SkyscraperCity banner

101 - 120 of 142 Posts

·
Registered
Joined
·
5,291 Posts
Wow amazing all roads leading to airport are getting enhanced :banana: Annapurna hospital till Kharge petrol bunk was badly needed four laning as traffic is huge and this is one main road which need to be four laned soon
 

·
Registered
Joined
·
5,291 Posts
ಶೀಘ್ರವೇ ರಂಗಾಗಲಿದೆ ರಿಂಗ್*ರಸ್ತೆ

ಕಲಬುರ್ಗಿ: ನಗರದ ರಿಂಗ್*ರಸ್ತೆಯ ರಾಮ*ಮಂದಿರ ವೃತ್ತ ಮಾರ್ಗವಾಗಿ ಶಹಾಬಾದ್* ಕ್ರಾಸ್* ಹುಮಾನಾಬಾದ್* ಕ್ರಾಸ್*ವರೆಗಿನ ಒಟ್ಟು 11 ಕಿಲೋಮೀಟರ್ ಉದ್ದದ ರಿಂಗ್*ರಸ್ತೆಯನ್ನು ಭಾರತೀಯ ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರವು (ಎನ್*ಎಚ್*ಎಐ) ಮೇಲ್ದರ್ಜೆಗೆ ಏರಿಸಿ, ಇನ್ನಷ್ಟು ಸುಂದರಗೊಳಿಸಲು ಮುಂದಾಗಿದೆ.


ಬರುವ ಏಪ್ರಿಲ್*ನಿಂದ ಕಾಮಗಾರಿ ಆರಂಭಿಸುವಂತೆ ಖಾಸಗಿ ಕಂಪೆನಿಯೊಂದಕ್ಕೆ ಈಗಾಗಲೇ ಎನ್*ಎಚ್*ಎಐ ಗುತ್ತಿಗೆ ವಹಿಸಿದೆ. ವಾಹನ ದಟ್ಟಣೆ ತಪ್ಪಿಸಲು ಹಾಗೂ ದೂರ ಸಂಚರಿಸುವ ವಾಹನಗಳಿಗೆ ಅನುಕೂಲವಾಗಲು ನಿರ್ಮಿಸಿರುವ ಕಲಬುರ್ಗಿ ರಿಂಗ್*ರಸ್ತೆ ಒಟ್ಟು 22.5 ಕಿ.ಮೀ ಉದ್ದವಿದ್ದು, ಅದರಲ್ಲಿ ಅರ್ಧಭಾಗವು ಬೀದರ್–ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿಗೆ ಸೇರಿದೆ.


ಈ ಮೊದಲು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮವು (ಕೆಆರ್*ಡಿಸಿಎಲ್) ರಾಜ್ಯದ ಅನುದಾನದಲ್ಲಿ ಕಲಬುರ್ಗಿ ರಿಂಗ್*ರಸ್ತೆ ನಿರ್ಮಾಣ ಕಾರ್ಯವನ್ನು 2006ರಲ್ಲಿ ಮಾಡಿದೆ. ಆದರೆ, ರಿಂಗ್*ರಸ್ತೆಯ ಎರಡೂ ಭಾಗದಲ್ಲಿ ಸರ್ವಿಸ್* ರಸ್ತೆಗಳ ಕಾಮಗಾರಿ ಅಪೂರ್ಣ ಸ್ಥಿತಿಯಲ್ಲಿದೆ. ಹೀಗಾಗಿ ಸರ್ವಿಸ್* ರಸ್ತೆ ಇರುವ ಕೆಲವು ಭಾಗಗಳಲ್ಲಿ ಅತಿಕ್ರಮಣ*ವಾಗಿದೆ.


ನಿರ್ಮಾಣಗೊಂಡ ಸರ್ವಿಸ್* ರಸ್ತೆಗೆ ಎಲ್ಲಿಯೂ ಡಾಂಬರೀಕರಣವಾಗಿಲ್ಲ. ಅಪೂರ್ಣ ಸ್ಥಿತಿಯಲ್ಲಿರುವ ರಿಂಗ್*ರಸ್ತೆಯನ್ನು ಪೂರ್ಣ*ಗೊಳಿಸಲು ಎನ್*ಎಚ್*ಎಐ ಕಾರ್ಯ*ಪ್ರವೃತ್ತವಾಗಿದೆ.

ರಿಂಗ್*ರಸ್ತೆ ಹೀಗಿದೆ: ಎರಡು ಭಾಗದ ಸರ್ವಿಸ್* ರಸ್ತೆಗಳನ್ನು ಒಳಗೊಂಡಂತೆ ರಿಂಗ್*ರಸ್ತೆಯ ಅಗಲ ಒಟ್ಟು 35 ಮೀಟರ್* ಇದೆ. ಸರ್ವಿಸ್* ರಸ್ತೆ ಅಗಲ 5.5 ಮೀಟರ್*, ಸರ್ವಿಸ್* ರಸ್ತೆ ಮತ್ತು ಮುಖ್ಯರಸ್ತೆಯ ಮಧ್ಯೆ 3 ಮೀಟರ್* ಅಗಲದ ಖಾಲಿ ಜಾಗ. ವಾಹನಗಳು ಸಂಚರಿಸುವ ರಸ್ತೆಯು ಎರಡುಭಾಗದಲ್ಲಿ ತಲಾ 7.5 ಮೀಟರ್* ಅಗಲವಿದೆ. ಈ ಮುಖ್ಯರಸ್ತೆಗಳ ಮಧ್ಯೆದಲ್ಲಿ 3 ಮೀಟರ್* ಅಗಲದ ವಿಭಜಕವಿದೆ.

ರಸ್ತೆ ನಿರ್ಮಾಣ: ರಾಷ್ಟ್ರೀಯ ಹೆದ್ದಾರಿ*ಗೊಳಪಡುವ ಈ ಮಾರ್ಗದಲ್ಲಿ ರಾಮಮಂದಿರ ವೃತ್ತದಿಂದ ಶಹಾಬಾದ್* ಕ್ರಾಸ್*ವರೆಗೂ 4.6 ಕಿಲೋಮೀಟರ್* ಮತ್ತು ಶಹಾಬಾದ್* ಕ್ರಾಸ್*ನಿಂದ ಹುಮನಾಬಾದ್* ಕ್ರಾಸ್*ವರೆಗೂ 6.4 ಕಿಲೋಮೀಟರ್* ಉದ್ದವಿದೆ.



ಈ ರಸ್ತೆ ಮಾರ್ಗದಲ್ಲಿ ರಾಮಮಂದಿರ ವೃತ್ತ, ನಾಗನಹಳ್ಳಿ ಕ್ರಾಸ್* ವೃತ್ತ, ಶಹಾಬಾದ್* ವೃತ್ತ, ಖರ್ಗೆ ವೃತ್ತ, ಹುಮನಾಬಾದ್* ವೃತ್ತ– ಹೀಗೆ ಒಟ್ಟು ಐದು ಪ್ರಮುಖ ವೃತ್ತಗಳಿವೆ.
ಇವುಗಳಲ್ಲದೇ, ಕುಸನೂರ, ಹಾಗರಗಾ, ಅಜಾದ್*ಪುರ ಗ್ರಾಮಕ್ಕೆ ಸಂಚರಿಸುವ ರಸ್ತೆಗಳು ರಿಂಗ್*ರಸ್ತೆಯ ಮೂಲಕವೇ ಹೋಗಿವೆ. ಈ ಭಾಗದ ರಿಂಗ್*ರಸ್ತೆಯು ಸದಾ ಜನದಟ್ಟಣೆ ಹಾಗೂ ವಾಹನ ದಟ್ಟಣೆಯಿಂದ ಕೂಡಿದೆ. ಸರ್ವಿಸ್* ರಸ್ತೆಗಳ ನಿರ್ಮಾಣದಿಂದ ಸ್ಥಳೀಯ ವಾಹನ ಹಾಗೂ ದೂರ ಸಾಗುವ ವಾಹನಗಳು ಪ್ರತ್ಯೇಕವಾಗಿ ಸಂಚರಿಸಲು ಹಾಗೂ ಜನರ ಓಟಾಟಕ್ಕೆ ಅನುಕೂಲವಾಗಲಿದೆ.


ಸರ್ವಿಸ್* ರಸ್ತೆಗಳ ನಿರ್ಮಾಣಕ್ಕೆ ಭಾರತೀಯ ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರವು ಪ್ರಾಶಸ್ತ್ಯ ನೀಡಿದ್ದು, ಆನಂತರದಲ್ಲಿ ಮುಖ್ಯರಸ್ತೆ ಗುಣಮಟ್ಟ ಹಾಗೂ ವೃತ್ತಗಳನ್ನು ಅಭಿವೃದ್ಧಿ*ಗೊಳಿಸಲು ಯೋಜಿಸಿದೆ. ಎನ್*ಎಚ್*ಎಐ ಮುತುರ್ಜಿಯಿಂದ ರಿಂಗ್*ರಸ್ತೆಯ ಅರ್ಧ*ಭಾಗವು ಸುಂದರಗೊಳ್ಳುತ್ತಿದೆ. ಆದರೆ, ರಾಮಮಂದಿರ–ಹೈಕೋರ್ಟ್* ಪೀಠ ಮಾರ್ಗದ ರಿಂಗ್*ರಸ್ತೆ ಯಥಾಸ್ಥಿತಿಯಲ್ಲೆ ಉಳಿಯಲಿದೆ.


http://www.prajavani.net/article/ಶೀಘ್ರವೇ-ರಂಗಾಗಲಿದೆ-ರಿಂಗ್‌ರಸ್ತೆ
 

·
Registered
Joined
·
170 Posts
Wow amazing all roads leading to airport are getting enhanced :banana: Annapurna hospital till Kharge petrol bunk was badly needed four laning as traffic is huge and this is one main road which need to be four laned soon
Yes Sunil, there is a possibility also for this to make 4 lane. As you mentioned, from annapurna hospital till kharge petrol pump there is a plenty of space right side of the existing road. There is no need of land acquisition also I believe.
 

·
Registered
Joined
·
5,291 Posts
ಔಟರ್ ರಿಂಗ್ ರೋಡ್: ಚರ್ಚೆಗೆ ಸಲಹೆ

ಕಲಬುರಗಿ ನಗರ ವೇಗವಾಗಿ ಬೆಳೆಯುತ್ತಿರುವುದರಿಂದ ಮತ್ತು ಈಗಿರುವ ರಿಂಗ್ ರೋಡ್ ನಗರದೊಳಗೆ ಆಗಿರುವುದರಿಂದ ಇನ್ನೊಂದು 2ನೇ ಇಲ್ಲವೇ ಔಟರ್ ರಿಂಗ್*ರೋಡ್ ನಿರ್ಮಿಸಬೇಕು ಎಂಬ ಉದ್ದೇಶವಿದ್ದು, ಈ ಕುರಿತು ಜಿಲ್ಲಾಧಿಕಾರಿಗಳು ಹಾಗೂ ಜಿಡಿಎ, ಮಹಾನಗರ ಪಾಲಿಕೆ ಅಧಿಕಾರಿಗಳು ಸೇರಿಕೊಂಡು ಸಮಗ್ರವಾಗಿ ಸಾಧಕ, ಬಾಧಕ ಕುರಿತು ಚರ್ಚೆ ನಡೆಸಿ ಮುಂದಿನ ಕ್ರಮವನ್ನು ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಖಮರುಲ್ ಇಸ್ಲಾಂ ಸೂಚಿಸಿದರು.

ಕೆಡಿಪಿ ಸಭೆಯಲ್ಲಿ ಮಾತನಾಡಿ, 2ನೇ ರಿಂಗ್*ರೋಡ್ ನಿರ್ಮಿಸುವುದು ಅಗತ್ಯವಾಗಿದೆ. ಸಲಾಂ ಟೇಕಡಿಯಿಂದ ಸೇಡಂ ರಸ್ತೆಗೆ ಸಂಪರ್ಕ ಕಲ್ಪಿಸುವಂತಾಗಬೇಕು ಎಂದರು.

ಹೊಸ ವರ್ತುಲ ರಸ್ತೆಗಾಗಿ ಈಗಾಗಲೇ ಜಿಡಿಎ ಅದಕ್ಕಾಗಿ ಯೋಜನೆ ಸಿದ್ಧಪಡಿಸಿದೆ ಎಂದರು, ಅದಕ್ಕೆ ಜಿಲ್ಲಾಧಿಕಾರಿಗಳು ವಿವರ ನೀಡುವಂತೆ ಜಿಡಿಎ ಎಂಜಿನಿಯರ್*ಗೆ ಸೂಚನೆ ನೀಡಿದಾಗ ನಗರದ ಸುತ್ತಲೂ 45 ಕಿಮಿ ರಸ್ತೆ ನಿರ್ಮಿಸಲು 56 ಎಕರೆ ಜಮೀನು ಅಗತ್ಯವಾಗಲಿದೆ, ಅಂದಾಜು 350 ಕೋಟಿ ವೆಚ್ಚ ತಗಲುವ ನಿರೀಕ್ಷೆ ಇದೆ ಎಂದು ಎಂಜಿನಿಯರ್ ಮಾಹಿತಿ ನೀಡಿದರು. ಈ ವಿಷಯವನ್ನು ಬಜೆಟ್ ಪೂರ್ವ ಚರ್ಚೆ ಸಭೆಯಲ್ಲಿ ಸಮಾಲೋಚನೆ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು ಎಂದು ಸಚಿವರು ಹೇಳಿದರು.

http://vijaykarnataka.indiatimes.co...-viruddha-sakara-kra/articleshow/46517318.cms
___________________________________________________________________

Much discussed second ring road in Gulbarga may get approval soon...Specially for section between Sedam road and Humnabad road stretch should get first priority as the current ring road is completely immersed in city and these two roads have lot of traffic... Good that Gulbarga Corporation is discussing on second ring road hopefully they get done soon...
 

·
Registered
Joined
·
5,291 Posts
Delay in work on outer ring road adds to traffic woes

Fresh survey will be ordered, says Minister


Inordinate delay in taking up construction of the outer ring road in Kalaburagi has added to the congestion of traffic in the city.


The proposal for the construction of the road, included in the Comprehensive Development Plan of the Kalaburagi Development Authority back in 2010, was approved by the State government.


As per a preliminary survey conducted by the authority, it was proposed to acquire 662.28 acres of land to construct a 46.5 km road passing through 18 villages on the outskirts of Kalaburagi.


The decision to construct an outer ring road was taken as the existing ring road, constructed two decades back, had outlived its utility and was within the city limits due to the growth of the city.


Municipal Administration and Minority Affairs Minister Qamarul Islam, who is also the District in-charge Minister, told The Hindu that a decision has been taken to order a fresh survey.


As per the original plan, the outer ring road was proposed to be 60 feet in width and as per the new proposal it would be 150 feet wide of the State Highway standard.


After the survey is completed, land acquisition would be initiated. As per the original estimate, Rs. 135 crore was required to acquire land but with the increased land cost the amount required for land acquisition would be more than double now.


Similarly, as per the original estimates the cost of the construction of the road was put at Rs. 165 crore, but even this cost is likely to go up now.


Mr. Islam said that after completing the survey the proposal for the construction would be placed before the government for approval and financial assistance. The construction would be taken up in four phases.


Meanwhile the existing ring road, which is maintained by the National Highways Authority of India would be widened 210 feet from the existing 150 feet as a four lane road and the entire cost would be borne by the authority.
Proposal for the road was taken up by
Kalaburagi Development Authority in 2010
The original estimate of the work was
pegged at Rs. 135 crore



http://www.thehindu.com/todays-paper...cle6984482.ece
 

·
Registered
Joined
·
170 Posts
ವಿಜಯಪುರ–ಹುಮನಾಬಾದ್* ಹೆದ್ದಾರಿ ಮೇಲ್ದರ್ಜೆಗೆ

ಗಂಟೆಗೆ 100ಕಿ.ಮೀ. ವೇಗಕ್ಕೆ ಹೊಂದಿಕೆ
ಕಲಬುರ್ಗಿ: ಬೀದರ್* ಜಿಲ್ಲೆ ಹುಮನಾಬಾದ್*ನಿಂದ ಕಲಬುರ್ಗಿ, ಜೇವರ್ಗಿ ಮೂಲಕ ವಿಜಯಪುರ ಮಾರ್ಗದ 220 ಕಿಲೋ ಮೀಟರ್* ಉದ್ದದ ರಾಷ್ಟ್ರೀಯ ಹೆದ್ದಾರಿಯನ್ನು ಮೇಲ್ದರ್ಜೆಗೆ ಏರಿಸುವ ಕಾಮಗಾರಿ ಏಪ್ರಿಲ್*ನಲ್ಲಿ ಆರಂಭವಾಗಲಿದೆ.
ಪ್ರತಿ ಗಂಟೆಗೆ 100 ಕಿಲೋ ಮೀಟರ್ ವೇಗದಲ್ಲಿ ವಾಹನಗಳು ಸಂಚರಿಸಬಹುದಾದ ಗುಣಮಟ್ಟದ ಹೆದ್ದಾರಿಯು ಮುಂದಿನ ಮೂರು ವರ್ಷಗಳಲ್ಲಿ ಸಿದ್ಧವಾಗಲಿದೆ.
ಈ ಯೋಜನೆಯನ್ನು ಕೈಗೆತ್ತಿಕೊಳ್ಳುವ ಪೂರ್ವದಲ್ಲಿ, ಇದರಿಂದ ನಿಸರ್ಗದ ಮೇಲೆ ಮತ್ತು ಮಾರ್ಗದಲ್ಲಿನ ಗ್ರಾಮ, ನಗರಗಳ ಮೇಲಾಗುವ ಪರಿಣಾಮಗಳ ಬಗ್ಗೆ ಸಮಗ್ರ ಅಧ್ಯಯನ ಮಾಡಿ ವರದಿ ಸಿದ್ಧಪಡಿಸಲಾಗಿತ್ತು. ಕಲಬುರ್ಗಿ ವಲಯದ ಭಾರತೀಯ ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರವು (ಎನ್*ಎಚ್*ಎಐ) ಈ ವರದಿಯನ್ನು ಹೈಕೋರ್ಟ್* ಹಾಗೂ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿ ಅನುಮೋದನೆ ಪಡೆದುಕೊಂಡಿದೆ.
ಏನು ಬದಲಾವಣೆ
ಈಗಿನ ಹೆದ್ದಾರಿ ಅಗಲವು 14 ಮೀಟರ್* ಇದ್ದು, ಇದನ್ನು 15 ಮೀಟರ್*ಗೆ ವಿಸ್ತರಿಸಲಾಗುತ್ತದೆ. ವಾಹನಗಳು 100 ಕಿಲೋ ಮೀಟರ್* ವೇಗದಲ್ಲಿ ಅಡೆತಡೆಗಳಿಲ್ಲದೆ ಸಂಚರಿಸುವಂತಾಗಲು ಈಗಿರುವ ತಗ್ಗು–ದಿಣ್ಣೆಗಳನ್ನು ಸಮಗೊಳಿಸಿ, ಕಿರಿದಾದ ಅಂಕುಡೊಂಕುಗಳನ್ನು ನೇರಗೊಳಿಸಲಾಗುತ್ತದೆ. ಹೆದ್ದಾರಿಯ ಅಂಚುಗಳಲ್ಲಿ 3 ಮೀಟರ್* ಅಗಲದ ಪಾದಚಾರಿ ಮಣ್ಣಿನ ರಸ್ತೆಯನ್ನು ಇನ್ನಷ್ಟು ಅಚ್ಚುಕಟ್ಟುಗೊಳಿಸಿ ವಿಸ್ತರಿಸುವ ಕೆಲಸ ಈಗ ಕೈಗೊಳ್ಳಲಾಗುತ್ತದೆ.
ಹೆದ್ದಾರಿಯ ಮಾರ್ಗಮಧ್ಯೆದಲ್ಲಿ ಒಟ್ಟು ನಾಲ್ಕು ಹೊಸ ಸೇತುವೆಗಳನ್ನು ನಿರ್ಮಿಸಲು ಯೋಜಿಸಲಾಗಿದೆ. ಹುಮನಾಬಾದ್*–ಕಲಬುರ್ಗಿ ಮಧ್ಯೆ ಕಾಗಿಣಾ ನದಿ, ಬೆಣ್ಣೆತೊರಾ ನದಿ, ಕಲಬುರ್ಗಿ–ಜೇವರ್ಗಿ ಮಧ್ಯೆ ಭೀಮಾ ನದಿ ಮತ್ತು ಸಿಂದಗಿ ಸಮೀಪದ ಹಳ್ಳವೊಂದಕ್ಕೆ ಹೊಸ ಸೇತುವೆಗಳು ನಿರ್ಮಾಣಗೊಳ್ಳಲಿವೆ.
ಈಗಿರುವ ಸೇತುವೆಗಳು ಸಾಕಷ್ಟು ವಿಸ್ತಾರವಾಗಿಲ್ಲ. ಎನ್*ಎಚ್*ಎಐ ನಿಗದಿತ ಗುಣಮಟ್ಟಕ್ಕೆ ತಕ್ಕುದಾಗಿಲ್ಲ ಎನ್ನುವುದು ಅಧಿಕಾರಿಗಳ ವಿವರಣೆ. ಹೆದ್ದಾರಿ ಹಾಯ್ದುಹೋಗುವ ಜೇವರ್ಗಿ ಪಟ್ಟಣದಲ್ಲಿ ರಸ್ತೆ ವಿಸ್ತರಣೆಗೆ ಅಗತ್ಯ ಭೂಮಿ ಲಭ್ಯವಿಲ್ಲದ ಕಾರಣಕ್ಕಾಗಿ ಹಾಗೂ ಜನವಸತಿಗಾಗುವ ತೊಂದರೆ ತಪ್ಪಿಸಲು 5 ಕಿಲೋ ಮೀಟರ್* ಉದ್ದದಲ್ಲಿ ನೂತನ ಬೈಪಾಸ್* ನಿರ್ಮಿಸಲಾಗುತ್ತಿದೆ. ಕಲಬುರ್ಗಿಯ ರಾಮಮಂದಿರ ರಿಂಗ್*ರೋಡ್* ಮಾರ್ಗದಿಂದ ಶಹಾಬಾದ್* ಕ್ರಾಸ್*– ಹುಮನಾಬಾದ್* ಕ್ರಾಸ್*ವರೆಗಿನ ರಿಂಗ್*ರೋಡ್*ನ್ನು ಇನ್ನಷ್ಟು ಅಭಿವೃದ್ಧಿಗೊಳಿಸಲಾಗುತ್ತಿದೆ.
ಈಗಿನ ರಸ್ತೆ ಸ್ಥಿತಿ
ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮ ನಿಯಮಿತವು (ಕೆಆರ್*ಡಿಸಿಎಲ್*) 2006ರಲ್ಲಿ ಈಗಿರುವ ದ್ವಿಪಥ ರಸ್ತೆಯನ್ನು ನಿರ್ಮಿಸಿದೆ. 14 ಮೀಟರ್* ಅಗಲದ ಡಾಂಬರ್* ರಸ್ತೆ ಮತ್ತು ಅದರ ಅಂಚಿನಲ್ಲಿ 2.5 ಮೀಟರ್* ಅಗಲದ ಮಣ್ಣಿನ ಪಾದಚಾರಿ ಮಾರ್ಗಗಳನ್ನು ನಿರ್ಮಿಸಿದೆ.
ಈ ದ್ವಿಪಥ ರಸ್ತೆ ನಿರ್ಮಾಣವಾದ ನಂತರವಷ್ಟೆ, ಹೈದರಾಬಾದ್* ಕರ್ನಾಟಕ ಮತ್ತು ಮುಂಬೈ ಕರ್ನಾಟಕದ ಜಿಲ್ಲೆಗಳ ಮಧ್ಯೆ ಸಂಪರ್ಕ ಹೆಚ್ಚು ಬೆಳೆಯಿತು. ಈ ರಸ್ತೆಯಲ್ಲಿ ಸಂಚರಿಸುವ ವಾಹನಗಳ ಸಂಖ್ಯೆ ಭಾರಿ ಹೆಚ್ಚಳವಾಗಿದೆ. 2006ರ ಡಿಸೆಂಬರ್*ನಲ್ಲಿ ಈ ರಾಜ್ಯ ಹೆದ್ದಾರಿಯು ರಾಷ್ಟ್ರೀಯ ಹೆದ್ದಾರಿಯಾಗಿ ಘೋಷಣೆಯಾಯಿತು. ಹೆಚ್ಚಿನ ವಾಹನಗಳ ಸಂಖ್ಯೆಗೆ ಅನುಗುಣವಾಗಿ ಹೆದ್ದಾರಿ ರಸ್ತೆಯನ್ನು ಮೇಲ್ದರ್ಜೆಗೆ ಏರಿಸುವುದಕ್ಕೆ 2012ರಲ್ಲಿ ಎನ್*ಎಚ್*ಎಐ ಯೋಜನೆ ಸಿದ್ಧಪಡಿಸಿತು.
ಬೆಳಗಾವಿ–ಧಾರವಾಡ ಮಧ್ಯೆ ಸುವರ್ಣ ಚತುಷ್ಪಥ ರಸ್ತೆ ನಿರ್ಮಾಣದ ಉಸ್ತುವಾರಿ ನಿಭಾಯಿಸಿದ್ದ ಎನ್*ಎಚ್*ಎಐ ತಾಂತ್ರಿಕ ವಿಭಾಗದ ಉಪ ಮಹಾನಿರ್ದೇಶಕ ಕೆ.ಎನ್*.ಅಜಯ್* ಮಣಿಕುಮಾರ್* ಅವರನ್ನೆ ಎನ್*ಎಚ್*–218 ಮೇಲ್ದರ್ಜೇಗೇರಿಸುವ ಕಾಮಗಾರಿಯ ಉಸ್ತುವಾರಿಗೆ ನೇಮಕಗೊಂಡಿದ್ದಾರೆ. ಈಚೆಗೆ ಆರಂಭವಾದ ಎನ್*ಎಚ್*ಎಐ ಕಲಬುರ್ಗಿ ವಲಯ ಕಚೇರಿಗೆ ಅವರನ್ನು ವರ್ಗಾವಣೆಗೊಳಿಸಲಾಗಿದೆ.
ಹೆದ್ದಾರಿ ಮೇಲ್ದರ್ಜೆಗೆ ಏರಿಸುವ ಯೋಜನೆಗೆ ಕೇಂದ್ರ ಸರ್ಕಾರವು ವೆಚ್ಚ ಮಾಡುತ್ತಿದೆ. ನಿರ್ಮಿಸುವ, ನಿರ್ವಹಿಸುವ, ವರ್ಗಾಯಿಸುವ (ಬಿಒಟಿ) ಯೋಜನೆ ಅಡಿಯಲ್ಲಿ ಈ ಮೊದಲು ಖಾಸಗಿ ಕಂಪೆನಿಗಳಿಂದ ಅರ್ಜಿ ಆಹ್ವಾನಿಸಲಾಗಿತ್ತು. ಯಾವ ಕಂಪೆನಿಯೂ ಆಸಕ್ತಿ ತೋರಿಸದ ಕಾರಣ, ಕೇಂದ್ರ ಸರ್ಕಾರವೇ ಅನುದಾನ ಒದಗಿಸಿ ರಸ್ತೆ ನಿರ್ಮಿಸುತ್ತಿದೆ.
 

·
Registered
Joined
·
5,291 Posts

·
Registered
Joined
·
5,291 Posts
ರಸ್ತೆ ಕಾಮಗಾರಿಗೆ ಸಚಿವ ಖಮರುಲ್* ಇಸ್ಲಾಂ ಗುದ್&#3238





ಕಲಬುರಗಿ: ತಾಲೂಕಿನ ಶ್ರೀನಿವಾಸ ಸರಡಗಿ ಬಳಿ ನಿರ್ಮಾಣ ಹಂತದಲ್ಲಿರುವ ವಿಮಾನ ನಿಲ್ದಾಣಕ್ಕೆ ಕಲಬುರಗಿ ಮತ್ತು ಇತರೆಡೆಗಳಿಂದ ಸಂಪರ್ಕ ಕಲ್ಪಿಸಲು ಅನುವಾಗುವಂತೆ ವಿವಿಧ ರಸ್ತೆ ಕಾಮಗಾರಿಗಳಿಗಾಗಿ ಹೈದ್ರಾಬಾದ್********** ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ 31 ಕೋಟಿ ರೂ. ಒದಗಿಸಲಾಗಿದೆ ಎಂದು ಹೈದ್ರಾಬಾದ್********** ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಡಾ.ಖಮರುಲ್ ಇಸ್ಲಾಂ ತಿಳಿಸಿದ್ದಾರೆ.

ಶನಿವಾರ ಮಹಾನಗರ ಪಾಲಿಕೆಯಿಂದ ಹೆಚ್********ಕೆಆರ್*********ಡಿಬಿ ಯ ಒಟ್ಟು 2.11 ಕೋಟಿ ರೂ. ಅನುದಾನದಲ್ಲಿ ಕೈಗೊಳ್ಳಲಾದ ನಾಲ್ಕು ರಸ್ತೆ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ಮುಖ್ಯಮಂತ್ರಿ ಪ್ಯಾಕೇಜ್-3ರ ಅಡಿಯಲ್ಲಿ ಕಲಬುರಗಿ ನಗರದ ನಾಲ್ಕು ಪ್ರಮುಖ ರಸ್ತೆಗಳ ಅಗಲೀಕರಣ ಕಾಮಗಾರಿಯ ಭೂಸ್ವಾಧೀನಕ್ಕಾಗಿ ಬಾಕಿ ಉಳಿದ 40 ಕೋಟಿ ರೂ. ಪರಿಹಾರ ಹಣವನ್ನು ಮಂಜೂರು ಮಾಡಲಾಗಿದೆ ಎಂದರು.

ನಗರದ ಸೌಂದರ್ಯ ಮತ್ತು ಸ್ವಚ್ಛ ಕಲಬುರಗಿ ರೂಪಿಸಲು ಹೆಚ್ಚು ಒತ್ತು ನೀಡಲಾಗಿದೆ, ನಗರದಲ್ಲಿರುವ 358 ಪಾರ್ಕುಗಳ ಅಭಿವೃದ್ಧಿ ಕೈಗೊಳ್ಳಲು ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರ 20 ಕೋಟಿ ರೂ. ಸಾಮಾನ್ಯ ಸಭೆಯಲ್ಲಿ ಅನುಮೋದನೆ ಪಡೆದಿದೆ ಎಂದು ಸಚಿವರು ತಿಳಿಸಿದರು.

ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮೊಹ್ಮದ್ ಅಸಗರ್ ಚುಲಬುಲ್, ಕಲಬುರಗಿ ಮಹಾನಗರ ಪಾಲಿಕೆಯ ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷ ರಸೂಲ್ಖಾಗನ್ ಸಾಬ್, ಸದಸ್ಯರಾದ ಮಲ್ಲಿಕಾರ್ಜುನ ಎಸ್. ಟೇಂಗಳಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

http://beta1kn.eenaduindia.com/Stat...Green-signal-for-road-works-in-Karaburagi.vpf
 

·
Registered
Joined
·
5,291 Posts
Gadkari to lay foundation stone for high way works

BENGALURU: Union minister of road transport and highways shipping Nitin Jairam Gadkari will lay Foundation Stone for development works of NH-218 and NH-234 on March 31, 2015 at Hotel ITC-Windsor Manor, Windsor Square, Near Golf Course, Bengaluru.

National Highway Authority of India (NHAI), Ministry of Road Transport, Highways and Shipping will undertake development and upgradation of Bijapur-Gulbarga-Humnabad section of NH-218 and Madhugiri-Gowribidnur-Chikkaballapura-Chintamani-Mulbagal section of NH-234. The works include the upgradation of NH-218 (New NH-50) to 2-lane along with paved shoulders from km195 to km 418 under NHDP phase- 4. While, the NH-234 (New NH-69) will have rehabilitation and upgradation works of 2 lane/2 lane with paved shoulders.

Chief Minister Siddaramaiah will be the chief guest at the foundation laying ceremony and Union Minister of Chemicals and Fertilizers Ananthkumar, Union Minister of Law and Justice DV Sadananda Gowda, Union Minister of State for Heavy Industries and Public Enterprises, GM Siddeshwara and Minister of State Public Works, Ports and Inland Water Transport Dr HC Mahadevappa will guests of honour.

http://timesofindia.indiatimes.com/...e-for-high-way-works/articleshow/46735976.cms
 

·
Registered
Joined
·
5,291 Posts
Gadkari agrees to provide funds for outer ring road in Kalaburagi

Union Road Transport and Highways Minister Nitin Gadkari has in principle agreed to provide funds for taking up the work of the long-pending 46.5-km outer ring road of the Kalaburagi city. He has asked the State government to submit a Detailed Project Report at the earliest for approval.


The former Union Minister M. Mallikarjun Kharge who met Mr. Gadkari, along with the Chairman of the Kalaburagi Development Authority (KDA) Asgar Chulbul, during his visit to Bengaluru on Tuesday asked for funds to take up the work of constructing the outer ring road in Kalaburagi, to ease traffic congestion in the city.


Talking to The Hindu over the phone from Bengaluru, Mr. Kharge said that he had also raised the issue of providing funds to the Solapur-Kalaburagi-Ballari-Bengaluru National Highway sanctioned by the previous UPA government. Mr. Gadkari assured to take up the work within six months either on PPP mode or by other means, he said.


The proposal for the construction of the outer ring road, which was included in the Comprehensive Development Plan of the city, was approved by the State government way back in 2010.


The decision to construct an outer ring road was taken as the existing ring road, constructed two decades back, had outlived its utility and was within the city limits due to the growth of the city. As per the original estimates, Rs. 135 crore was required to acquire the land.
State government asked to submit a DPR
at the earliest
The proposal for the outer ring road was approved in 2010



http://www.thehindu.com/todays-pape...er-ring-road-in-kalaburagi/article7055790.ece
___________________________________________________________________

Looks like Second layer of Ring Road in Gulbarga getting some momentum this outer ring road is must as the existing ring road is completely inside city now :banana::banana:
 

·
Registered
Joined
·
5,291 Posts
Road repair works on inter-State highway nearing completion

Disruption by villagers on a 16-km stretch delayed the project


The repairs on the inter-State highway between Putpak in Yadgir district and Chitapur in Kalaburagi district being taken up under theCentral Road Fund.— PHOTO: ARUN KULKARNI

The repair and widening works of one of the worst stretches of the inter-State highway from Putpak village on the borders of the Andhra Pradesh in Yadgir district and Chitapur taluk in Kalaburagi district is in the advanced stages of completion.
Superintendent Engineer of the Public Works Department Shivashankar Gurugunte told The Hindu in Kalaburagi on Thursday that a major part of the has been taken up under the Central Road Fund and the work was expected to be completed by March next year. Mr. Gurugunte said that the work on the 54 km road length providing a link to Andhra Pradesh was being implemented by the National Highway Division and as per the contractual agreement the work, which was awarded in March 2014, should have been completed by September 2015. Some disruption by the villagers on the 16-km Putpak-Gurmitkal stretch over the formation of the road has delayed the project, he said.
Assistant Executive Engineer of the National Highway Division Hanumanth Prabhu, who is monitoring the progress of the work, said that out of the total 80 Cross Drainage (CD) works, 30 have been completed and the remaining were in progress.
Except for the stretch from Gurmitkal to Putpak village, the work of the laying of the road from Gurmitkal to Handarki village and the stretch from Bhimnalli to Chitapur was in full swing. The 4 km stretch from Handarki and Bhimnalli has been completed, he said.
Mr. Prabhu said that the Union government has also given the approval to take up the improvement and widening of the national highway no.150 from Gulbarga to Wadi for the first 19 km from Gulbarga.


http://www.thehindu.com/todays-pape...highway-nearing-completion/article7063466.ece
 

·
Registered
Joined
·
5,291 Posts
ಸೊಲ್ಲಾಪುರ- ಕಲಬುರಗಿ ರಸ್ತೆಗೆ 400 ಕೋಟಿ :ಮೇತ್ರೆ

ಅಕ್ಕಲಕೋಟ: ಸೊಲ್ಲಾಪುರ-ಕಲಬುರಗಿ ಚತುಷ್ಪಥ ರಸ್ತೆ ಕಾಮಗಾರಿಗಾಗಿ 400 ಕೋಟಿ ರೂ. ಮಂಜೂರು ಆಗಿದ್ದು, ಕೂಡಲೇ ಕಾಮಗಾರಿ ಆರಂಭಿಸಲಾಗುವುದು ಎಂದು ಅಕ್ಕಲಕೋಟದ ಶಾಸಕ ಸಿದ್ಧರಾಮ ಮೇತ್ರೆ ಹೇಳಿದರು.

ರಸ್ತೆ ಕಾಮಗಾರಿಗೆ ಕೇಂದ್ರದ ಇಲಾಖೆ ಅನುಮತಿ ನೀಡಿದ್ದು, ಕೇಂದ್ರೀಯ ಸಾರಿಗೆ ಸಚಿವ ನಿತೀನ ಗಡ್ಕರಿ ಹಣ ಮಂಜೂರು ಮಾಡಿದ್ದಾರೆ ಎಂದು ವಿಜಯ ಕರ್ನಾಟಕಕ್ಕೆ ತಿಳಿಸಿದರು.

ಈ ಹಿಂದೆ ಕ್ಷೇತ್ರದ ಲಿಂಬಿ ಚಿಂಚೋಳಿ ಹತ್ತಿರದ ಪಾವರ್*ಗ್ರೀಡ್*ಗೆ ಶಂಕು ಸ್ಥಾಪನೆಗೆ ಆಗಮಿಸಿದ್ದ ಅಂದಿನ ಪ್ರಧಾನಿ ಡಾ.ಮನಮೋಹನ ಸಿಂಗ್ ಅವರಿಗೂ ಮನವಿ ಸಲ್ಲಿಸಲಾಗಿತ್ತು. ಅಂದಿನ ಗಹರಾಜ್ಯ ಸಚಿವ ಸುಶೀಲಕುಮಾರ ಶಿಂದೆ ಮತ್ತು ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆಯವರ ನೇತೃತ್ವದಲ್ಲಿ ಅಧಿಕಾರಿಗಳ ಸಭೆ ಕರೆದು ಚರ್ಚೆ ಮಾಡಿ ಯೋಜನೆ ರೂಪಿಸಿದ್ದರು. ಆದರೆ 2014 ಫೆ.14ರಂದು ಅಂದಿನ ಸಾರಿಗೆ ಸಚಿವ ಆಸ್ಕರ ಫರ್ನಾಂಡಿಸ್ ಸೊಲ್ಲಾಪುರ-ಕಲಬುರ್ಗಿ ಚತುಷ್ಪಥ ರಸ್ತೆ ಕಾಮಗಾರಿಗೆ ರಾಷ್ಟ್ರೀಯ ಹೆದ್ದಾರಿ ಎಂದು ಘೋಷಣೆ ಮಾಡಿ ಅನುಮತಿ ನೀಡಿದರು. ನಂತರ ಬಿಜೆಪಿ ಸರಕಾರದ ಅವಧಿಯಲ್ಲಿ ಸಚಿವ ಗಡಕರಿಯವರ ಅವಗಾನೆಗೆ ತರಲಾಗಿ ಹಣ ಮಂಜೂರು ಮಾಡಿದ್ದಾರೆ. ರಸ್ತೆ ಕಾಮಗಾರಿ ಸಮೀಕ್ಷೆ ನಡೆದಿದ್ದು, ಕೆಲವೇ ತಿಂಗಳುಗಳಲ್ಲಿ ಕಾಮಗಾರಿ ಆರಂಭವಾಗಲಿದೆ.

ಈ ರಸ್ತೆ ನಿರ್ಮಾಣದಿಂದ ಎರಡೂ ರಾಜ್ಯದ ಜನತೆಗೆ ಅನಕೂಲವಾಗಲಿದ್ದು ಬೆಂಗಳೂರು, ಪುಣೆ, ಮುಂಬಯಿಗೆ ಸಂಪರ್ಕ ಕಲ್ಪಿಸುವುದು. ಅಲ್ಲದೆ ವ್ಯಾಪಾರ, ವ್ಯವಹಾರ ಮತ್ತು ತುಳಜಾಪುರ, ಗಾಣಾಗಾಪುರ, ಅಕ್ಕಲಕೋಟ, ಸೊಲ್ಲಾಪುರ ಕ್ಷೇತ್ರಗಳಿಗೆ ಹೋಗಲು ಜನರಿಗೆ ಹೆಚ್ಚಿನ ಅನಕೂಲವಾಗಲಿದೆ ಎಂದು ತಿಳಿಸಿದರು.

ಆಗ್ರಹ: ಸೊಲ್ಲಾಪುರ-ಕಲಬುರಗಿ ರಸ್ತೆ ಕಮಗಾರಿಗೆ ಮುತುವರ್ಜಿ ವಹಿಸಿದ ಶಾಸಕ ಸಿದ್ಧರಾಮ ಮೇತ್ರೆಯವರು, ಅಪೂರ್ಣಗೊಂಡ ವಾಗದರಿ- ಅಕ್ಕಲಕೋಟ ರಸ್ತೆಯ ಕಾಮಗಾರಿ ಪುನರ್ ಆರಂಭಿಸಬೇಕು. ಬೇಗನೆ ಕಾಮಗಾರಿ ಪೂರ್ಣಗೊಳಿಸಿ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕು ಎಂದು ಈ ಭಾಗದ ಜನರು ಶಾಸಕರಲ್ಲಿ ಮನವಿ ಮಾಡಿದ್ದಾರೆ.

http://vijaykarnataka.indiatimes.com/district/kalaburagi/-400-/articleshow/46824241.cms
_________________________________________________________________________

Gulbarga-Solapur National Highway to be four laned soon :cheers:
 

·
Registered
Joined
·
5,291 Posts
Some random clicks of roads in Gulbarga

Jewargi cross towards SVP road




Jagat Circle towards Railway Station road



Near KBN Hospital





Pic: GulbargaSFdev/FB
 

·
Registered
Joined
·
5,291 Posts
ಮುಖ್ಯ ರಸ್ತೆಗಳಲ್ಲಿ ಅಂಡರ್*ಪಾಸ್ ನಿರ್ಮಾಣಕ್ಕ&

ಕಲಬುರಗಿ: ನಗರದ ಮುಖ್ಯ ವೃತ್ತಗಳಲ್ಲಿ ಹಾಗೂ ಜನಜಂಗುಳಿ ಇರುವ ರಸ್ತೆಗಳಲ್ಲಿ ಪಾದಚಾರಿಗಳಿಗೆ ರಸ್ತೆ ದಾಟುವುದಕ್ಕಾಗಿ ಅಂಡರ್*ಪಾಸ್, ಮೇಲ್ಸೇತುವೆ ಅಥವಾ ಕೆಳಸೇತುವೆಗಳನ್ನು ನಿರ್ಮಿಸಬೇಕು ಎಂದು ಜೈ ಕನ್ನಡಿಗರ ರಕ್ಷಣಾ ವೇದಿಕೆ ಅಧ್ಯಕ್ಷ ಸಚಿನ್ ಫರಹತಾಬಾದ್ ಆಗ್ರಹಿಸಿದ್ದಾರೆ.

ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಿಗೆ ಪ್ರತಿಭಟನಾಕಾರರು ಬುಧವಾರ ಮನವಿ ಪತ್ರ ಸಲ್ಲಿಸಿದರು. ನಗರದಲ್ಲಿ ಪ್ರತಿನಿತ್ಯ ವಾಹನದಟ್ಟಣೆ ಮತ್ತು ಜನಸಂಖ್ಯೆ ಹೆಚ್ಚಳವಾಗುತ್ತಿದೆ. ಏತನ್ಮಧ್ಯೆ ಇರುವ ರಸ್ತೆಗಳು ಸೂಕ್ತ ಪ್ರಮಾಣದಲ್ಲಿಲ್ಲ. ಬೈಕ್, ಆಟೋ ಮತ್ತು ನಗರ ಸಾರಿಗೆಗಳ ಸಂಖ್ಯೆಯೂ ಹೆಚ್ಚುತ್ತಿದೆ. ಇವೆಲ್ಲವುಗಳನ್ನು ಪರಿಗಣಿಸಿ ಕಾಲ್ನಡಿಗೆಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿದ್ದಾರೆ.

ನಗರದ ಸರದಾರ್ ವಲ್ಲಭಭಾಯಿ ಪಟೇಲ್ ವೃತ್ತ, ಜೇವರ್ಗಿ ಕ್ರಾಸ್, ಕೇಂದ್ರ ಬಸ್ ನಿಲ್ದಾಣ, ಆನಂದ ಹೋಟೆಲ್, ಲಾಲ್*ಗೆರಿ ಕ್ರಾಸ್, ನೆಹರೂ ಗಂಜ್, ಆಳಂದ ನಾಕಾ, ಸಿಟಿ ಬಸ್ ನಿಲ್ದಾಂ, ಸೂಪರ್ ಮಾರ್ಕೆಟ್, ದರ್ಗಾ ರಸ್ತೆ, ಸಂತ್ರಸವಾಡಿ, ಜಗತ್*ವೃತ್ತ, ಸರಕಾರಿ ಸಾರ್ವಜನಿಕ ಆಸ್ಪತ್ರೆ, ಕೆಬಿಎನ್ ಆಸ್ಪತ್ರೆ, ಇಎಸ್*ಐಸಿ ಹೀಗೆ ಜನದಟ್ಟಣೆ ಇರುವ ಕಡೆಗಳಲ್ಲಿ ಅಂಡರ್*ಪಾಸ್ ಇಲ್ಲವೇ ಮೇಲ್ಸೇತುವೆಗಳನ್ನು ನಿರ್ಮಿಸಬೇಕು ಎಂದು ಆಗ್ರಹಿಸಿದ್ದಾರೆ.

ವೇದಿಕೆಯ ಕಾಶಿನಾಥ ಮಾಳಗಿ, ಅಣವೀರ ಪಾಟೀಲ್, ಸಂದೇಶ್ ಪವಾರ್, ಸಂಜು ಗುತ್ತೇದಾರ್, ಸತೀಶ್ ಫರಹತಾಬಾದ್, ಸುರೇಶ್ ಹನಗುಂಡಿ, ಶರಣು ಬಾಣೆಕರ್, ಸುರೇಶ್ ಡಿ.ಕೆ., ಶಂಕರ್ ಹುಲಸೂರ, ಶ್ರೀನಿವಾಸ್ ಸೋನೆಕಾರ, ಶರಣು ಮಡಿವಾಳ, ಅಂಬು ಮಸ್ಕಿ, ಶರಣು ಪೂಜಾರಿ, ಸಂತೋಷ ಗುತ್ತೇದಾರ್ ಇತರರಿದ್ದರು.

http://vijaykarnataka.indiatimes.co...aarps-nirmakke-graha/articleshow/46863972.cms
 

·
Registered
Joined
·
5,291 Posts
Gulbarga Gooty National Highway(at Yadgir)





 

·
Registered
Joined
·
5,291 Posts
Gulbarga Second layer of RIng Road Tender called by NHAI

Engagement of Consultants to carry out FS/DPR For the work of Formation of by pass to Kalaburagi city connecting NH150E to NH50 (via NH150),for length of 35.00 Km

https://morth.eproc.in/ProductMORTH/publicDash?viewFlag=NewTenders
___________________________________________________________________________

NHAI Has called for preparing DPR for half section of second layer of Ring Road for Gulbarga city measuring 35kms, may be rest half can come later... This ring road will connect 3 National Highways... NH150E(Afzalpur road)==>NH150(Bidar Road)==> NH50(Shahbad/Wadi/Gooty/Bangalore road)...
 

·
Registered
Joined
·
5,291 Posts
National Highway 150 widening, alignment gets approval

A high-level review meeting, chaired by Public Works Minister H.C. Mahadevappa, gave its approval to the alignment and road widening of National Highway 150 from Kalaburagi and connecting Andhra Pradesh.


The meeting, attended by the former Union Minister M. Mallikarjun Kharge, also gave its approval to the formation of the outer ring road in Kalaburagi.


The work will be taken up at an estimated Rs. 900 crore which will include the land acquisition and other costs.


The road, which passes through Yadgir, Raichur and Bellary district, will be widened and aligned from the 34th km to the 125.30th km.


Officials of the National Highways Authority of India said that tenders for the

construction of the road from Kalaburagi to Chittapur Cross had already been finalised and work is likely to begin in June. Mr. Kharge said that the road should first be made motorable by filling up all potholes, since the construction of the new road was expected to begin only after the monsoon in October.


Officials said that the filling of pot holes and the maintenance of the road would be taken up immediately before the work begins.


The first 34 km of the highway will be an asphalt road conforming to the national highway standards, the new road, from the 34th km to the 125.30th km, would be a concrete road as per the new standards fixed by the Union government.


http://www.thehindu.com/todays-pape...ng-alignment-gets-approval/article7168687.ece
____________________________________________________________________

Gulbarga-Gooty New National Highway works gets approval... alongwith second layer of Ring Road to Gulbarga city worth Rs 900 crores... Looks like Kharge-Gadkari closeness is yielding results .... Works already started for Humnabad-Bijapur multilane for NH50, and Gulbarga-Solapur also work will start now Gulbarga-Gooty National Highway... :banana: Gulbarga has 4-5 national highways in district ... :cheers:
 
101 - 120 of 142 Posts
Top