SkyscraperCity banner

1 - 20 of 108 Posts

·
Registered
Joined
·
170 Posts
Discussion Starter · #1 ·
Friends please post education related information within Gulbarga, such as list of various Engineering, Medical, Dental and other all colleges. Also share admissions, fee structure and other related information. :)
 

·
Registered
Joined
·
5,291 Posts
List of Universities in Gulbarga

1) Central University of Karnataka
2) Gulbarga University
3) VTU Regional Center for Higher Studies
4) Sharanabasava University (Under Construction)
 

·
Registered
Joined
·
5,291 Posts
List of Medical Colleges

1) Mahadevappa Rampure Medical College, Gulbarga (MRMC)
2) Khawaja Bande Nawaz Institue of Medical Sciences (KBN Medical College_
3) ESI Medical, Dental, Nursing Colleges ( ESI Medical Hub)
4) Gulbarga Institute of Medical Sciences (U/C)
 

·
Registered
Joined
·
5,291 Posts
Inside view of VTU Regional Center Gulbarga



CC; By Mr Tanga

Soon this will be converted to musical fountain!
 
  • Like
Reactions: Sunil.Biradar

·
Registered
Joined
·
5,291 Posts
ಗುಲ್ಬರ್ಗ ವಿ.ವಿ.ಗೆ ಬಸವಣ್ಣನ ಹೆಸರು

ಬಸವಕಲ್ಯಾಣ (ಬೀದರ್* ಜಿಲ್ಲೆ): ‘ಗುಲ್ಬರ್ಗ ವಿಶ್ವವಿದ್ಯಾಲಯಕ್ಕೆ ಬಸವಣ್ಣ**ನವರ ಹೆಸರು ಮತ್ತು ಇತರ ವಿಶ್ವವಿದ್ಯಾಲ*ಯಗಳಿಗೆ ಶರಣರ ಹೆಸರು ಇಡಲು ಮುಖ್ಯಮಂತ್ರಿಗಳ ಜತೆ ಚರ್ಚಿ*ಸುತ್ತೇನೆ’ ಎಂದು ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ಭರವಸೆ ನೀಡಿದರು.
ಇಲ್ಲಿನ ಬಸವ ಮಹಾಮನೆ ಆವರಣ**ದಲ್ಲಿ ಹಮ್ಮಿಕೊಂಡಿರುವ ಕಲ್ಯಾಣ*ಪರ್ವದ ಎರಡನೇ ದಿನದ ಗೋಷ್ಠಿಯಲ್ಲಿ ಮಾತನಾಡಿದರು.
‘ಬಸವ ಮಹಾಮನೆ ಆವರಣ ದಲ್ಲಿನ 108 ಅಡಿ ಎತ್ತರದ ಬಸವಣ್ಣ ನವರ ಪ್ರತಿಮೆ ಎದುರಲ್ಲಿ ದಲಿತ ಶರಣರಾದ ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ, ಮಾದಾರ ಚನ್ನಯ್ಯನವರ ಭವನ ಹಾಗೂ ಇತರ ಸ್ಮಾರಕ ನಿರ್ಮಿಸಲು ಹಣ ಮಂಜೂರು ಮಾಡಲಾಗುವುದು.
ಬಸವಣ್ಣನವರು ಅಸ್ಪೃಶ್ಯತೆ ತೊಲಗಿ ಸುವಲ್ಲಿ ಮಹತ್ವದ ಕಾರ್ಯ ಮಾಡಿ ದ್ದಾರೆ. ಅವರ ಪ್ರಯತ್ನದಿಂದಾಗಿಯೇ ಅಂದಿನ ದಲಿತರೂ ಶರಣರಾದರು. ದಲಿತ ವರ್ಗದ ಮತ್ತು ಬಸವ ತತ್ವವನ್ನು ಆಚರಿಸುತ್ತಿರುವ 50 ಕ್ಕೂ ಹೆಚ್ಚಿನ ಸಣ್ಣ ಮಠಗಳ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡಲಾಗಿದೆ’ ಎಂದು ತಿಳಿಸಿದರು.
ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಸಿ.ಎಂ. ಇಬ್ರಾಹಿಂ ಮಾತನಾಡಿ, ‘ಪರಿಸರ ಸ್ವಚ್ಛತೆಗಿಂತ ಎಲ್ಲರ ಅಂತರಂಗ ಶುದ್ಧಿ ಆಗ ಬೇಕಾಗಿದೆ.
ಅದಕ್ಕಾಗಿ ಬಸವತತ್ವದ ಆಚರಣೆ ಅವಶ್ಯ. ಬಸವ ಕಲ್ಯಾಣದಲ್ಲಿನ ಶರಣ ಸ್ಥಳಗಳ ಅಭಿವೃದ್ಧಿ ಬಗ್ಗೆ ಯೋಜನೆ ಸಿದ್ಧಪಡಿಸ ಲಾಗುವುದು.
ಪ್ರವಾಸಿಗರ ಅನು ಕೂಲಕ್ಕಾಗಿ ವಸತಿ ಕೋಣೆ ಹಾಗೂ ಇತರ ಸೌಲಭ್ಯ ಒದಗಿಸಲು ಪ್ರಯತ್ನಿಸಲಾಗುವುದು’ ಎಂದರು.
ಮಾಜಿ ಶಾಸಕ ಕೈಲಾಸನಾಥ ಪಾಟೀಲ, ಕೂಡಲ ಸಂಗಮ ಬಸವ ಧರ್ಮ ಪೀಠಾಧ್ಯಕ್ಷೆ ಮಾತೆ ಮಹಾ ದೇವಿ ಮಾತನಾಡಿದರು. ಶ್ರೀಶೈಲ ಸಾರಂಗ ಮಠದ ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ, ಮಾತೆ ಗಂಗಾ ದೇವಿ, ಮಾಜಿ ಸಂಸದ ನರಸಿಂಗರಾವ ಸೂರ್ಯವಂಶಿ ಇದ್ದರು.


http://www.prajavani.net/article/ಗುಲ್ಬರ್ಗ-ವಿವಿಗೆ-ಬಸವಣ್ಣನ-ಹೆಸರು
 

·
Registered
Joined
·
170 Posts
Discussion Starter · #8 ·
ಈ ಮಂತ್ರಿಗಳು ಮುಂದಿನ ವರ್ಷ ಮತ್ತೆ ಇದೇ ಕಾರ್ಯಕ್ರಮಕ್ಕೆ ಬಂದ್ರೆ, ಭಾಷಣ ಮಾತ್ರ ಇದೇ ಆಗಿರುತ್ತೆ. ಪ್ರಯತ್ನನೂ ಮಾಡಲ್ಲ, ಅಭಿವ್ರುದ್ದಿನೂ ಮಾಡಲ್ಲ. ಭಾಷಣ ಮಾಡೋದೂ ಬಿಡಲ್ಲ. ಎಲ್ಲಾ ಬೊಗಳೆ.
 

·
Registered
Joined
·
5,291 Posts
Gulbarga University to scrap outreach programme

‘Fresh admissions will not be allowed’


Gulbarga University has decided to fall in line with the directions of the University Grants Commission (UGC) and cancel the controversial outreach programme — offering the courses through agencies recognised by the university in other States — from the current year.
A decision to this effect was taken at the Academic Council Meeting of the University chaired by the Vice-Chancellor G.R. Naik here on Monday.
Directions
The meeting was told about the directions of the UGC, which clearly stated “the Universities should not, beyond its jurisdictional area, offer its courses through agencies recognised by the Universities”.
Prof. Naik said a decision has been taken to issue a re-notification, in line with the directions of the UGC, on giving permission to outside agencies to start study centres and offer the courses as well as inviting applications from the affiliated colleges within the jurisdictional area of Gulbarga University. The outreach programme designed by the University, which drew flak from the student and academic community, allowed these agencies to admit students and operate study centres outside the University’s jurisdictional area. Prof. Naik clarified that students who were already admitted under the outreach programme would be allowed to complete their courses and no fresh admissions would be allowed henceforth.


Exchange programme
The Vice-Chancellor told the meeting that a proposal has come from the European Commission for widening the scope of the Memorandum of Understanding (MoU) between the European Commission and the Gulbarga University, to offer the Joint Ph.D programme and post graduate student exchange programme.
At present, the MoU covers the faculty exchange and research programmes, between the European Universities and the Gulbarga University.
The programme allowed agencies to offer the university’s courses outside the State
Present students will be allowed to complete their courses



http://www.thehindu.com/todays-pape...o-scrap-outreach-programme/article6525234.ece
 

·
Registered
Joined
·
5,291 Posts
Karnataka govt allots 4.31 acres land in Gulbarga for second Govt Pharmacy College

Nandita Vijay, Bengaluru
Thursday, October 30, 2014, 08:00 Hrs [IST]
The Karnataka government has allotted 4.31 acres of land in Gulbarga for the construction of the second government pharmacy college in the state. The construction and commissioning of the pharmacy educational institute will take around 18-24 months.

Currently, the Karnataka Health System Development & Reform Project (KHSDRP) is to submit its estimate on the building construction costs. The total cost of the second Government College of Pharmacy would be Rs.26 crore for the building and the government will disburse the funds at every stage as the construction progresses, Raghurama Bhandary, Karnataka drugs controller, told Pharmabiz.

The commissioning of this institution will give a big fillip to the pharmacy education in the state, he added.

The state has a total of 96 pharmacy colleges, of which 70 offer D. Pharm, 70 B. Pharm and 60 M. Pharm. However there is only Government Pharmacy College at Bengaluru which is a 51-year old institution.

Going by the expansion of the pharma industry and pharmacy trade, there is a need for more qualified candidates and the second Government Pharmacy College would encourage students from the district to also look at for pharmacy over specialisations like medicine and engineering.

The first GCP was commissioned in 1964 started off by offering D. Pharm. Upto 2012-13, 3,000 students of D. Pharm, 2,500 in B. Pharm and 1,000 M. Pharm candidates passed out. The annual student intake for D. Pharm is 60, B. Pharm is 50 and M. Pharm is 20. The fee structure too is the lowest compared to the private colleges.

With the lack of trained teachers in the pharmacy colleges impacting the quality of pharmacy education, the state drugs control department which is also in charge of the Government Pharmacy College, had proposed to the state government to clear 158 teaching and non teaching staff posts for the second GCP at Gulbarga. Now the state government has put forth the proposal to Centre and the clearance is awaited from the Union Cabinet, he said.

During the state budget 2014-15, the government had set aside Rs.6,023 crore towards the departments of Health, Family Welfare and Medical Education. Out of this, the state drugs control department received Rs.40.27 crore.

Gulbarga is a district in the northern part of the state and the government has been looking to improve the educational infrastructure among other amenities. In June this year, the state government announced establishment of six new medical colleges which included Gulbarga along with the newly formed districts of Koppal, Chamarajanagar, Karwar, Madikeri and Gadag with an intake of 150 each.





http://www.pharmabiz.com/NewsDetails.aspx?aid=84821&sid=1
________________________________________________________


Gulbarga the new Education Hub of North Karnataka with 4 Medical colleges in city and 6 Engineering Colleges in city, 3 Universities and Regional Center of VTU is all set to aim for IIT :) :banana:
 

·
Registered
Joined
·
5,291 Posts
ಡಿಸೆಂಬರ್*ನಲ್ಲಿ ಕೇಂದ್ರೀಯ ವಿವಿಗೆ ರಾಷ್ಟ್ರಪ&

ಗುಲ್ಬರ್ಗ: ಇಲ್ಲಿನ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಎರಡನೇ ಘಟಿಕೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳಲು ರಾಷ್ಟ್ರಪತಿ ಪ್ರಣವ್* ಮುಖರ್ಜಿ ಅವರು ಡಿಸೆಂಬರ್*ನಲ್ಲಿ ಆಗಮಿಸಲು ಒಪ್ಪಿಕೊಂಡಿರುವ ಹಿನ್ನೆಲೆಯಲ್ಲಿ ವಿವಿ ಆವರಣದಲ್ಲಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಜಿಲ್ಲಾಡಳಿತ ಮುಂದಾಗಿದೆ.
‘ಘಟಿಕೋತ್ಸವವನ್ನು ಡಿಸೆಂಬರ್*ನಲ್ಲಿ ನಡೆಸುವಂತೆ ಸೂಚನೆ ಬಂದಿದೆ. ಈ ಕಾರ್ಯಕ್ರಮಕ್ಕೆ ರಾಷ್ಟ್ರಪತಿ ಬರುತ್ತಿರುವುದಾಗಿ ತಿಳಿಸಿದ್ದಾರೆ. ಆದರೆ ನಿರ್ದಿಷ್ಟವಾದ ದಿನಾಂಕ ನಿಗದಿಯಾಗಿಲ್ಲ. ನ.15ರ ಒಳಗಾಗಿ ದಿನಾಂಕ ನೀಡಿದರೆ ಉತ್ತಮ ಎಂದು ಕೇಳಿಕೊಳ್ಳಲಾಗಿದೆ’ ಎಂದು ಕರ್ನಾಟಕ ಕೇಂದ್ರೀಯ ವಿವಿ ಕುಲಪತಿ ಪ್ರೊ.ಎಂ.*ಎನ್*.ಸುಧೀಂದ್ರರಾವ್* ‘ಪ್ರಜಾವಾಣಿ’ಗೆ ತಿಳಿಸಿದರು. ಜಿಲ್ಲಾಧಿಕಾರಿ ವಿಪುಲ್* ಬನ್ಸಲ್* ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳ ತಂಡವು ಬುಧವಾರ ಕ್ಯಾಂಪಸ್*ಗೆ ಭೇಟಿ ನೀಡಿ, ಸಮಸ್ಯೆಗಳನ್ನು ಪರಿಶೀಲಿಸಿದೆ.
ಜಿಲ್ಲಾಡಳಿತದಿಂದ ಎಲ್ಲ ರೀತಿಯ ನೆರವು ನೀಡುವುದಾಗಿ ಘೋಷಿಸಿದ್ದಾರೆ. ವಿವಿಯಿಂದ ಯಾವುದೇ ಇಲಾಖೆಯ ನೆರವು ಕೋರಿದರೂ ತತ್*ಕ್ಷಣದಲ್ಲಿ ನೆರವೇರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾಧಿಕಾರಿ ಅವರ ಮಾತಿನಿಂದ ಸಾಕಷ್ಟು ವಿಶ್ವಾಸ ಮೂಡಿದೆ ಎಂದರು.
ಯಾವುದೇ ನೀರು ಇದ್ದರೂ, ಅದು ಕುಡಿಯಲು ಯೋಗ್ಯವೆ ಎಂಬುದನ್ನು ಪರೀಕ್ಷಿಸಲು ₨6 ಲಕ್ಷ ವೆಚ್ಚದಲ್ಲಿ ವಾಟರ್* ಟೆಸ್ಟಿಂಗ್* ಚಿಪ್*ವೊಂದನ್ನು ಖರೀದಿಸ*ಲಾಗು*ತ್ತಿದೆ. ನೂತನ ಕ್ಯಾಂಪಸ್*ನಿಂದ ಮೂರು ಕಿಲೋ ಮೀಟರ್* ದೂರದಲ್ಲಿ ಕೊಳವೆಬಾವಿಯೊಂದನ್ನು ಕೊರೆಯಲಾಗಿದ್ದು, ಅದರಲ್ಲಿ ಹೆಚ್ಚು ನೀರಿನ ಲಭ್ಯತೆ ಇದೆ.
ಅಲ್ಲಿಂದ ನೀರು ಪೂರೈಸಲು ಪೈಪ್*ಲೈನ್* ಕೆಲಸವನ್ನು ಅಧಿಕಾರಿಗಳು ಕೈಗೊಂಡಿದ್ದಾರೆ ಎಂದು ತಿಳಿಸಿದರು. ರಾಷ್ಟ್ರಪತಿ ಭೇಟಿಯ ಹಿನ್ನೆಲೆಯಲ್ಲಿ ಕ್ಯಾಂಪಸ್* ಸಮಸ್ಯೆ ಪರಿಹರಿಸಲು ಜಿಲ್ಲಾಡಳಿತವು ಅದ್ಯತೆ ನೀಡಿ ಕೆಲಸ ಮಾಡುತ್ತಿದೆ. ನವೆಂಬರ್* 8ರಂದು ಜಿಲ್ಲಾಧಿಕಾರಿ ನೇತೃತ್ವದ ಅಧಿಕಾರಿಗಳ ತಂಡವು ಮತ್ತೆ ಕ್ಯಾಂಪಸ್*ಗೆ ಭೇಟಿ ನೀಡಿ, ಪರಿಹಾರ ಕಾರ್ಯಗಳನ್ನು ಪೂರ್ಣಗೊಳಿಸಿದ್ದರ ಬಗ್ಗೆ ಪರಿಶೀಲಿಸಲಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗಳು ತಿಳಿಸಿದ್ದಾರೆ.




http://www.prajavani.net/article/ಡಿಸೆಂಬರ್‌ನಲ್ಲಿ-ಕೇಂದ್ರೀಯ-ವಿವಿಗೆ-ರಾಷ್ಟ್ರಪತಿ-ಭೇಟಿ
 

·
Registered
Joined
·
5,291 Posts
ಎಚ್*ಕೆಇ ವಿವಿ ಸ್ಥಾಪನೆಗೆ ಡಾ.ಅಪ್ಪ ಸಲಹೆ

ಕಲಬುರಗಿ: ಉತ್ತರ ಕರ್ನಾಟಕದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಮಾದರಿಯ ಕೊಡುಗೆ ನೀಡುವ ಮತ್ತು ಪ್ರಮುಖ ಶಿಕ್ಷಣ ಸಂಸ್ಥೆಯಾಗಿರುವ ಹೈದರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯಿಂದಲೇ ಎಚ್*ಕೆಇ ವಿಶ್ವವಿದ್ಯಾಲಯವನ್ನು ಸ್ಥಾಪನೆ ಮಾಡುವಂತೆ ಮಹಾದಾಸೋಹಿ ಶರಣಬಸವೇಶ್ವರ ಸಂಸ್ಥಾನದ ಪೀಠಾಧಿಪತಿ ಡಾ.ಶರಣಬಸವಪ್ಪ ಅಪ್ಪ ಸಲಹೆ ನೀಡಿದರು.

ಹೈದರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಡಿಯಲ್ಲಿ ನಗರದಲ್ಲಿ ನಡೆಯುತ್ತಿರುವ ಮಹಾದೇವಪ್ಪ ರಾಂಪುರೆ ವೈದ್ಯಕೀಯ ಕಾಲೇಜು ಸುವರ್ಣ ಸಂಭ್ರಮಕ್ಕೆ ಕಾಲಿಟ್ಟ ಹಿನ್ನೆಲೆಯಲ್ಲಿ ನೂತನವಾಗಿ ನಿರ್ಮಿಸಲಾಗುತ್ತಿರುವ ಸುವರ್ಣ ಮಹೋತ್ಸವ ಮಹಾದ್ವಾರ ನಿರ್ಮಾಣಕ್ಕೆ ಮಂಗಳವಾರ ನಡೆದ ಸಮಾರಂಭದಲ್ಲಿ ಭೂಮಿ ಪೂಜೆಯನ್ನು ನೆರೆವೇರಿಸಿ ಮಾತನಾಡಿದರು.

ಶರಣಬಸವೇಶ್ವರ ವಿದ್ಯಾವರ್ಧಕ ಸಂಘಕ್ಕೆ ವಿವಿಯನ್ನು ಮಂಜೂರು ಮಾಡಿಸಿಕೊಂಡಿದ್ದು, ದೊಡ್ಡ ಸಂಸ್ಥೆಯಾಗಿರುವ ಎಚ್*ಕೆಇ ಪದಾಧಿಕಾರಿಗಳು ಈ ನಿಟ್ಟಿನಲ್ಲಿ ಗಂಭೀರ ಚಿಂತನೆ ನಡೆಸುವ ಮೂಲಕ ವಿವಿ ಜತೆಗೆ ದೇಶದಕ್ಕೆ ಮಾದರಿಯಾಗಿರುವಂತ ಉನ್ನತ ಶಿಕ್ಷಣವನ್ನು ನೀಡಲು ಮುಂದಾಗಬೇಕು ಎಂದರು.

ನಮ್ಮಲ್ಲಿ ಮೆಡಿಕಲ್, ಬಿಇ ಕಲಿತವರಿಗೆ ಕೆಲಸ ನೀಡಲು ಯುರೋಪ್ ಹಿಂದೇಟು ಹಾಕುತ್ತಿದ್ದಾರೆ. ಅಲ್ಲದೆ ಅಲ್ಲೊಂದು ಪರೀಕ್ಷೆಯನ್ನು ನಡೆಸುತ್ತಾರೆ, ಅದರಲ್ಲಿ ಉತ್ತೀರ್ಣರಾದರೆ ಮಾತ್ರ ಕೆಲಸ ನೀಡುತ್ತಾರೆ, ಬಹುತೇಕರು ಅದರಲ್ಲಿ ಅನುತ್ತೀರ್ಣರಾಗುತ್ತಿದ್ದಾರೆ, ಹೀಗಾಗಿ ನಾವು ಉನ್ನತ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವುದು ಅತ್ಯಂತ ಅಗತ್ಯವಾಗಿದೆ ಎಂದು ಡಾ.ಅಪ್ಪ ಪ್ರತಿಪಾದಿಸಿದರು.

ಗುಣಮಟ್ಟದ ಶಿಕ್ಷಣವನ್ನು ನೀಡುವುದರಿಂದಲೇ ದೇಶ ಮತ್ತು ನಾವು ಪ್ರಗತಿ ಕಾಣಲ ಸಾಧ್ಯವಾಗುತ್ತದೆ, ಅದಕ್ಕೆ ಪೂರಕವಾಗಿ ಶಿಕ್ಷಣ ಪದ್ದತಿಯಲ್ಲಿ ಹಲವು ಬದಲಾವಣೆಗಳನ್ನು ತರಬೇಕು ಎಂದು ಅಭಿಪ್ರಾಯಪಟ್ಟರು.

ಮಾಜಿ ಸಂಸದ ಹಾಗೂ ಎಚ್*ಕೆಇ ಮಾಜಿ ಅಧ್ಯಕ್ಷರಾದ ಡಾ.ಬಿ.ಜಿ.ಜವಳಿ ಮಾತನಾಡಿ, 1963ರಲ್ಲಿ ಎಂಆರ್*ಎಂಸಿ ಆರಂಭಗೊಂಡಾಗ ಉಪನ್ಯಾಸಕ, ಉಪ ಪ್ರಾಚಾರ್ಯ, ಪ್ರಾಚಾರ್ಯರಾಗಿ ಕೆಲಸ ಮಾಡಿದ ದಿನಗಳನ್ನು ನೆನಪಿಸಿಕೊಂಡರು, ಈ ಸಂಸ್ಥೆಯನ್ನು ಇನ್ನಷ್ಟು ಉನ್ನತಮಟ್ಟದಲ್ಲಿ ಬೆಳೆಸಿಕೊಂಡು ಹೋಗುವುದರ ಜತೆಗೆ ಇಲ್ಲಿನ ವೈದ್ಯರು ಎಂದರೆ ಕರೆದು ಕೆಲಸ ಕೊಡುವಂತಾಗಬೇಕು ಎಂದು ನುಡಿದರು.

ಎಚ್*ಕೆಇ ಸಂಸ್ಥೆಯ ಅಧ್ಯಕ್ಷ ಶಶೀಲ್ ನಮೋಶಿ ಅಧ್ಯಕ್ಷತೆಯನ್ನು ವಹಿಸಿದ್ದರು. ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರಾದ ಶಿವಾನಂದ ಮಾನಕರ್, ರಾಜಾ ಭೀಮಳ್ಳಿ, ಸಂಜೀವ ಪಾಟೀಲ್, ಎನ್.ಡಿ.ಪಾಟೀಲ್,ಸುಭಾಷ ಬಿಜಾಪುರೆ, ಭೀಮಾಶಂಕರ ಬಿಲಗುಂದಿ, ಕಾಲೇಜಿನ ಪ್ರಾಚಾರ್ಯ ಡಾ.ಭಂಡಾರಿ ಮಲ್ಲಿಕಾರ್ಜುನ ಸೇರಿದಂತೆ ಅನೇಕರಿದ್ದರು.

ಉಪಾಧ್ಯಕ್ಷ ಬಾಬುರಾವ ಮಂಗಾಣೆ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಶೃತಿ ಶರ್ಮಾ ಪ್ರಾರ್ಥಿಸಿದರು, ಡಾ.ರಾಜಶ್ರೀ ಇಂಗಿನ ನಿರೂಪಿಸಿದರು. ಗಂಗಾಧರ ಎಲಿ ವಂದಿಸಿದರು.

ಎಂಆರ್*ಎಂಸಿಗೆ ಹೊಸ ರೂಪ: ನಮೋಶಿ

ಮಹಾದೇವಪ್ಪ ರಾಂಪುರೆ ಮೆಡಿಕಲ್ ಕಾಲೇಜಿಗೆ ಮುಂದಿನ ದಿನಗಳಲ್ಲಿ ಹೊಸರೂಪ ನೀಡಲಾಗುತ್ತದೆ ಎಂದು ಎಚ್*ಕೆಇ ಅಧ್ಯಕ್ಷ ಶಶೀಲ್ ನಮೋಶಿ ಹೇಳಿದರು. ಸುವರ್ಣ ಮಹಾದ್ವಾರ ನಿರ್ಮಾಣಕ್ಕೆ ನಡೆದ ಅಡಿಗಲ್ಲು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, 50 ವರ್ಷ ಇತಿಹಾಸ ಹೊಂದಿರುವ ಕಾಲೇಜಿಗೆ ದ್ವಾರ ನಿರ್ಮಾಣ ಮಾಡಲಾಗುವುದು. ಅಲ್ಲದೆ ಹಳೆಯ ಕಟ್ಟಡವನ್ನು ನವೀಕರಣ ಮಾಡಿ ಸುಸಜ್ಜಿತಗೊಳಿಲಾಗುವುದು ಎಂದರು.

ನವೀಕರಣ ಕೆಲಸ ಮುಗಿದ ಬಳಿಕ ಮಹಾದೇವಪ್ಪ ರಾಂಪುರೆ ಅವರ ಪುತ್ಥಳಿಯನ್ನು ದ್ವಾರದ ಬಳಿಯಲ್ಲಿ ಪ್ರತಿಷ್ಠಾಪಿಸಲಾಗುವುದು. ಅಲ್ಲದೆ ಮುಂದಿನ ದಿನಗಳಲ್ಲಿ ಕಾಲೇಜಿನ ವಿದ್ಯಾರ್ಥಿಗಳಿಗೆ ಇನ್ನಷ್ಟು ಅಗತ್ಯವಿರುವ ಮೂಲ ಸೌಕರ್ಯಗಳನ್ನು ಕಲ್ಪಿಸಲಾಗುವುದು ಎಂದು ನಮೋಶಿ ತಿಳಿಸಿದರು.

http://vijaykarnataka.indiatimes.com/articleshow/45046968.cms
____________________________________________________________
So will this be 5th University in the making in Gulbarga after Gulbarga University, Central University, Sharanabasava University and VTU Regional Center ? now HKE University :cheers:
 

·
Registered
Joined
·
5,291 Posts
ಕಡಿಮೆ ಖರ್ಚಿನಲ್ಲಿ ಬೆಳೆ ಕಟಾವು ಯಂತ್ರ!

  • ಕೆರೋಳ್ಳಿ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿ ಸಾಧನೆ





ಬೆಳೆ ಕಟಾವು ಯಂತ್ರದೊಂದಿಗೆ ವಿದ್ಯಾರ್ಥಿ ರಮೇಶ ಹಾಗೂ ತಂದೆ ವೀರಭದ್ರಪ್ಪ ಮತ್ತು ಶಿಕ್ಷಕ ಪ್ರವೀಣ ಎಚ್*.ವಿ.




ಚಿಂಚೋಳಿ: ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಶಿಕ್ಷಕರ ಮಾತ್ರ ಹಿರಿದಾಗಿದೆ. ಶಿಕ್ಷಕರು ತಮ್ಮಲ್ಲಿರುವ ಜ್ಞಾನವನ್ನು ಮಕ್ಕಳಿಗೆ ಧಾರೆ ಎರೆದಾಗ ಮಾತ್ರ ಮಕ್ಕಳ ಮನಸ್ಸು ವಿಕಾಸಗೊಳ್ಳಲು ಸಾಧ್ಯ.
ಇದಕ್ಕೆ ಪೂರಕ ಎಂಬಂತೆ ಕಲಬುರ್ಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಕೆರೋಳ್ಳಿ ಸರ್ಕಾರಿ ಪ್ರೌಢ ಶಾಲೆಯ ಶಿಕ್ಷಕ ಆನಂದಪ್ಪ ಚಂಡ್ರಿಕಿ ಹಾಗೂ ಪ್ರವೀಣ ಎಚ್*.ವಿ ಅವರ ಮಾರ್ಗದರ್ಶನದಲ್ಲಿ ಶಾಲೆಯ 10ನೇ ತರಗತಿಯ ವಿದ್ಯಾರ್ಥಿ ರಮೇಶ ವೀರಭದ್ರಪ್ಪ ಜಡಿ ನಿರುಪಯುಕ್ತ ವಸ್ತುಗಳಿಂದ ಬೆಳೆ ಕಟಾವು ಯಂತ್ರ ತಯಾರಿಸಿ ಗಮನ ಸೆಳೆದಿದ್ದಾರೆ.
ಬಾಲಕನ ತಂದೆ ಚಿಂಚೋಳಿ ತಾಲ್ಲೂಕು ಭಂಟನಳ್ಳಿ ಗ್ರಾಮದ ನಿವಾಸಿ ಕೃಷಿಕ ವೀರಭದ್ರಪ್ಪ ಜಡಿ ಅವರ ಪ್ರೋತ್ಸಾಹ ಹಾಗೂ ಶಿಕ್ಷಕರ ಮಾರ್ಗ ದರ್ಶನ ಮತ್ತು ವಿದ್ಯಾರ್ಥಿಯ ಸೃಜನಶೀ ಲತೆಯಿಂದ ಈ ಬೆಳೆ ಕಟಾವು ಯಂತ್ರ ಆವಿಷ್ಕಾರಗೊಂಡಿದೆ.
ಪುಟಾಣಿಗಳು ಓಡಿಸುವ ಬೈಸಿಕಲ್*, ಕೆಟ್ಟು ಹೋದ ಫ್ಯಾನಿನ ಮೋಟಾರ್* ಮತ್ತು ಕಲ್ಲು ಕೊರೆಯುವ ಯಂತ್ರದ ನಿರುಪಯುಕ್ತ ಬ್ಲೇಡ್* ಮತ್ತು ಒಂದು ಮಣೆ ಹಾಗೂ ಕಬ್ಬಿಣದ ಸರಳು ಬಳಸಿ ಇವರು ಸರಳವಾದ ಬೆಳೆ ಕಟಾವು ಯಂತ್ರ ತಯಾರಿಸಿದ್ದಾರೆ. ವಿದ್ಯುತ್*ನಿಂದ ಚಲಿಸಬಹುದಾದ ಈ ಯಂತ್ರ ವನ್ನು ಸೌರಶಕ್ತಿಯಿಂದಲೂ ಚಾಲನೆ ಮಾಡಲು ಅವಕಾಶವಿದೆ.
ಕೂಲಿ ಕಾರ್ಮಿಕರ ಕೊರತೆ ನೀಗಿಸುವ, ಕಡಿಮೆ ಬೆಲೆಯಲ್ಲಿ ಖರೀದಿಸುವ ಮತ್ತು ಸಮಯ ಉಳಿ ಸುವ ಕೃಷಿಸ್ನೇಹಿ ಹಾಗೂ ಸರಳವಾದ ಸಾಧನ ಈ ವಿದ್ಯಾರ್ಥಿಯ ಪ್ರತಿಭೆಗೆ ಸಾಕ್ಷಿಯಾಗಿದೆ.ತಾಲ್ಲೂಕು, ಜಿಲ್ಲೆ, ವಿಭಾಗ ಹಾಗೂ ರಾಜ್ಯ ರಾಷ್ಟ್ರಮಟ್ಟದಲ್ಲಿ ಬೆಳೆ ಕಟಾವು ಸಾಧನ ಪ್ರದರ್ಶಿಸಿ ಮೆಚ್ಚುಗೆಗೆ ಪಾತ್ರರಾಗಿ ರಮೇಶ ಜಡಿ ಶಾಲೆಗೆ ಕೀರ್ತಿ ತಂದಿದ್ದಾರೆ.

ವಿಜಯಾಪುರದಲ್ಲಿ ಡಿಎಸ್*ಇಆರ್*ಟಿ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಜಂಟಿಯಾಗಿ ಆಯೋಜಿಸಿದ್ದ ರಾಜ್ಯ ಮಟ್ಟದ ಪ್ರೌಢ ಶಾಲಾ ಮಕ್ಕಳ ವಿಜ್ಞಾನ ಮಾದರಿ ಪ್ರದರ್ಶನದಲ್ಲಿ ಮೆಚ್ಚುಗೆ ಗಳಿಸಿ ‘ಇನ್ಸ್*ಪೈರ್* ಅವಾರ್ಡ್* –2014’ ಪಡೆದಿರುವ ಬಾಲಕ ರಮೇಶ, ನವ ದೆಹಲಿಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿ ವಾಲಯ ಅಕ್ಟೋಬರ್*ನಲ್ಲಿ ಹಮ್ಮಿಕೊಂಡಿದ್ದ 4ನೇ ರಾಷ್ಟ್ರಮಟ್ಟದ ‘ವಸ್ತುಪ್ರದರ್ಶನ ಮತ್ತು ಸ್ಪರ್ಧೆಯಲ್ಲಿ ಭಾಗವಹಿಸಿ ಇನ್ಸ್*ಪೈರ್* ಅವಾರ್ಡ್* ಹಾಗೂ ಪ್ರಶಸ್ತಿ ಫಲಕ ಮತ್ತು ನಗದು ಪುರಸ್ಕಾರ ಪಡೆದಿದ್ದಾರೆ.
ಈ ಸಾಧನ ನೋ ಕಾಸ್ಟ್* –ಲೋ ಕಾಸ್ಟ್* ನಿಯಮ ಒಳಗೊಂಡಿದೆ. ಇದರ ತಯಾರಿಕೆಗೆ ಹೆಚ್ಚು ಹಣದ ಅವಶ್ಯಕತೆಯಿಲ್ಲ ಹೀಗಾಗಿ ನೋ ಕಾಸ್ಟ್*. ಇದರ ಮಾರಾಟಕ್ಕೆ ಕಡಿಮೆ ಬೆಲೆ ನಿಗದಿಯಾಗಲಿದೆ ಹೀಗಾಗಿ ಇದೊಂದು ಲೋ ಕಾಸ್ಟ್* ಸಾಧನ ಎಂಬುದು ಸ್ಥಳೀಯರ ಮೆಚ್ಚುಗೆಯ ಮಾತುಗಳು.
2002–03ರಲ್ಲಿ ಪ್ರಾರಂಭವಾದ ಕೆರೋಳ್ಳಿಯ ಸರ್ಕಾರಿ ಪ್ರೌಢ ಶಾಲೆಯಲ್ಲಿ 143 ಮಕ್ಕಳು ಅಭ್ಯಾಸ ಮಾಡುತ್ತಿದ್ದಾರೆ. 7–ಕೊಠಡಿಗಳ ಸ್ವಂತ ಕಟ್ಟಡ ಹೊಂದಿರುವ ಇಲ್ಲಿ 8 ಮಂದಿ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ದೈಹಿಕ ಶಿಕ್ಷಣ ಶಿಕ್ಷಕ ಮತ್ತು ಚಿತ್ರಕಲೆ ಶಿಕ್ಷಕ ಹುದ್ದೆ ಖಾಲಿಯಿವೆ. ಎಸ್ಸೆಸ್ಸೆಲ್ಸಿಯಲ್ಲಿ ಶೇ 93 ಫಲಿತಾಂಶ ಪಡೆದ ಶಾಲೆ ಯಲ್ಲಿ 30 ಮಕ್ಕಳ ಪೈಕಿ 12 ಮಕ್ಕಳು ಪ್ರಥಮ ಶ್ರೇಣಿಯಲ್ಲಿ ಪಾಸಾಗಿದ್ದಾರೆ.
ಶಾಲೆಗೆ ಆವರಣ ಗೋಡೆ ಇಲ್ಲ, ಕಂಪ್ಯೂಟರ್* ಇದ್ದರೂ ಅವು ದೂಳು ತಿನ್ನುತ್ತಿವೆ. ಇದರಿಂದ ಕಂಪ್ಯೂಟರ್* ತರಗತಿ ಇಲ್ಲಿನ ವಿದ್ಯಾರ್ಥಿಗಳಿಗೆ ಮರಿಚೀಕೆಯಾಗಿದೆ.
‘ದೂರದೃಷ್ಟಿಯ ಬಾಲಕ’
ವಿದ್ಯಾರ್ಥಿ ರಮೇಶ ಜಡಿ ದೂರದೃಷ್ಟಿ ಹಾಗೂ ಉತ್ತಮ ಕೌಶಲ ಹೊಂದಿರುವ ಬಾಲ ಪ್ರತಿಭೆ. ಕೃಷಿಕ ಕುಟುಂಬದಿಂದ ಬಂದವರಾಗಿದ್ದರಿಂದ ಸಹಜವಾಗಿ ಕೃಷಿಯ ಸೆಳೆತ ಆತನಲ್ಲಿದೆ. ಇದುವೇ ಕೃಷಿ ಉಪಕರಣ ತಯಾರಿಸಲು ಪ್ರೇರಣೆಯಾಗಿದೆ. ಇದಕ್ಕೆ ನಾನು ಪೂರಕ ಮಾರ್ಗದರ್ಶನ ನೀಡಿದ್ದೇನೆ.
–ಆನಂದಪ್ಪ ಚಂಡ್ರಿಕಿ, ಮಾರ್ಗದರ್ಶಕ ಶಿಕ್ಷಕ
‘ಕ್ರಿಯಾಶೀಲ ಬಾಲಕ’
ಬೆಳೆ ಕಟಾವು ಸಾಧನ ತಯಾರಿಸಿರುವ ಬಾಲಕ ರಮೇಶ ಪ್ರತಿಭಾವಂತ ವಿದ್ಯಾರ್ಥಿ. ಶಾಲೆಯ ಎಲ್ಲಾ ಚಟುವಟಿಕೆಗಳಲ್ಲಿ ಕ್ರೀಯಾಶೀಲತೆಯಿಂದ ಪಾಲ್ಗೊಳ್ಳುವ ಈತ ಶಿಕ್ಷಕರು ಹೇಳಿದ್ದನ್ನು ಚಾಚು ತಪ್ಪದೇ ಪಾಲಿಸುತ್ತಾನೆ
–ಪ್ರವೀಣ ಎಚ್*.ವಿ, ಶಿಕ್ಷಕರು


http://www.prajavani.net/article/ಕಡಿಮೆ-ಖರ್ಚಿನಲ್ಲಿ-ಬೆಳೆ-ಕಟಾವು-ಯಂತ್ರ
 

·
Registered
Joined
·
5,291 Posts
  • Like
Reactions: harshaseram

·
Registered
Joined
·
5,291 Posts
Inside view of VTU Regional Center Gulbarga at Night





 
  • Like
Reactions: harshaseram

·
Registered
Joined
·
5,291 Posts
Inside view of VTU Regional Center Gulbarga at Night



 
1 - 20 of 108 Posts
Top