SkyscraperCity banner

201 - 220 of 253 Posts

·
Registered
Joined
·
5,291 Posts
Discussion Starter · #201 ·
Congress retains power in Kalaburagi City Corporation

Bhimreddy Patil wins post of Mayor, SharanammaY. Naikodi elected Deputy Mayor unanimously


The ruling Congress retained power in the Kalaburagi City Corporation, with relative ease, bagging both the Mayor’s and the Deputy Mayor’s posts in the elections held here on Monday.


Two-time corporator Bhimreddy Patil, a close confidant of Municipal Administration Minister Qamarul Islam and elected from Ward No 15, defeated the Opposition-sponsored Prabhuling Hadimani, who was elected on the erstwhile KJP ticket from Ward No 17, by 23 votes for the Mayor’s post. While Mr. Bhimreddy Patil polled 40 votes, Mr. Hadimani could manage only 17 votes in the house of 62 members with five members remaining absent.


Sharanamma Y. Naikodi of the Congress was elected Deputy Mayor unanimously. While the post of the Mayor was reserved for general category, the Deputy Mayor’s post was reserved for Scheduled Tribes (Women) and Ms. Naikodi was the only eligible corporator.


The election was conducted incamera and presspersons were kept out of the meeting hall. Last-minute efforts by Mr. Islam to persuade the presiding officer of the elections and Regional Commissioner Aditya Amlan Biswas to allow presspersons to cover the election failed.


Incidentally, the Congress’s performance surprised many because the party’s strength in the corporation was only 23 and for the first time the party candidate won 40 votes to decimate the opposition candidate.


Cross-voting in the opposition ranks and the solid support of the independent members enabled the Congress sail smoothly in the elections.


Apart from all the 23 Congress corporators voting for Mr. Patil, eight independent corporators, four corporators from the Janata Dal (Secular) and two belonging to the erstwhile KJP voted for the Congress party along with the party legislators Mr. Islam, G. Ramakrishna and Iqbal Ahmed Saradgi.


Mr Hadimani’s total votes of 17 included seven votes of the BJP, six from the Janata Dal (Secular) and four of the erstwhile KJP.


Surprisingly none of the legislators belonging to the BJP including Dattatretya Patil Revoor, Amarnath Patil and K.B. Shanappa failed to turn up to cast their votes. Mohammad Faisal elected on KJP ticket also remained absent. Congress MP M. Mallikarjun Kharge was also absent.


http://www.thehindu.com/news/nation...alaburagi-city-corporation/article7075796.ece
 

·
Registered
Joined
·
5,291 Posts
Discussion Starter · #202 ·
24x7 ಸೇವೆಗೆ ಲಭ್ಯ: ಭೀಮರೆಡ್ಡಿ

ಕಲಬುರ್ಗಿ: ನಗರದ ಎಲ್ಲ ವಾರ್ಡ್*ಗಳಿಗೆ ಶುದ್ಧ ಕುಡಿಯುವ ನೀರು ಪೂರೈಕೆ, ಸ್ವಚ್ಛ ನಗರ, ಸೌಂದರ್ಯೀಕರಣ, ಸಾರ್ವಜನಿಕ ಶೌಚಾಲಯ ನಿರ್ಮಾಣ, ವಾಹನ ನಿಲುಗಡೆಗೆ ನಗರದ ಮೂರು ಸ್ಥಳಗಳಲ್ಲಿ ಬಹುಮಹಡಿ ಕಟ್ಟಡ ನಿರ್ಮಾಣ ಮತ್ತು 24X7 ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವುದು..
–ಇವು ನಗರದ ‘ಪ್ರಥಮ ಪ್ರಜೆ’ ಭೀಮರೆಡ್ಡಿ ಪಾಟೀಲ ಕುರಕುಂದಾ ಅವರ ಅಭಿವೃದ್ಧಿಪರ ಕನಸುಗಳು. ಪಾಲಿಕೆ ಇತಿಹಾಸದಲ್ಲೇ ಅತಿ ಹೆಚ್ಚು ಮತ ಪಡೆದ ಮೇಯರ್ ಎಂಬ ಹೆಗ್ಗಳಿಕೆ ಇವರದ್ದು. ತಮಗೆ ಸಿಕ್ಕಿರುವ ಒಂದು ವರ್ಷದ ಅವಧಿಯಲ್ಲಿ ಕೈಗೊಳ್ಳಬಹುದಾದ ಅಭಿವೃದ್ಧಿ ಕಾಮಗಾರಿಗಳ ಕುರಿತು ತಮ್ಮ ಮನದಾಳದ ಮಾತುಗಳನ್ನು ‘ಪ್ರಜಾವಾಣಿ’ಯೊಂದಿಗೆ ಹಂಚಿಕೊಂಡಿದ್ದಾರೆ.
ಕಲಬುರ್ಗಿಯಲ್ಲಿ ಮಹಾನಗರ ಪಾಲಿಕೆ ಇದೆ ಅಂತ ಜನರಿಗೆ ಅನಿಸುತ್ತಿಲ್ಲವಲ್ಲಾ?
ನಿಮ್ಮ ಪ್ರಶ್ನೆ ಸರಿಯಾಗಿದೆ. ಸತ್ಯವೂ ಹೌದು. ಎಲ್ಲ ಇದ್ದು, ಏನೂ ಇಲ್ಲದಂತಹ ಪರಿಸ್ಥಿತಿ ಇಲ್ಲಿದೆ. ಪಾಲಿಕೆ ಆಡಳಿತ ಸಂಪೂರ್ಣ ಹಳಿ ತಪ್ಪಿದೆ. ಮುಖ್ಯವಾಗಿ ಸಿಬ್ಬಂದಿ ಕೊರತೆ ಕಾಡುತ್ತಿದೆ. ಕಂಪ್ಯೂಟರ್ ಆಪರೇಟರ್*ಗಳಾಗಿ ನೇಮಕಗೊಂಡವರು ನೈರ್ಮಲ್ಯ ಅಧಿಕಾರಿಯ ಕೆಲಸ ಮಾಡುತ್ತಿದ್ದಾರೆ. ಇನ್ನೊಂದೆಡೆ ಆರೋಗ್ಯಾಧಿಕಾರಿ ಕಂದಾಯ ಅಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಹೀಗಾಗಿ, ಸಾರ್ವಜನಿಕರು ನಮ್ಮ ಬಳಿ ಬಂದರೂ ಕೆಲಸಗಳು ಆಗುತ್ತಿಲ್ಲ.
ಶುದ್ಧ ನೀರು, ಸ್ವಚ್ಛ ನಗರ ಎಂದು ಹೇಳಿದಿರಿ, ಅದು ಸಾಧ್ಯವೇ?
ಭೀಮಾ ನದಿ ನೀರು ಶುದ್ಧೀಕರಣದ ಬಳಿಕವೂ ಕೆಂಪಾಗಿರುತ್ತದೆ. ಹೀಗಾಗಿ, ಕುಡಿಯಲು ರುಚಿಯಾಗಿಲ್ಲ. ಅವೈಜ್ಞಾನಿಕ ನಿರ್ವಹಣೆಯೇ ಇದಕ್ಕೆ ಕಾರಣ. ಈ ಕಾರಣಕ್ಕಾಗಿಯೇ ನಂದಿಕೂರನಲ್ಲಿ ₨ 27 ಕೋಟಿ ಹಾಗೂ ಕಪನೂರನಲ್ಲಿ ₨ 127 ಕೋಟಿ ವೆಚ್ಚದಲ್ಲಿ ನೀರು ಸಂಸ್ಕರಣಾ ಘಟಕ (ಎಸ್*ಟಿಪಿ) ನಿರ್ಮಿಸಲಾಗುತ್ತಿದೆ. 24X7 ನೀರು ಸರಬರಾಜಿಗೆ ಸಂಬಂಧಿಸಿದಂತೆ ₨ 400 ಕೋಟಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದ್ದು, ಎಲ್ಲ ಪೈಪ್*ಲೈನ್*ಗಳನ್ನು ಬದಲಾಯಿಸಲಾಗುತ್ತದೆ. ಆಗ ಶುದ್ಧ ನೀರು ಕೊಡಲು ಖಂಡಿತ ಸಾಧ್ಯ. ಸ್ವಚ್ಛ ನಗರ ಯೋಜನೆಯಡಿ ಈಗಾಗಲೇ ಮನೆ ಮನೆ ಕಸ ಸಂಗ್ರಹಿಸಲಾಗುತ್ತಿದೆ. ಇದನ್ನು ಇನ್ನಷ್ಟು ಚುರುಕುಗೊಳಿಸಲಾಗುವುದು.
ಒಂದು ವರ್ಷದ ಅವಧಿಯಲ್ಲಿ ನಿರೀಕ್ಷಿತ ಅಭಿವೃದ್ಧಿ ಸಾಧ್ಯವೇ?
ಪಾಲಿಕೆ ಸದಸ್ಯರು, ಸಂಬಂಧಿಸಿದ ಇಲಾಖೆಯ ಎಂಜಿನಿಯರ್*ಗಳನ್ನು ಒಳಗೊಂಡಂತೆ ವಾರ್ಡ್ ದರ್ಶನ ಮಾಡುತ್ತೇನೆ. 4–5 ವಾರ್ಡ್*ಗಳ ಜನರ ಸಭೆ ಕರೆದು ಕುಂದು–ಕೊರತೆ ಆಲಿಸಿ, ತಕ್ಷಣದಲ್ಲೇ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸುತ್ತೇನೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ನಗರದ ಸಮಗ್ರ ಅಭಿವೃದ್ಧಿಯ ಬಗ್ಗೆ ಗಮನಹರಿಸುತ್ತೇನೆ. ಇದಕ್ಕಾಗಿ ನಾನು 24X7 ಸೇವೆಗೆ ಲಭ್ಯ ಇರುತ್ತೇನೆ.
ನಗರದಲ್ಲಿರುವ ಖಾಲಿ ನಿವೇಶನಗಳು ಕಸದ ತೊಟ್ಟಿಗಳಾಗಿವೆಯಲ್ಲ?
ಹೌದು. ಪಾಲಿಕೆ ಎಂಜಿನಿಯರುಗಳ ಸಭೆ ಕರೆದು ಖಾಲಿ ನಿವೇಶನ ಹಾಗೂ ಮಾಲೀಕರ ವಿಳಾಸ ಸಂಗ್ರಹಿಸುವಂತೆ ಸೂಚಿಸಲಾಗುವುದು. ನಿವೇಶನದ ಸ್ವಚ್ಛತೆ ಕಾಪಾಡುವಂತೆ ಎಚ್ಚರಿಕೆ ನೀಡಲಾಗುವುದು. ಆದಾಗ್ಯೂ, ಅವರು ಗಮನಹರಿಸದಿದ್ದರೆ ದಂಡ ವಿಧಿಸಲಾಗುವುದು. ಕೆಲವರು ನಿವೇಶನ ಖರೀದಿಸಿ 20 ವರ್ಷಗಳಾದರೂ ಮನೆ ಕಟ್ಟಿಸಿಲ್ಲ. ಅಂತಹವರ ಪಟ್ಟಿ ತಯಾರಿಸಿ, ದಂಡ ವಸೂಲಿ ಮಾಡಲಾಗುವುದು.
ಮತ್ತೆ ಇನ್ಯಾವ ಗುರಿ, ಯೋಜನೆ...
ನಗರದ ಪ್ರಮುಖ ಸ್ಥಳಗಳಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಾಣ, ಜಾಹೀರಾತು ಮಾಫಿಯಾಗೆ ಕಡಿವಾಣ, ಕರ ವಸೂಲಿ ಬಿಗಿಗೊಳಿಸುವುದು, ಮೂರು ವಲಯ ಕಚೇರಿಗಳನ್ನು ಮೇಲ್ದರ್ಜೆಗೇರಿಸುವುದು, ಸಿಬ್ಬಂದಿ ನೇಮಕಕ್ಕೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸುವುದು, ಸೂಪರ್ ಮಾರ್ಕೆಟ್, ರೈಲು ನಿಲ್ದಾಣ ಸೇರಿದಂತೆ ಮೂರು ಕಡೆ ವಾಹನ ನಿಲುಗಡೆಗೆ ಬಹುಮಹಡಿ ಕಟ್ಟಡ ನಿರ್ಮಾಣ, 20 ಕಾರ್ಮಿಕರು, ಇಬ್ಬರು ನೈರ್ಮಲ್ಯ ಅಧಿಕಾರಿಗಳನ್ನು ಒಳಗೊಂಡ ಎರಡು ತುರ್ತು ಕಾರ್ಯಪಡೆ ರಚನೆ, ನಗರಗಳಲ್ಲಿ ಸೂಚನಾ ಫಲಕ ಅಳವಡಿಸುವುದು, ಹಳಿ ತಪ್ಪಿದ ಆಡಳಿತ ಯಂತ್ರವನ್ನು ಹತೋಟಿಗೆ ತರುವ ಕನಸು ಹೊಂದಿದ್ದೇನೆ.
ಬೆಳೆದು ಬಂದ ದಾರಿ..
ಅವಿಭಜಿತ ಕಲಬುರ್ಗಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ಕುರಕುಂದಾ ಭೀಮರೆಡ್ಡಿ ಪಾಟೀಲರ ಸ್ವಂತ ಊರು. ತಂದೆ ಮಹಾದೇವಪ್ಪ ಪಾಟೀಲ ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕರಾಗಿದ್ದರು. ತಾಯಿ ಸರಸ್ವತಿ. ನಗರದ ಕೆಸಿಟಿ ಕಾಲೇಜಿನಲ್ಲಿ ಸಿವಿಲ್ ವಿಷಯದಲ್ಲಿ ಡಿಪ್ಲೊಮಾ ಪದವಿ ಪಡೆದ ಇವರು, ರಾಯಚೂರು ಜಿಲ್ಲೆ ಶಕ್ತಿ ನಗರದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ನೋಡಿಕೊಳ್ಳುತ್ತಿದ್ದರು. ಆ ಬಳಿಕ ಆಳಂದನಲ್ಲಿ ಸೈಟ್ ಎಂಜಿನಿಯರ್ ಆಗಿ ಕೆಲ ತಿಂಗಳು ಕೆಲಸ ಮಾಡಿದರು.
ಶಕ್ತಿನಗರದಲ್ಲಿದ್ದಾಗ ಅಂದಿನ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ ಪರಿಚಯವಾಗಿ, ರಾಜಕೀಯ ಪದಾರ್ಪಣೆ ಮಾಡಿದರು.
ನಂತರದ ದಿನಗಳಲ್ಲಿ ಖಮರುಲ್ ಇಸ್ಲಾಂ ಅವರ ವಿಶ್ವಾಸಕ್ಕೆ ಪಾತ್ರರಾಗಿ ಈಗ ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಂಡಿದ್ದಾರೆ.
ಅಂದು ಎಂಜಿನಿಯರ್ ಆಗಿದ್ದ ಭೀಮರೆಡ್ಡಿ ಈಗ ಪಾಲಿಕೆಯ 17ನೇ ಮೇಯರ್ ಆಗಿ ಕಾರ್ಯಭಾರ ವಹಿಸಿಕೊಂಡಿದ್ದಾರೆ.




http://www.prajavani.net/article/24x7-ಸೇವೆಗೆ-ಲಭ್ಯ-ಭೀಮರೆಡ್ಡಿ
 

·
Registered
Joined
·
5,291 Posts
Discussion Starter · #203 ·
Police Commissioner’s office in Gulbarga

The State government took a decision to establish the Police Commissioner’s office at Kalaburagi a few months ago.

But the decision has not been implemented. This city is considered to be one of the fastest growing cities in the State and the need for a Police Commissionerate is justified.



Being a Magistrate, the Police Commissioner will take care of the law and order and the Deputy Commissioner can dedicate his time to development activities. I hope the authority concerned will take note of this and issue a Government Order for the establishment of the Police Commissioner’s office.
Mudgal Venkatesh,
Kalaburagi


http://www.thehindu.com/todays-pape...re-are-no-holy-or-bad-days/article7097113.ece
 

·
Registered
Joined
·
170 Posts
Beautification of Kalaburagi to be taken up at Rs. 84.25 crore

The Hyderabad Karnataka Region Development Board has joined hands with Kalaburagi City Corporation and Kalaburagi Urban Development Authority (KUDA) to take up a comprehensive beautification programme of the city at a cost of Rs. 84.25 crore.
The second meeting of the 16-member committee, headed by Municipal Administration and Minority Welfare Minister Qamarul Islam with officials from all the departments and chairman of the KUDA Ashfaq Chulbul, which met in Kalaburagi on Tuesday gave its seal of approval to the proposal prepared by the KUDA in this regard.
The proposal includes the widening of existing roads with paved footpaths, drains and utility ducts, construction of foot over-bridge in busy locations, improvement of at least 100 gardens with walking racks, lawn plantation, gymnasiums, play pens, construction of public toilets and mobile urinals using the bio-digester technology and other facilities.
Mr. Islam directed the Gulbarga Electricity Supply Company officials present in the meeting to use the underground cables in all the roads which are being taken up for widening. BSNL authorities should also coordinate with the City Corporation and KUDA officials while moving their underground cables and should use the utility ducts in all these roads for placing their underground cables, he said. The Minister said that HKRDB would provide its share for the project and the KUDA and the city corporation would also chip in with their contribution for taking up the much-needed beautification work in the city. “We would also seek additional funds from the State government and also move the Union government to provide assistance to take up the beautification work in the city,” he said.
Plan
While Rs. 30 crore is proposed to be spent for the improvement of garden and including facilities in it, Rs. 12 crore would be used for taking up widening of the main road from Sardar Vallabhai Patel Chowk to Jagat Circle with a future provision of constructing a flyover. Rs. 11.90 crore would be spent for improving the medians with grill and plantation of the trees and development of green buffer zone of ring road. Rs. 9.25 crore would be spent for taking up improvement of the road with footpaths on both sides from Railway Station to the Government General Hospital Circle via Aiwan-e-Shahi Guest house. Rs. 6.75 crore would be spent for improvement and widening of the Sangtrash Wadi Masjid to Ring Road via M.B. Nagar and other works, he said.


Source: http://www.thehindu.com/todays-pape...-taken-up-at-rs-8425-crore/article7103559.ece
 

·
Registered
Joined
·
5,291 Posts
Discussion Starter · #207 ·
Kalaburagi to host inter-State meeting of police officials

Sunil Agarwal, Inspector-General of Police (North Eastern Range), has said that an inter-State meeting of IGPs of six ranges in Karnataka, Telangana, Andhra Pradesh and Maharashtra will be held soon to exchange information related to movement of criminals and activities of anti-social elements and suspected terrorists.


Addressing a press conference here on Wednesday, he said that the meeting of IGPs of the north eastern range of Karnataka; Kolhapur, Solapur, and Nanded ranges in Maharashtra; Hyderabad in Telangana; and Rayalaseema South range in Andhra Pradesh would be held in Kalaburagi within a month.


To a question on the Medak police putting up posters containing portraits of two suspected terrorists, who had escaped after firing on the police in Nalgonda district in Telangana last month, in Yadgir and Bidar districts, Mr. Agarwal said he was aware of it.


He said that there was nothing wrong in putting up such posters in the neighbouring districts.


Mr. Agarwal, however, hastened to add that it did not mean that these terrorists had crossed over to Karnataka or were taking shelter in the State. As per intelligence inputs, these terrorists had not crossed over to Karnataka, he said.


http://www.thehindu.com/news/nation...eeting-of-police-officials/article7107499.ece
 

·
Registered
Joined
·
5,291 Posts
Discussion Starter · #208 ·
‘ಬಸವೇಶ್ವರ ಪುತ್ಥಳಿ ಸುತ್ತ ಅಭಿವೃದ್ಧಿ ಕಾರ್ಯ &#3221

ಕಲಬುರಗಿ: ನಗರದ ಜಗತ್ ವೃತ್ತದಲ್ಲಿರುವ ಬಸವೇಶ್ವರ ಪುತ್ಥಳಿ ಸುತ್ತ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಸುಂದರೀಕರಣ ಕಾರ್ಯಕ್ಕೆ ಆದ್ಯತೆ ನೀಡಬೇಕು. ಇದಕ್ಕಾಗಿ ಮಂಜೂರಾದ 50 ಲಕ್ಷ ರೂ. ಅನುದಾನಕ್ಕೆ ಕೂಡಲೇ ಗುದ್ದಲಿ ಪೂಜೆ ನೆರವೇರಿಸಬೇಕು ಎಂದು ಜೈ ಕನ್ನಡಿಗರ ರಕ್ಷಣಾ ವೇದಿಕೆ ಅಧ್ಯಕ್ಷ ಸಚಿನ್ ಫರಹತಾಬಾದ್ ಮನವಿ ಮಾಡಿದ್ದಾರೆ.

ನಗರದ ಮಹಾನಗರ ಪಾಲಿಕೆ ಕಚೇರಿ ಆವರಣದಲ್ಲಿ ಶನಿವಾರ ಪ್ರತಿಭಟನೆ ನಡೆಸಿದ ಅವರು, ತಮ್ಮ ಹೋರಾಟದ ಫಲವಾಗಿ ಮುಖ್ಯಮಂತ್ರಿಗಳ 100 ಕೋಟಿ ರೂ. ಪ್ಯಾಕೇಜ್ ಅಡಿ 50 ಲಕ್ಷ ರೂ. ಅನುದಾನವನ್ನು ಇದಕ್ಕೆ ನೀಡಲಾಗಿದೆ. ಇದನ್ನು ಬಸವೇಶ್ವರರ ಜಯಂತಿಯಂದೇ ಗುದ್ದಲಿಪೂಜೆ ನೆರವೇರಿಸಬೇಕು ಎಂದು ಆಗ್ರಹಿಸಿದ್ದಾರೆ.

ಜಿಲ್ಲೆಯ ಮಠಾಧೀಶರು, ಜನಪ್ರತಿನಿಧಿಗಳು, ಪಾಲಿಕೆ ಸದಸ್ಯರು,ಮಹಾಪೌರರು, ಜಿಲ್ಲಾಧಿಕಾರಿಗಳು ಇತರರು ಸೇರಿ ಕಾಮಗಾರಿಗೆ ಚಾಲನೆ ನೀಡಬೇಕು ಹಾಗೂ ನಿಗದಿತ ಅವಧಿಯೊಳಗೆ ಅದನ್ನು ಮುಗಿಸಬೇಕು ಎಂದು ತಿಳಿಸಿದ್ದಾರೆ.

ಪ್ರತಿಭಟನೆಯಲ್ಲಿ ಕಾಶೀನಾಥ ಮಾಳಗಿ, ಸಂದೇಶ ಪವಾರ, ಸಂಜು ಗುತ್ತೇದಾರ, ಸತೀಶ್ ಫರಹತಾಬಾದ್, ಸುರೇಶ್ ಹುನಗುಂಡಿ, ರಾಹುಲ್ ಫರಹತಾಬಾದ್, ರಾಹುಲ್ ಕಟ್ಟಿಮನಿ, ದೀಪಕ್ ಗೋಳಕಾರ್, ಬಾಬುರಾವ್ ಚಿಂಚನಸೂರ, ಮಲ್ಲಿಕಾರ್ಜುನ್ ಕಾನಾಪುರ, ಶರಣು ಪೂಜಾರಿ, ಶರಣು ಮಡಿವಾಳ, ಶಂಕರ ಹರಸೂರ, ಸಿದ್ದು ಮಾಡಬೂಳ, ಪ್ರೇಮ್ ಶೀಲವಂತ, ರಾಜು ಯಾಕಾಪುರ ಇತರರಿದ್ದರು.

http://vijaykarnataka.indiatimes.co...hivrddhi-krya-kaigoi/articleshow/46977961.cms
 

·
Registered
Joined
·
5,291 Posts
Discussion Starter · #209 ·
ಪೊಲೀಸ್ ಆಯುಕ್ತಾಲಯ: ಪ್ರಸ್ತಾವನೆ ಸಲ್ಲಿಸಲು ಸೂ

ಕಲಬುರಗಿ:ಕಲಬುರಗಿಯಲ್ಲಿ ಪೊಲೀಸ್ ಆಯುಕ್ತಾಲಯ ಸ್ಥಾಪನೆ ಮಾಡುವ ಕುರಿತು ವಿವರವಾಗಿರುವ ಹೊಸ ಪ್ರಸ್ತಾವನೆಯನ್ನು ಸಲ್ಲಿಸುವಂತೆ ಸರಕಾರ ಜಿಲ್ಲೆಯ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದೆ. ಇದರಿಂದಾಗಿ ಕಲಬುರಗಿಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಕೈಗೊಂಡಿರುವ ನಿರ್ಧಾರವನ್ನು ಜಾರಿಗೆ ತರಲು ಸರಕಾರ ಮುಂದಡಿಯಿಡಲು ಆರಂಭಿಸಿದೆ.

ಕಲಬುರಗಿಯಲ್ಲಿ ಪೊಲೀಸ್ ಆಯುಕ್ತಾಲಯ ಸ್ಥಾಪನೆ ಮಾಡುವುದು ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ವಿಜಯ ಕರ್ನಾಟಕ ಏಪ್ರಿಲ್ 7, 2015ರ ಸಂಚಿಕೆಯಲ್ಲಿ 'ಸಂಪುಟ ನಿರ್ಧಾರವಷ್ಟೆ.. ಎಳ್ಳಷ್ಟು ಪ್ರಗತಿಯಿಲ್ಲ !.'. ಎಂಬ ವಿಶೇಷ ವರದಿಯನ್ನು ಪ್ರಕಟಿಸಿತ್ತು. ಇದನ್ನು ಗಮನಿಸಿದ ಗೃಹ ಸಚಿವಾಲಯದ ಹಿರಿಯ ಅಧಿಕಾರಿಗಳು ಆಯುಕ್ತಾಲಯ ಸ್ಥಾಪನೆ ಕುರಿತು ಪ್ರಸ್ತಾವನೆಯನ್ನು ಸಲ್ಲಿಸುವಂತೆ ತಿಳಿಸಿದ್ದಾರೆ ಎಂದು ಉನ್ನತ ಪೊಲೀಸ್ ಮೂಲಗಳು ವಿಕಕ್ಕೆ ತಿಳಿಸಿವೆ.

ಈ ಹಿಂದೆ 2008ರಲ್ಲಿಯೇ ಈ ಕುರಿತು ಪೊಲೀಸ್ ಮಹಾನಿರ್ದೇಶಕರಿಗೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿತ್ತು. ಆದರೆ ಆಗ ಸಲ್ಲಿಸಿರುವುದು ಬೇಡ, ಈಗ ಹೊಸದಾಗಿ ಎಲ್ಲ ಸಾಧ್ಯತೆಗಳೊಂದಿಗೆ ಮತ್ತು ಇರುವ ಸವಲತ್ತುಗಳು ಹೀಗೆ ಎಲ್ಲವುದರ ಬಗ್ಗೆ ಸಮಗ್ರ ಮಾಹಿತಿ ಇರುವ ವರದಿಯನ್ನು ಸಲ್ಲಿಸುವಂತೆ ಸೂಚಿಸಲಾಗಿದೆ. ಪೊಲೀಸ್ ಅಧಿಕಾರಿಗಳು ವರದಿ ಸಿದ್ದಪಡಿಸುವಲ್ಲಿ ತೊಡಗಿದ್ದಾರೆ. ಶೀಘ್ರದಲ್ಲಿಯೇ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸುವ ಸಾಧ್ಯವಿದೆ.

http://vijaykarnataka.indiatimes.com/district/kalaburagi/-/articleshow/46987663.cms
 

·
Registered
Joined
·
5,291 Posts
Discussion Starter · #210 ·
Honour for software developer

Kalaburagi-based software developer Rupam Das finished among 25 software developers globally in the ‘Intel Realsense’ challenge and won the TrailBlazer award with a prize of of $ 10,000.


Mr. Das is among the three Indians to have the laurels. The other two Indians include Kartik Aneja for his app ‘Skywriting Alphabets learning’ and Ratan Murali for ‘Mouth Gesture in Speech Interact Neutrally’.


He is now pursuing his Ph.D from in the Visvesvaraya Technological University.


http://www.thehindu.com/todays-pape...our-for-software-developer/article7189619.ece
 

·
Registered
Joined
·
5,291 Posts
Discussion Starter · #211 ·
ಪಾಲಿಕೆ ಕಚೇರಿ ಮುಂದೆ ಹೇಮರೆಡ್ಡಿ ಮಲ್ಲಮ್ಮ ಪ್ರ

ಕಲಬುರಗಿ:ಬಹು ದೊಡ್ಡ ಸಮಾಜವಾಗಿರುವ ರೆಡ್ಡಿ ಸಮಾಜವನ್ನು ಇನ್ನೂ ಒಗ್ಗಟಿನಿಂದ ಕಟ್ಟಬೇಕಾಗಿದೆ, ಈ ನಿಟ್ಟಿನಲ್ಲಿ ಎಲ್ಲರೂ ಒಂದಾಗಬೇಕೆಂದು ಮೇಯರ್ ಭೀಮರೆಡ್ಡಿ ಪಾಟೀಲ್ ಕುರಕುಂದಾ ಹೇಳಿದರು.

ನಗರದ ವಿಶ್ವೇಶ್ವರಯ್ಯ ಭವನದಲ್ಲಿ ಭಾನುವಾರ ರಾತ್ರಿ ನಡೆದ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಅವರ ಜಯಂತಿ ಕಾರ್ಯಕ್ರಮವನ್ನು ಪೂಜೆ ಮತ್ತು ಮಾಲಾರ್ಪಣೆ ಮಾಡಿ ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಹಿಡಿದ ಕೆಲಸವನ್ನು ಛಲದಿಂದ ಮಾಡುವ ಈ ಸಮಾಜದಲ್ಲಿ ಅಲ್ಪಸ್ವಲ್ಪ ಅಡಚಣೆಗಳು ಇವೆ,ಅವುಗಳನ್ನು ಮೀರಿ ನಿಂತು ಸಮಾಜ ಕಟ್ಟೋಣ ಎಂದರು.

ಪಾಲಿಕೆ ಆವರಣದಲ್ಲಿ ಹೇಮರೆಡ್ಡಿ ಮಲ್ಲಮ್ಮ ಅವರ ಮೂರ್ತಿ ಪ್ರತಿಪ್ಠಾಪಿಸುವ ಭರವಸೆ ನೀಡಿದ ಅವರು, ಸಮಾಜದ ಕೆಲಸಕ್ಕೆ ತಾವು ಸದಾ ಸಿದ್ಧ ಎಂದರು. ನಗರದ ಯಾವದಾದರೊಂದು ವೃತ್ತಕ್ಕೆ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಅವರ ಹೆಸರು ನಾಮಕರಣ ಮಾಡಲಾಗುವುದು ಎಂದರು.

ಸಚಿವ ಖಮರುಲ್ ಇಸ್ಲಾಂ ಅವರು ಈ ಸಮಾಜ ಮತ್ತು ನನ್ನನ್ನು ಗುರುತಿಸಿ ಮಹತ್ವದ ಹೊಣೆಗಾರಿಗೆ ಮತ್ತು ಅಧಿಕಾರ ನೀಡಿದ್ದು ಯಾವತ್ತು ರೆಡ್ಡಿ ಸಮಾಜ ಮರೆಯಬಾರದು ಎಂದರು.

ಜಿಲ್ಲಾಧ್ಯಕ್ಷ ಶಾಂತರೆಡ್ಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಾಜದ ಬೆಳೆವಣಿಗೆಯಲ್ಲಿ ಎಲ್ಲರು ಶ್ರಮವಹಿಸಬೇಕೆಂದರು.ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ಸಮಾಜದ ಸಂಘಟನೆ ಆಗಬೇಕಿದೆ ಎಂದರು.ಸುಲೇಖಾ ಆರ್.ಮಾಲಿಪಾಟೀಲ್ ಹೇಮರೆಡ್ಡಿ ಮಲ್ಲಮ್ಮ ಅವರ ಕುರಿತು ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ಚೆನ್ನಾರೆಡ್ಡಿ ಪಾಟೀಲ್, ಎಸ್.ಎನ್.ಪಾಟೀಲ್,ಡಾ.ವಿಶ್ವನಾಥ ರೆಡ್ಡಿ ,ಯುವ ನ್ಯಾಯವಾದಿ ಬಸವರಾಜ ಪಾಟೀಲ್,ಡಾ.ಹರವಾಳ,ಯುವ ಮೋರ್ಚಾ ಅಧ್ಯಕ್ಷ ಗಿರೀಶ, ಪ್ರವೀಣರೆಡ್ಡಿ ಪಾಟೀಲ್,ಯುವ ನಾಯಕ ಶಾಂತರೆಡ್ಡಿ,ಇದ್ದರು.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ರೆಡ್ಡಿ ಪರಸರೆಡ್ಡಿ ನಿರೂಪಿಸಿದರು.ಕೃಷ್ಣಾರೆಡ್ಡಿ ವಂದಿಸಿದರು.

http://vijaykarnataka.indiatimes.com/district/kalaburagi/-/articleshow/47233979.cms
 

·
Registered
Joined
·
5,291 Posts
Discussion Starter · #212 ·
Gulbarga should be B City

 

·
Registered
Joined
·
5,291 Posts
Discussion Starter · #213 ·
ಬಿಸಿಲ ಬೇಗೆ; ಕಲಬುರಗಿಯಲ್ಲಿ ದಾಖಲೆಯ ಬೀಯರ್ ಮಾ&#3248

ಕಲಬುರಗಿ:ಕೆಂಡದಂತಹ ಬಿಸಿಲಿಗೆ ಬಸವಳಿದವರು ಚಿಲ್ಡ್ ಬೀಯರ್ ಮೊರೆ ಹೋಗಿದ್ದರಿಂದ ಜಿಲ್ಲೆಯಲ್ಲಿ ದಾಖಲೆಯ ಬೀಯರ್ ಮಾರಾಟವಾಗಿದೆ. 2015ರ ಮಾರ್ಚ್*ನಿಂದ ಮೇ ತಿಂಗಳ 22ರವರೆಗೂ 35 ಕೋಟಿ ರೂ. ಮೌಲ್ಯದ 24 ಲಕ್ಷ ಕೇಸ್ ಬೀಯರ್*ಗಳು ಮಾರಾಟವಾಗಿದೆ.

ಇದರಲ್ಲಿ ಮಾರ್ಚ್*ನಲ್ಲಿಯೇ 11,89,51,877ಕೋಟಿ ರೂ. ಮೌಲ್ಯದ 101059 ಕೇಸ್ ಮಾರಾಟವಾದರೆ, ಏಪ್ರಿಲ್*ನಲ್ಲಿ 11,18,44,584 ಕೋಟಿ ರೂ.ಮೌಲ್ಯದ 1,02,434 ಕೇಸ್ ಮಾರಾಟವಾಗಿದೆ. ಆದರೆ, ಮೇ 22ರತನಕ 10,9138,281ಕೋಟಿ ರೂ.ಮೌಲ್ಯದ 1,00,198 ಕೇಸ್ ಹೆಚ್ಚು ಬೀಯರ್ ಮಾರಾಟವಾಗಿದೆ. ಕಳೆದ ವರ್ಷಕ್ಕಿಂತ ಈ ಬಾರಿ ಮಾರಾಟ ಜೋರಾಗಿದೆ ಎಂದು ಜಿಲ್ಲಾ ಅಬಕಾರಿ ಇಲಾಖೆ ಅಂಕಿಸಂಖ್ಯೆಗಳು ಹೇಳುತ್ತವೆ.

ಬೇಸಿಗೆ ಆರಂಭವಾಗಿ ತಿಂಗಳು ಕಳೆಯುದರಲ್ಲಿಯೇ ಇಲ್ಲಿ ಬಿಸಿಲು ಕೆಂಡದಂತಹ ಕಾವು ರಾಚಿ, ಬೆವರು ಇಳಿಸುತ್ತದೆ. ಧಗಿ ಹೆಚ್ಚಾಗಿ ಜನರು ಸಂಚರಿಸಲು ಆಗುವುದಿಲ್ಲ. ಹೀಗಾಗಿ ಮಧ್ಯಾಹ್ನ 12ರ ಸುಮಾರಿಗೆ ಮದ್ಯ ಪ್ರಿಯರು ನೇರವಾಗಿ ಬಾರ್*ಗಳತ್ತ ಮುಖ ಮಾಡಿ ಏಸಿ ರೂಂ ಹೊಕ್ಕರೆ ಆಯಿತು.ಒಂದರ ಮೇಲೊಂದು ಬೀಯರ್ ಇಳಿಸುತ್ತಲೇ ಕಾಲ ಕಳೆದು ಸಂಜೆಯೇ ಬಾರ್*ಗಳಿಂದ ಹೊರ ಬರುವ ಗ್ರಾಹಕರೇ ಇಲ್ಲಿ ಹೆಚ್ಚಾಗಿದ್ದಾರೆ ಮತ್ತು ಲಾಡ್ಜಿಂಗ್*ಗಳಲ್ಲಿ ರೂಮ್ ಬಾಡಿಗೆ ಪಡೆದು ಗೆಳೆಯರ ಬಳಗ ಸೇರಿ ಅಲ್ಲೂ ಅದೆ ಬೀಯರ್ ಸೇವೆನೆ ಮಾಡುತ್ತಾರೆ.

ಬೇಸಿಗೆ ಕಾಲದ ಈ ಮೂರು ತಿಂಗಳಲ್ಲಿ ಹಗಲು ಹೊತ್ತಿನಲ್ಲಿಯೇ ಬೀಯರ್ ಸೇವನೆ ಗ್ರಾಹಕರು ಹೆಚ್ಚಾಗಿ ಇರುತ್ತಾರೆ,ಸಂಜೆಯಾದರೆ ಮಾಮೂಲು ನಿತ್ಯದ ಗ್ರಾಹಕರು ಇರುತ್ತಾರೆ ಎನ್ನುತ್ತಾರೆ ಬಾರ್*ವೊಂದರ ವ್ಯವಸ್ಥಾಪಕ ಗಂಗಾಧರ ಸ್ವಾಮಿ.

ಬೇಸಿಗೆ ಆರಂಭವಾಗುತ್ತಿದ್ದಂತೆಯೆ ಬಿಸಿಲಿನ ಝಳ ಸಹಿಸದೆ ಜನರು ವಿವಿಧ ತಂಪು ಪಾನೀಯಗಳಿಗೆ ಮೊರೆ ಹೋಗುತ್ತಾರೆ. ನಗರ ಸೇರಿದಂತೆ ಜಿಲ್ಲೆಯಾದ್ಯಂತ ಹಣ್ಣಿನ ಅಂಗಡಿ, ಜ್ಯೂಸ್ ಸೆಂಟರ್, ತಂಪು ಪಾನೀಯದ ಬಂಡಿ ಅಂಗಡಿಗಳು, ಕಬ್ಬಿನ ರಸ, ಎಳನೀರು ನಿತ್ಯವೂ ಸಾವಿರಾರು ರೂ.ಗಳ ಭರ್ಜರಿ ವ್ಯಾಪಾರ ನಡೆಯುತ್ತಿದೆ. ಇವೆಲ್ಲಕ್ಕೂ ಮೀರಿ ಬೀಯರ್ ತನ್ನ ಬೇಡಿಕೆ ಹೆಚ್ಚಿಸಿಕೊಂಡಿರುವುದು ಗಮನಾರ್ಹ.

229 ಮದ್ಯದ ಅಂಗಡಿಗಳು ಜಿಲ್ಲೆಯಲ್ಲಿ ವಿವಿಧ ಹೆಸರಿನ ಒಟ್ಟು 229 ಮದ್ಯದ ಅಂಗಡಿಗಳು ಇವೆ. ನಗರಮದ್ಯದ ಅಂಗಡಿ ಸಂಖ್ಯೆ ಕಲಬುರಗಿ ನಂ.149 ಕಲಬುರಗಿ ನಂ.260 ಆಳಂದ18 ಅಫಜಲಪುರ15 ಜೇವರ್ಗಿ20 ಚಿತ್ತಾಪುರ 33 ಸೇಡಂ16 ಚಿಂಚೋಳಿ18

ಕಳೆದ ವರ್ಷದ ಲೆಕ್ಕಚಾರ 2014ರ ಮಾರ್ಚ್-ಮೇ ವರೆಗಿನ ಮೂರು ತಿಂಗಳಲ್ಲಿ 34,56,81,879 ಕೋಟಿ ರೂ. ಮೌಲ್ಯದ ಒಟ್ಟು 3,10,510 ಕೇಸ್*ನಷ್ಟು ಬೀಯರ್ ಮಾರಾಟವಾಗಿದೆ. ಮಾರ್ಚ್ ತಿಂಗಳಲ್ಲಿ 10,91,07,992 ಕೋಟಿ ರೂ. ಮೌಲ್ಯದ 98009 ಕೇಸ್, ಏಪ್ರಿಲ್ ನಲ್ಲಿ 10,88,44,844 ಕೋಟಿ ರೂ. ಮೌಲ್ಯದ 97908 ಕೇಸ್ ಹಾಗೂ ಮೇ ತಿಂಗಳಲ್ಲಿ ದಾಖಲೆಯ 12,77,29,043 ಕೋಟಿ ರೂ. ಮೌಲ್ಯದ ಮದ್ಯ ಮಾರಾಟವಾಗಿದೆ. ಎರಡೂ ವರ್ಷದ ಒಟ್ಟು 6 ತಿಂಗಳ ಬೇಸಿಗೆ ಅವಧಿಯಲ್ಲಿ ರಾಜ್ಯದಲ್ಲಿಯೇ ಅತ್ಯಧಿಕ 70 ಕೋಟಿ ರೂ.ಮೌಲ್ಯದ ಬೀಯರ್ ಕಲಬುರಗಿ ಜಿಲ್ಲೆಯಲ್ಲಿ ಮಾರಾಟವಾಗಿದೆ.

http://vijaykarnataka.indiatimes.com/district/kalaburagi/-/articleshow/47418878.cms
 

·
Registered
Joined
·
5,291 Posts
Discussion Starter · #214 ·
Total UGD coverage for Kalaburagi city soon

One of the major drawbacks of Kalaburagi city, one of the fastest growing tier II cities in the State is the lack of fool-proof Under Ground Drainage (UGD) system.


The city, which is in line to get a favourable nod from the Union government towards the smart city project, has about 25 per cent of its area under the UGD system. The city does not have a modern Sewage Treatment Plant (STP). The oxidisation plant established in 1990 can treat 27 million litres per day (MLD) of sewage, while the city generates around 60 MLD of sewage.


It was only recently that the State government approved a modern 40 MLD STP, which is being built on the outskirts by a Pune-based company. Another STP of 25 MLD at Kapnur on the outskirts of the city is proposed.


Executive Engineer of the Karnataka Urban Water Supply and Drainage Board Ashok Madyal told The Hindu here recently that a proposal of Rs. 600 crore has been submitted to the government for bringing the entire city under the UGD network. He said that once the project was implemented, a 1,200 km-long UGD network would be established in the city and the entire sewage generated in the city would be transported to the three STPs for scientific treatment before it is let into the streams and river or recycled for irrigation.

Approval
Municipal Administration and Minority Affairs Minister Qamarul Islam said recently that the State Cabinet had approved the Rs. 141.30-crore third phase of UGD construction in Kalaburagi city, adding 159.83 km of UGD pipeline, installing a 25 MLD STP at Kapnu, among others.


The Minister claimed that 40 per cent of the third stage had been completed with funds from the Kalaburagi City Corporation. So far Rs. 42 crore has been spent on the project. While Rs. 40.65 crore would be provided by the State, Rs. 30 crore would be provided by the Hyderabad Karnataka Region Development Board, raising loans amounting to Rs. 49.45 crore from financial institutions and Rs. 21.20 crore contribution from the local bodies.


However, Mr. Qamarul did not clarify how the authorities could take up construction of the third stage without approval of the government and the Finance Department.
The State Cabinet has approved the third phase of UGD in Kalaburagi city at Rs. 141.30 crore


http://www.thehindu.com/news/nation...e-for-kalaburagi-city-soon/article7269747.ece
 

·
Registered
Joined
·
1,464 Posts
ಸಚಿವರಿಂದ ರಸ್ತೆ ಕಾಮಗಾರಿ ಪರಿಶೀಲನೆ

ಕಲಬುರಗಿ: ಜಿಲ್ಲಾ ಉಸ್ತುವಾರಿ ಸಚಿವ ಖಮರುಲ್* ಇಸ್ಲಾಂ ಗುರುವಾರ ನಗರದ ವರ್ತುಲ ರಸ್ತೆ ಹಾಗೂ 150ಇ ರಾಷ್ಟ್ರೀಯ ಹೆದ್ದಾರಿಯ ನವೀಕರಣ ಕಾಮಗಾರಿ ಪರಿಶೀಲನೆ ಮಾಡಿದರು.


ಹುಮನಾಬಾದ ರಸ್ತೆಯಿಂದ ಆಳಂದ ರಸ್ತೆಯವರೆಗಿನ 4ಕಿ.ಮೀ.ರಸ್ತೆ ಕಾಮಗಾರಿ 2.26ಕೋಟಿ ರೂ. ವೆಚ್ಚದಿಂದ ಮತ್ತು ಆಳಂದ ರಸ್ತೆಯಿಂದ ಆಫಜಲಪುರ ರಸ್ತೆವರೆಗಿನ 5ಕಿ.ಮೀ. ರಸ್ತೆಯನ್ನು 2.62ಕೋಟಿ ರೂ. ವೆಚ್ಚದಿಂದ ನವೀಕರಿಸಲಾಗುತ್ತಿದೆ. ಮಳೆ ಪ್ರಾರಂಭವಾದರೆ ಕಾಮಗಾರಿಗೆ ತೊಂದರೆಯಾಗುವುದೆಂದು ಶೀಘ್ರವೇ ಕಾಮಗಾರಿ ಮುಗಿಸಲು ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿಯನ್ನು ಹುಮನಾಬಾದ ರಸ್ತೆಯಿಂದ ಅಫಜಲಪುರ ರಸ್ತೆಗೆ ಸ್ಥಳಾಂತರಿಸಲು ಸಾರಿಗೆ ಇಲಾಖೆಯಿಂದ ಸಮೀûಾ ಕಾರ್ಯ ನಡೆದಿದೆ ಎಂದು ಸಚಿವರು ಹೇಳಿದರು.


ಕಲಬುರಗಿ ನಗರಾಭಿವೃದ್ಧಿ ಪ್ರಾಧಿಧಿಕಾರದ ಅಧ್ಯಕ್ಷ ಮಹ್ಮದ್* ಅಸಗರ್* ಚುಲಬುಲ್*, ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ಶ್ರೀಕಾಂತ ಬಿ.ಕಟ್ಟಿಮನಿ, ಇಂಜಿನಿಯರ್* ಆರ್*.ಪಿ.ಜಾಧವ ಮತ್ತಿತರರು ಈ ಸಂದರ್ಭದಲ್ಲಿದ್ದರು.
 

·
Registered
Joined
·
1,464 Posts
ಬಡಾವಣೆಗೆ ಮೇಯರ್ ಭೇಟಿ

ಕಲಬುರಗಿ:ನಾಗರಿಕರು ಸಲ್ಲಿಸುವ ದೂರುಗಳು ತೀರಾ ಗಂಭೀರವಾಗಿದ್ದರೆ ಸ್ಥಳಕ್ಕೆ ಖುದ್ದು ಭೇಟಿ ನೀಡಿ ಪರಿಶೀಲಿಸಿ ಪರಿಹರಿಸಲು ಕ್ರಮ ಕೈಗೊಳ್ಳುವುದಾಗಿ ಮತ್ತು ಇಲ್ಲಿ ಬಂದಿರುವ ಮನವಿಗಳನ್ನು ಆಲಿಸಲು ವಿಶೇಷ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ಮೇಯರ್ ಭೀಮರೆಡ್ಡಿ ಪಾಟೀಲ್ ಕುರಕುಂದಾ ಹೇಳಿದರು.

ಕಲಬುರಗಿ ನಾಗರಿಕ ಹೋರಾಟ ಸಮಿತಿ ವತಿಯಿಂದ ನಗರದ ಚೇಂಬರ್ ಆಫ್ ಕಾಮರ್ಸ್ ಸಭಾಂಗಣದಲ್ಲಿ ನಗರದ ಮುಖ್ಯ ಸಮಸ್ಯೆಗಳ ಪರಿಹಾರ, ಜನರು ದೂರುಗಳಿಗೆ ಪರಿಹಾರಗಳನ್ನು ಕಂಡುಕೊಳ್ಳುವ ಉದ್ದೇಶದಿಂದ ಮಹಾ ಪೌರರೊಂದಿಗೆ ಹಮ್ಮಿಕೊಂಡಿದ್ದ ಜನಸ್ಪಂದನ ಸಭೆಯಲ್ಲಿ ಮಾತನಾಡಿ, ಜನರ ದೂರುಗಳು ಬಂದಲ್ಲಿ ಸ್ಥಳದಲ್ಲಿಯೇ ಪರಿಹರಿಸುವೆ ಇನ್ನೂ ಕೆಲವನ್ನು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಈಡೇರಿಸಲಾಗುವುದು ಎಂದರು.

ನಗರದ 36ಕ್ಕೂ ಹೆಚ್ಚು ಬಡಾವಣೆಗಳಿಂದ ಆಗಮಿಸಿದ್ದ ಜನರು ಸುಮಾರು 35 ಕ್ಕೂ ಹೆಚ್ಚಿನ ಮನವಿ ಪತ್ರಗಳನ್ನು ಸಲ್ಲಿಸಿದರು,ಅವನ್ನು ಸ್ವೀಕರಿಸಿ ಮಾತನಾಡಿ, ನಾಗರಿಕರ ತುರ್ತು ಸಮಸ್ಯಗಳ ಬಗ್ಗೆ ವಿಶೇಷ ಗಮನಹರಿಸಿ ಕೂಡಲೇ ಬಗೆಹರಿಸುವುದಾಗಿ ಭರವಸೆಯನ್ನು ನೀಡಿದರು. ನಗರದಲ್ಲಿ ಕಲುಷಿತ ನೀರಿನ ಪೂರೈಕೆ, ಸಾರ್ವಜನಿಕ ಶೌಚಾಲಯಗಳ ನಿರ್ವಹಣೆ, ಮುಖ್ಯ ರಸ್ತೆಗಳ ನ್ನೊಳಗೊಂಡಂತೆ ಬಡಾವಣೆಯ ರಸ್ತೆಗಳ ಕಾಮಗಾರಿಗಳನ್ನು ದುರಸ್ತಿಗೊಳಿಸಲು ಕೆಲಸ ಹಲವೆಡೆ ನಡೆದಿದೆ ಎಂದು ತಿಳಿಸಿದರು.

ಬಡಾವಣೆಗಳಲ್ಲಿರುವ ಉದ್ಯಾನಗಳಲ್ಲಿ ಆಸನ ವ್ಯವಸ್ಥೆ ಮಾಡಲಾಗುವುದು. ಅಲ್ಲದೆ ಕೆಲವೆಡೆ ಬೋರ್*ವೆಲ್ ಕೊರೆಸಲಾಗುವುದು ಎಂದು ಪಾಟೀಲ್ ತಿಳಿಸಿದರು. ಬೀದಿ ದೀಪಗಳು ಮತ್ತು ಸಂಚಾರ ಸಮಸ್ಯೆಯ ಕುರಿತು ಅವರು ಪಾಲಿಕೆಯಿಂದ ತೆಗೆದುಕೊಂಡಿರುವ ಕ್ರಮಗಳನ್ನು ವಿವರಿಸಿದರು.

ಮೇಯರ್ ಪಾಟೀಲ್*ರಿಗೆ ಕಲಬುರಗಿ ನಾಗರಿಕ ಹೋರಾಟ ಸಮಿತಿಯ ಹಿರಿಯರಾದ ಖಲೀಲುದ್ದೀನ್ ಸನ್ಮಾನಿಸಿ ಗೌರವಿಸಿದರು. ಸಮಿತಿಯ ಸಲಹೆಗಾರರಾದ ಅಂಬರಾವ್ ಉಪಳಾಂವ್*ಕರ್ , ಸಂಚಾಲಕರಾದ ವಿ.ಜಿ. ದೇಸಾಯಿ ಅವರು ಮಾನಾಡಿದರು. ಅಧ್ಯಕ್ಷತೆಯನ್ನು ಸಮಿತಿಯ ಸಂಚಾಲಕರಾದ ವಿ. ನಾಗಮ್ಮಾಳ ವಹಿಸಿದ್ದರು. ಹಿರಿಯ ವಕೀಲರಾದ ಕೆ. ಎ. ಕಲಬುರಗಿ, ಮಹೇಶ ನಾಡಗೌಡ, ಡಾ.ಸೀಮಾ ದೇಶಪಾಂಡೆ, ಮಹೇಶ ಎಸ್.ಬಿ, ಅಶ್ವಿನಿ, ಸ್ವಾಮಿ ಸೇರಿದಂತೆ ಅನೇಕರು ಜನ ಸ್ಪಂದನ ಸಭೆಯಲ್ಲಿ ಪಾಲ್ಗೊಂಡಿದ್ದರು.

ಪ್ರಮುಖ ಬೇಡಿಕೆ ಈಡೇರಿಸಲು ಆಗ್ರಹ
ಜನ ಸ್ಪಂದನ ಸಭೆಯಲ್ಲಿ ಕಲಬುರಗಿ ನಾಗರಿಕ ಹೋರಾಟ ಸಮಿತಿಯ ಪರವಾಗಿ ವಿ.ನಾಗಮ್ಮಾಳ ಮತ್ತು ಮಹೇಶ ನಾಡಗೌಡ, ಸೀಮಾ ದೇಶಪಾಂಡೆ ಅವರು ಮನವಿಯನ್ನು ಸಲ್ಲಿಸಿ ಈ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು. ನಗರದ ಎಲ್ಲಾ ಬಡಾವಣೆಗೂ ಸ್ವಚ್ಛವಾದ ನೀರನ್ನು ನಿಗದಿತ ಸಮಯಕ್ಕೆ ನಿಯತವಾಗಿ ಪೂರೈಸಬೇಕು, ಪ್ರಮುಖ ಸ್ಥಳಗಲ್ಲಿರುವ ಶೌಚಾಲಯಗಳನ್ನು ನಿರ್ವಹಣೆ ಮಾಡಬೇಕು, ಸೂಪರ್ ಮಾರ್ಕೇಟಿನಲ್ಲಿರುವ ಸಿಟಿ ಬಸ್ ನಿಲ್ದಾಣದ ಸುತ್ತಲೂ ಅಧ್ವಾನಗೊಂಡಿರುವ ರಸ್ತೆಗಳನ್ನು ದುರಸ್ತಿಗೊಳಿಸಬೇಕು, ಜಗತ್ ವೃತ್ತದಿಂದ ಎಸ್*ಟಿಬಿಟಿ ರಸ್ತೆ ದುರಸ್ತಿ ಮಾಡಬೇಕು, ಮಿನಿ ವಿಧಾನಸೌಧ ದ ಹಿಂದಗಡೆಯ ಕೋರ್ಟ್ ವೃತ್ತದಿಂದ ಪಾಟೀಲ್ ಪೆಟ್ರೋಲ್ ಬಂಕ್*ವರೆಗೆ ರಸ್ತೆಯನ್ನು ನಿರ್ಮಿಸಬೇಕು, ಸರ್ದಾರ ವಲ್ಲಭ ಭಾಯಿ ಪಟೇಲ್ ವೃತ್ತ ಹಾಗೂ ಸುಪರ್ ಮಾರ್ಕೇಟ್ ನಲ್ಲಿ ಟ್ರಾಫಿಕ್ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಕೋರಲಾಯಿತು.

http://vijaykarnataka.indiatimes.com/district/kalaburagi/-/articleshow/47770665.cms
 

·
Registered
Joined
·
22 Posts
ಕಲಬುರಗಿ ‘ಸ್ಮಾರ್ಟ್ ಸಿಟಿ’ಯೋಜನೆಗೆ ಆಯ್ಕೆ

ಕಲಬುರಗಿ: ಕೇಂದ್ರ ಸರಕಾರದ ಮಹತ್ವಾಂಕ್ಷಿಗಳಲ್ಲಿ ಒಂದಾಗಿರುವ ಸ್ಮಾರ್ಟ್ ಸಿಟಿ ಯೋಜನೆಗೆ ಕಲಬುರಗಿ ಮಹಾನಗರವನ್ನು ಆಯ್ಕೆ ಮಾಡಲಾಗಿದೆ. ಇದೇ 25ರಂದು ಹೊಸದಿಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ಚಾಲನೆ ನೀಡಲಿದ್ದಾರೆ.

ನಗರದ ಇಂದಿರಾ ಸ್ಮಾರಕ ಭವನದಲ್ಲಿ ಸೋಮವಾರ ನಡೆದ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮೇಯರ್ ಭೀಮರೆಡ್ಡಿ ಪಾಟೀಲ್ ಕುರಕುಂದಾ ಈ ವಿಷಯವನ್ನು ತಿಳಿಸಿದರು. ನಗರಾಭಿವೃದ್ದಿ ಸಚಿವರಿಂದ ಆಹ್ವಾನ ಪತ್ರ ಬಂದಿದೆ. ಯೋಜನೆಗೆ ಆಯ್ಕೆಯಾಗಿದೆ ಎಂದು ತಿಳಿಸಿದ್ದಾರೆ ಎಂದು ಹೇಳಿದರು.

ಕೇಂದ್ರ ಸರಕಾರ ವಿಧಿಸಿದ್ದ ನಿಯಮಗಳ ವ್ಯಾಪ್ತಿಗೆ ಕಲಬುರಗಿ ಬಂದಿದ್ದರಿಂದ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರಯತ್ನದಿಂದಾಗಿ ಕಲಬುರಗಿ ಆಯ್ಕೆಗೊಂಡಿದೆ ಎಂದು ಹೇಳಿದರು. ಯೋಜನೆಯಿಂದ ಸಿಗುವ ಲಾಭಗಳನ್ನು ಸಭೆಗೆ ವಿವರಿಸಿದ ಆಯುಕ್ತ ಶ್ರೀಕಾಂತ ಕಟ್ಟಿಮನಿ, ಎಲ್ಲೆಡೆ ಜೋಡಿ ರಸ್ತೆಗಳ ನಿರ್ಮಾಣ, ರಸ್ತೆಗಳ ಅಗಲೀಕರಣ, ಓವರ್ ಬ್ರಿಜ್ ನಿರ್ಮಾಣ, ಸಂಚಾರ ಸಮಸ್ಯೆ ನಿಯಂತ್ರಣಕ್ಕೆ ಯೋಜನೆ ಮೊದಲಾದವು ಕಾರ್ಯಗತಗೊಳ್ಳಲಿವೆ,ಅಲ್ಲದೆ ಕೇಂದ್ರ ಸರಕಾರದಿಂದ ಮಹಾನಗರ ಪಾಲಿಕೆಗೆ ನೇರವಾಗಿ ಅನುದಾನ ಬರಲಿದೆ ಎಂ ದರು.

ಮೇಯರ್ ಹಾಗೂ ಸದಸ್ಯರ ಗೌರವ ಧನ ಹೆಚ್ಚಳ ಮಾಡಬೇಕು ಎಂದು ಆಡಳಿತ ಪಕ್ಷದ ಸೈಯದ್ ಅಹ್ಮದ ಪ್ರಸ್ತಾಪಿಸಿದಾಗ ಒಪ್ಪಿಗೆ ನೀಡಲಾಯಿತು. ನಗರದ ಹೊಸ ಬಡಾವಣೆಗಳನ್ನು, ಹೊಸದಾಗಿ ಗ್ರಾಪಂ ಮತ್ತು ಮಂಡಲಗಳನ್ನು ಪಾಲಿಕೆ ವ್ಯಾಪ್ತಿಗೆ ಸೇರ್ಪಡೆ ಮಾಡಿಕೊಳ್ಳುವ ಕುರಿತು ವಿಷಯ ಪ್ರಸ್ತಾಪಿಸಿದಾಗ ಪರಶುರಾಮ ನಸಲವಾಯಿ, ಆರ್.ಎಸ್.ಪಾಟೀಲ್, ಜಾವೀದ್, ಆರತಿ ತಿವಾರಿ, ಶಿವಾನಂದ ಅಷ್ಟಗಿ ಮೊದಲಾದವರು ಮಾತಾಡಿದರು. ಬಳಿಕ ಹೊಸ ಬಡಾವಣೆಗಳ ಸದಸ್ಯರನ್ನೊಳಗೊಂಡ ಸಮಿತಿ ರಚಿಸಿ ಅಭಿಪ್ರಾಯ ಸಂಗ್ರಹಿಸಿ ಮುಂದಿನ ಕ್ರಮ ಜರುಗಿಸಲು ನಿರ್ಧರಿಸಲಾಯಿತು.

ಸಭೆಯಲ್ಲಿ ಸರಕಾರದಿಂದ ಪಾಲಿಕೆ ಸದಸ್ಯರಾಗಿ ನಾಮನಿರ್ದೇಶನಗೊಂಡು ಅಧಿಕಾರ ವಹಿಸಿಕೊಂಡಿರುವ ರಾಜೀವ್ ಜಾನೆ, ವಿಜಯಕುಮಾರ ಪಾಟೀಲ್, ಕುಪೇಂದ್ರ ಗುತ್ತೇದಾರ, ಇಸ್ಮಾಯಿಲ್*ಖಾನ್ ಅಬ್ದುಲ್ ಸತ್ತಾರ್ ಮತ್ತು ಮಹ್ಮದ್ ಅಬ್ದುಲ್ ಹಮೀದ್ ಅವರನ್ನು ಮೇಯರ್ ಭೀಮರೆಡ್ಡಿ ಪಾಟೀಲ್ ಸನ್ಮಾನಿಸಿದರು.

ಸಿಬ್ಬಂದಿ ವಸತಿ ಗೃಹ,ಸಭಾಂಗಣ ನಿರ್ಮಾಣ

ಕಲಬುರಗಿ ಮಹಾನಗರ ಪಾಲಿಕೆಗೆ ಬ್ರಹ್ಮಪುರ ಪ್ರದೇಶದ ಸರ್ವೆ ನಂಬರ್ 70ರಲ್ಲಿರುವ ಖಾಲಿ ಜಾಗದಲ್ಲಿ (ಎನ್*ಜಿಒಎಸ್ ಕಾಲೊನಿ) ಪಾಲಿಕೆ ಸಿಬ್ಬಂದಿ ವಸತಿ ಗೃಹಗಳನ್ನು ಹಾಗೂ ಜನೋಪಯೋಗಿಗಾಗಿ ಮಾದರಿಯಾದ ಬೃಹತ್ ಸಭಾಂಗಣವನ್ನು ನಿರ್ಮಿಸಬೇಕು ಎಂಬ ನಿರ್ಧಾರವನ್ನು ಸಭೆಯಲ್ಲಿ ಕೈಗೊಳ್ಳಲಾಯಿತು.

ಸಭೆಯಲ್ಲಿ ಮೇಯರ್ ಸೂಚನೆಯಂತೆ ಆಡಳಿತ ಪಕ್ಷದ ಸೈಯದ್ ಅಹ್ಮದ್ ವಿಷಯ ಪ್ರಸ್ತಾಪಿಸಿದಾಗ, ಆರತಿ ತಿವಾರಿ, ಹುಲಿಗೆಪ್ಪ ಕನಕಗಿರಿ, ಪರಶುರಾಮ ನಸಲವಾಯಿ, ಶಿವಾನಂದ ಅಷ್ಟಗಿ, ಪ್ರಮೋದ ತಿವಾರಿ, ಶರಣು ಮೋದಿ ಮೊದಲಾದ ಸದಸ್ಯರು ಮಾತನಾಡಿ, ಜಾಗದಲ್ಲಿ ವಾಣಿಜ್ಯ ಸಂಕಿರ್ಣ, ವಸತಿ ಗೃಹ ಹಾಗೂ ಸಭಾಂಗಣ ನಿರ್ಮಿಸಬೇಕು ಎಂದು ಸಲಹೆ ನೀಡಿದರು. ಮೇಯರ್ ಭೀಮರೆಡ್ಡಿ ಸದಸ್ಯರ ಸಲಹೆಗಳನ್ನು ಆಧರಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಪ್ರಕಟಿಸಿದರು.

http://vijaykarnataka.indiatimes.com/district/kalaburagi/-/articleshow/47784918.cms
 

·
Registered
Joined
·
1,464 Posts
22 p.c. of Kalaburagi city’s population is in 15-24 age group: Census figures

Every third person in the limits of Kalaburagi city, Ballari city and Raichur city is in the 15-24 age group and every fifth person in these three cities is in the 10-19 age group as per the Census 2011 figures released on Wednesday.


While the exact population of age groups in the Kalaburagi City Corporation limits was available, the population-wise details of the youth and adolescents in Ballari and Raichur were not available immediately.


Of a population of 5,43,147 in Kalaburagi City Corporation limits, 21.47 per cent (1,16,620) is in the 10-19 age group, and 22 per cent is in the 15-24 age group (1,18,428).


Sociologist Sangeeta Kattimani said the opportunity to seize the demographic dividend was expected to last till 2030. The opportunities and avenues available under the Rashtriya Kishore Swastha Karyakram, Skill Development programme, Beti Bachao Beti Padhao, Digital India and Make in India programmes launched by the Union government should be fully utilised to tap the large potential available, she said.


Ms. Kattimani said this was a historic opportunity to invest in and to enable the youth to become drivers of inclusive and sustainable development of the economy.
The primary focus should be to invest in the youth and intellectual assets in the country.


With India set to become the world’s youngest nation in 2020, there was an urgent need to create the right kind of infrastructure to equip the youth to meet the challenges of tomorrow and contribute to the economy in a meaningful way.


Ms. Kattimani said that more stress should be on to empower the rural youth, particularly girls with more emphasis on extending quality education and healthcare facilities.

As much as 21.47 per cent of the population are adolescents in the 10-19 age group
‘Invest in the youth to become drivers of inclusive development’



http://www.thehindu.com/todays-pape...4-age-group-census-figures/article7376943.ece
 

·
Registered
Joined
·
1,464 Posts
Focus should be on improving quality of education: Kharge

The former Union Minister and Leader of the Congress in the Lok Sabha M. Mallikarjun Kharge has stressed on the need for centres of higher education and universities to attach more importance to improving the quality of education and research work.


He said it was important to achieve the twin objective of producing high-quality human resource to meet the challenges of future and achieving inclusive development of individuals.


Mr. Kharge was speaking after felicitating the newly appointed Vice-Chancellor of Central University of Karnataka H.M. Maheshwaraiah, Vice-Chancellor of Kuvempu University Jogan Shankar and Vice-Chancellor of Gulbarga University S.R. Niranjana at a function organised by the Scheduled Castes and Scheduled Tribes Employees Welfare Association on the main campus of Gulbarga University on Friday.


He said that universities should have a vision to achieve excellence through high-quality research and development activities, and establish collaborations with other universities both within and outside the country, to enable global interaction of students.


The universities should accelerate their academic activities by drawing adequate funds from the University Grants Commission and other State and Central government agencies to step up their research activities, Mr. Kharge said.


He said it was unfortunate that Central University of Karnataka could not use the sum of Rs. 100 crore sanctioned for infrastructure development on its new campus at Kadaganchi in Aland taluk in the district. The construction of all buildings on the new campus would have enabled the university to start all 49 departments sanctioned to it, and more number of students would have got admission in various courses offered by the varsity. At present only around 1,400 students are admitted in 16 departments in CUK. Mr. Kharge took exception to the inordinate delay on the part of the Union Labour Ministry to establish all the paramedical courses, dental, pharmacy and nursing colleges in the ESIC Medical Education Complex. Besides this, the Medical Council of India had denied permission to admit students in the MBBS courses offered in the ESIC Medical College this year. More than 2,000 meritorious students have been

deprived of educational avenues, he said.


http://www.thehindu.com/news/nation...uality-of-education-kharge/article7436501.ece
 
201 - 220 of 253 Posts
Top