಕಗಳಲ್ಲಿ ಮಾತ್ರ ಬದಲಾವಣೆ ಮಾಡಲಾಗಿದೆ ಎಂದು ಮಲ್ಕಾಪುರೆ ಹೇಳಿದರು. [ಅಹಿಂದ ಮತ ಸೆಳೆಯಲು ಬಿಜೆಪಿ ಸಮಾವೇಶ]ನೂತನ ವೇಳಾಪಟ್ಟಿಯಂತೆ ಫೆ.18ರಂದು ದಾವಣಗೆರೆ ಮತ್ತು ಮಂಗಳೂರಿನಲ್ಲಿ ನರೇಂದ್ರ ಮೋದಿ ಎರಡು ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದಾರೆ. ಫೆ.28ರಂದು ಗುಲ್ಬರ್ಗಾ ಮತ್ತು ಹುಬ್ಬಳ್ಳಿಯಲ್ಲಿ ಸಮಾವೇಶಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ತಿಳಿಸಿದರು.ಫೆ.2ನೇ ವಾರ ಮೊದಲ ಪಟ್ಟಿ : ಜ.31ರಂದು ಪಕ್ಷದ ಕೋರ್ ಕಮಿಟಿ ಸಭೆ ನಡೆಯಲಿದ್ದು ಫೆ.2ನೇವಾರದಲ್ಲಿ ಲೋಕಸಭೆ ಚುನಾವಣೆಗೆ ಮೊದಲ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ರಘುನಾಥ್ ಮಲ್ಕಾಪುರೆ ತಿಳಿಸಿದರು. ಮೊದಲ ಪಟ್ಟಿಯಲ್ಲಿ 10-13 ಕ್ಷೇತ್ರಗಳ ಅಭ್ಯರ್ಥಿಗಳನ್ನು ಪ್ರಕಟಿಸಲಾಗುವುದು ಎಂದು ಅವರು ಹೇಳಿದರು.

Read more at: http://kannada.oneindia.in/news/karnataka/modi-to-address-four-rallies-in-karnataka-081256.html

__________________
Hubli-Dharwad BRTS - www.skyscrapercity.com/showthread.php?t=1461723&page=66
sujaysjn no está en línea  
Old January 29th, 2014, 06:17 AM   #37
Maitravaruna
Registered User
 
Maitravaruna's Avatar
 
Join Date: Jun 2012
Location: Hubli
Posts: 932

Quote:
Originally Posted by sunil.kulkarni View Post
Check this link

Thanks for the link. Now I understand why you say what you've said.There are both positive and negative sides to it. Rahul comes across as innocent, well-bred, well meaning person stuck in filth of congress culture. On the negatives, I don't see a prime ministerial material in him, no clarity of vision, confused mindset, ready to compromise attitude, lofty-ideals in mind but lacks guts to do anything concrete about them.
__________________
-----------------------------------------------------------------------------------------------------------------
I love to travel but hate to arrive.. -Albert Einstein

Religion is an insult to human dignity. With or without it you'd have good people doing good things and evil people doing evil things. But for good people to do evil things, it takes religion.
- Steven Weinberg

Maitravaruna no está en línea  
Old January 29th, 2014, 06:55 AM   #38
naveen_blr
Registered User
 
naveen_blr's Avatar
 
Join Date: Jul 2010
Location: ನಮ್ಮ ಬೆಂಗಳೂರು/NY
Posts: 3,205
Likes (Received): 681

Quote:
Originally Posted by Maitravaruna View Post
Thanks for the link. Now I understand why you say what you've said.There are both positive and negative sides to it. Rahul comes across as innocent, well-bred, well meaning person stuck in filth of congress culture. On the negatives, I don't see a prime ministerial material in him, no clarity of vision, confused mindset, ready to compromise attitude, lofty-ideals in mind but lacks guts to do anything concrete about them.
10 years what has he learnt? a fool would have
looks like he was high ...look at his eyes
god if the country is handed over to him
__________________
ಇಂತಿ ನಿಮ್ಮ, ಆದಿ (Adi)
----ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ -----
| Doc.Aneesh's Phase 2 map | Cygnus's Phase 3 map| UG Progress in Google maps | Namma Metro Google Group |Metro Phase 3 DPR planned

Last edited by naveen_blr; January 29th, 2014 at 07:04 AM.
naveen_blr no está en línea  
Old January 29th, 2014, 08:44 AM   #39
srivatsayb
Registered User
 
srivatsayb's Avatar
 
Join Date: Jan 2011
Location: Bengaluru
Posts: 929
Likes (Received): 189

Quote:
Originally Posted by mangalore mania View Post
Sangh Parivar proposes journo Pratap Simha for Udupi-Chikmagalur constituency

http://www.coastaldigest.com/index.p...r-constituency
Prathap simha LOL..kodli kodli..it will be a easy win for hegde..wonder why sadananda gowda is running scared and not confirming his candidature for this seat..
srivatsayb no está en línea  
Old January 30th, 2014, 11:16 AM   #40
sunil.kulkarni
Registered User
 
Join Date: Jan 2012
Posts: 4,609
Likes (Received): 2078

Nice Predictions and Analysis for 2014

Friends check this link for predictions

http://5forty3.wordpress.com/2014/01...ter-narrative/

As per him: Only Kharge's seat is confirmed in North Karnataka for Congress rest all are trailing behind itseems :-)
sunil.kulkarni no está en línea  

Closed Thread

Thread Tools

Posting Rules
You may not post new threads
You may not post replies
You may not post attachments
You may not edit your posts

BB code is On
Smilies are On
[IMG] code is On
HTML code is Off

All times are GMT +2. The time now is 07:31 PM.

Powered by vBulletin® Version 3.8.8 Beta 1
Copyright ©2000 - 2014, vBulletin Solutions, Inc.
Feedback Buttons provided by Advanced Post Thanks / Like v3.2.5 (Pro) - vBulletin Mods & Addons Copyright © 2014 DragonByte Technologies Ltd.

vBulletin Optimisation provided by vB Optimise (Pro) - vBulletin Mods & Addons Copyright © 2014 DragonByte Technologies Ltd.

SkyscraperCity ☆ In Urbanity We trust ☆ about us | privacy policy | DMCA policy

Hosted by Blacksun, dedicated to this site too!
Forum server management by DaiTengu